Nojoto: Largest Storytelling Platform

ಅರಿಯದೆ ಆದ ಸ್ನೇಹದಲ್ಲಿ ಅನುದಿನವು ಮಾತುಗಳ ಕಾದಾಟ., ನಿನಗಾ

ಅರಿಯದೆ ಆದ ಸ್ನೇಹದಲ್ಲಿ
ಅನುದಿನವು ಮಾತುಗಳ ಕಾದಾಟ.,
ನಿನಗಾಗಿ ಕವಿತೆ ಬರೆಯುವೆ ಒಂದು
ಎಂದಿದ್ದೆ ಅಂದು..
ಅದಕ್ಕಾಗಿ ಅತ್ತು ನೀ ಈಗಲೆ
ಬರೆಸಿದೆ ಕವನವನ್ನು ಇಂದು..

- ಕವಿ ಕನ್ನಡ ಅರಿಯದೇ ಆದ ಸ್ನೇಹ..
#pkಕವನಗಳು
ಅರಿಯದೆ ಆದ ಸ್ನೇಹದಲ್ಲಿ
ಅನುದಿನವು ಮಾತುಗಳ ಕಾದಾಟ.,
ನಿನಗಾಗಿ ಕವಿತೆ ಬರೆಯುವೆ ಒಂದು
ಎಂದಿದ್ದೆ ಅಂದು..
ಅದಕ್ಕಾಗಿ ಅತ್ತು ನೀ ಈಗಲೆ
ಬರೆಸಿದೆ ಕವನವನ್ನು ಇಂದು..

- ಕವಿ ಕನ್ನಡ ಅರಿಯದೇ ಆದ ಸ್ನೇಹ..
#pkಕವನಗಳು

ಅರಿಯದೇ ಆದ ಸ್ನೇಹ.. pkಕವನಗಳು