Nojoto: Largest Storytelling Platform

ದಾ : ಧಾರಳಾವಾಗಿ ಎಲವನ್ನು ಕ್ಷ : ಕ್ಷಮಿಸುವ ಗುಣವಂತಿ ಯಿ :

ದಾ : ಧಾರಳಾವಾಗಿ ಎಲವನ್ನು
ಕ್ಷ : ಕ್ಷಮಿಸುವ ಗುಣವಂತಿ
ಯಿ : ಇರೋದರಲ್ಲಿ
ಣಿ : ನಿಜ ಕವಿಯತ್ರಿ ಇವಳು..
ಮುದ್ರಣ ಕಾಶಿಯ (ಗದಗ) ಕುವರಿ..
ಇವಳು ಬರವಣಿಗೆಯಿಂದಲೇ 
ಮಾಡಿರುವಳು ನನ್ನ ಹೃದಯಕ್ಕೆ ಸವಾರಿ..
ಸಿಕ್ಕಳು ಗೆಳತಿಯಾಗಿ YQ ನ ಸಂತೆಯಲ್ಲಿ
ಗೆಳತಿ,ನಿನ್ನ ಬರಹ ಇನ್ನೂ ಬಹುದೂರ ಸಾಗಲಿ..
ಇವಳು ಸೌಮ್ಯ ಸ್ವಭಾವದ ಹುಡುಗಿ
ಅಭಿನಂದನೆಗಳು ಬರೆದಿರುವೆನು ನಿನಗಾಗಿ..
ಸೊಗಸಾದ ಲಹರಿಯಲ್ಲಿ
ಬರಹದ ಮೂಲಕ ಎಲ್ಲರ ಮನಗೆಲ್ಲು ನೀನಿಲ್ಲಿ..
1000 ಬರಹಗಳಿಗೆ ಅಭಿನಂದನೆಗಳು ಶುಭವಾಗಲಿ..
💐🌹💐🌹💐🌹💐🌹💐🌹💐🌹💐 Dedicating a #testimonial to Daksha... 999 ಬರಹಗಳಿಗೆ ಅಭಿನಂದನೆಗಳು ಗೆಳತಿ..💐💐
ದಾ : ಧಾರಳಾವಾಗಿ ಎಲವನ್ನು
ಕ್ಷ : ಕ್ಷಮಿಸುವ ಗುಣವಂತಿ
ಯಿ : ಇರೋದರಲ್ಲಿ
ಣಿ : ನಿಜ ಕವಿಯತ್ರಿ ಇವಳು..
ಮುದ್ರಣ ಕಾಶಿಯ (ಗದಗ) ಕುವರಿ..
ಇವಳು ಬರವಣಿಗೆಯಿಂದಲೇ 
ಮಾಡಿರುವಳು ನನ್ನ ಹೃದಯಕ್ಕೆ ಸವಾರಿ..
ಸಿಕ್ಕಳು ಗೆಳತಿಯಾಗಿ YQ ನ ಸಂತೆಯಲ್ಲಿ
ಗೆಳತಿ,ನಿನ್ನ ಬರಹ ಇನ್ನೂ ಬಹುದೂರ ಸಾಗಲಿ..
ಇವಳು ಸೌಮ್ಯ ಸ್ವಭಾವದ ಹುಡುಗಿ
ಅಭಿನಂದನೆಗಳು ಬರೆದಿರುವೆನು ನಿನಗಾಗಿ..
ಸೊಗಸಾದ ಲಹರಿಯಲ್ಲಿ
ಬರಹದ ಮೂಲಕ ಎಲ್ಲರ ಮನಗೆಲ್ಲು ನೀನಿಲ್ಲಿ..
1000 ಬರಹಗಳಿಗೆ ಅಭಿನಂದನೆಗಳು ಶುಭವಾಗಲಿ..
💐🌹💐🌹💐🌹💐🌹💐🌹💐🌹💐 Dedicating a #testimonial to Daksha... 999 ಬರಹಗಳಿಗೆ ಅಭಿನಂದನೆಗಳು ಗೆಳತಿ..💐💐
sidarthsiddu6730

Ss

New Creator