Nojoto: Largest Storytelling Platform

ಅಭಿನಂದನಾ ಬರಹ 🙏🙏💐💐💐💐🙏🙏 ಮುದ್ರಣ ಕಾಶಿಯ ಮುದ್ದು

ಅಭಿನಂದನಾ ಬರಹ
🙏🙏💐💐💐💐🙏🙏
ಮುದ್ರಣ ಕಾಶಿಯ 
ಮುದ್ದು ಮನಸ್ಸಿನ ಸಹೋದರಿ
ದ್ರಾಕ್ಷಾಯಣಿ.ಸಿ.ಡಿ.ಯವರಿಗೆ
ನಮ್ಮ ಜಿಲ್ಲೆಯವರೇ ಆದ ಸಹೋದರಿ
 yq ನಲ್ಲಿ 650 ಕ್ಕೂ ಹೆಚ್ಚು 
ಬರಹಗಳನ್ನು ಬರೆದು yq ಗೆ 
ಕೊಡುಗೆ ನೀಡಿದ್ದೀರಿ
ನಿಮ್ಮ ಈ ಸಾಹಿತ್ಯ ಸೇವೆ 
ಹೀಗೆ ಮುಂದುವರೆಯಲಿ
ನಿಮ್ಮಿಂದ yq ಗೆ ಇನ್ನು ಹೆಚ್ಚಿನ 
ಬರಹಗಳು ಬರಲಿ ಎಂದು ಆಶಿಸುತ್ತೇನೆ
ನನ್ನ ಹಾಗೂ yq ನ 
ಎಲ್ಲ ಆತ್ಮೀಯರ
 ಪರವಾಗಿ ಹೃತ್ಪೂರ್ವಕ 
ಅಭಿನಂದನೆಗಳು
🙏👏👏💐💐👏👏💐💐👏👏🙏
 ಅಭಿನಂದನೆಗಳು ಸಹೋದರಿ
💐💐💐💐💐💐💐💐Dedicating a #testimonial to Daksha...
ಅಭಿನಂದನಾ ಬರಹ
🙏🙏💐💐💐💐🙏🙏
ಮುದ್ರಣ ಕಾಶಿಯ 
ಮುದ್ದು ಮನಸ್ಸಿನ ಸಹೋದರಿ
ದ್ರಾಕ್ಷಾಯಣಿ.ಸಿ.ಡಿ.ಯವರಿಗೆ
ನಮ್ಮ ಜಿಲ್ಲೆಯವರೇ ಆದ ಸಹೋದರಿ
 yq ನಲ್ಲಿ 650 ಕ್ಕೂ ಹೆಚ್ಚು 
ಬರಹಗಳನ್ನು ಬರೆದು yq ಗೆ 
ಕೊಡುಗೆ ನೀಡಿದ್ದೀರಿ
ನಿಮ್ಮ ಈ ಸಾಹಿತ್ಯ ಸೇವೆ 
ಹೀಗೆ ಮುಂದುವರೆಯಲಿ
ನಿಮ್ಮಿಂದ yq ಗೆ ಇನ್ನು ಹೆಚ್ಚಿನ 
ಬರಹಗಳು ಬರಲಿ ಎಂದು ಆಶಿಸುತ್ತೇನೆ
ನನ್ನ ಹಾಗೂ yq ನ 
ಎಲ್ಲ ಆತ್ಮೀಯರ
 ಪರವಾಗಿ ಹೃತ್ಪೂರ್ವಕ 
ಅಭಿನಂದನೆಗಳು
🙏👏👏💐💐👏👏💐💐👏👏🙏
 ಅಭಿನಂದನೆಗಳು ಸಹೋದರಿ
💐💐💐💐💐💐💐💐Dedicating a #testimonial to Daksha...