Nojoto: Largest Storytelling Platform

ಕಾಣದ ಬಯಕೆಯೊಂದು ಕರಿ ನೆರಳಂತೆ ಬೆನ್ನಟ್ಟಿ ನಿನ್ನ ಕಂಡು

ಕಾಣದ ಬಯಕೆಯೊಂದು 
ಕರಿ ನೆರಳಂತೆ ಬೆನ್ನಟ್ಟಿ 
ನಿನ್ನ ಕಂಡು ಗಕ್ಕನೆ 
ಹೃದಯವ ಹೊಕ್ಕಿತ್ತು 
ನೀನೆ ನನ್ನ ಬರಹಗಳ 
ಪದಗಳಂತೆ ಸಾಲು ಸಾಲಿನಲಿ 
ನಲಿಯುತ್ತಾ ಹೋದಂತೆ 
ಯಾವುದು ಕ್ಷಣಿಕವೊ 
ತಿಳಿಯದೇ ಆಸೆಗಳನ್ನು 
ಹೊತ್ತ ಮನಸ್ಸು ಕೂಡ
ಯಾತನೆಗೊಳಗಾಗಿ ಒಮ್ಮೆಯಾದರೂ 
ಸಾವಿನಂಚಿನಲ್ಲಿ ನೆಮ್ಮದಿಗಾಗಿ
ನಿರ್ಲಿಪ್ತ ಭಾವ ಹೊಂದಲು 
ಹಪಿಹಪಿಸಿತ್ತು 
 #Yqjogiyqkannada#
ಅಲ್ಪಾಯುಷ್ಯ ಪಡೆದ ಭಾವ...!!
💔💔💔💔💔💔
Srinag words  #YourQuoteAndMine
Collaborating with ‌‌ಶ್ರೀನಾಗ್ ಮೌನ
ಕಾಣದ ಬಯಕೆಯೊಂದು 
ಕರಿ ನೆರಳಂತೆ ಬೆನ್ನಟ್ಟಿ 
ನಿನ್ನ ಕಂಡು ಗಕ್ಕನೆ 
ಹೃದಯವ ಹೊಕ್ಕಿತ್ತು 
ನೀನೆ ನನ್ನ ಬರಹಗಳ 
ಪದಗಳಂತೆ ಸಾಲು ಸಾಲಿನಲಿ 
ನಲಿಯುತ್ತಾ ಹೋದಂತೆ 
ಯಾವುದು ಕ್ಷಣಿಕವೊ 
ತಿಳಿಯದೇ ಆಸೆಗಳನ್ನು 
ಹೊತ್ತ ಮನಸ್ಸು ಕೂಡ
ಯಾತನೆಗೊಳಗಾಗಿ ಒಮ್ಮೆಯಾದರೂ 
ಸಾವಿನಂಚಿನಲ್ಲಿ ನೆಮ್ಮದಿಗಾಗಿ
ನಿರ್ಲಿಪ್ತ ಭಾವ ಹೊಂದಲು 
ಹಪಿಹಪಿಸಿತ್ತು 
 #Yqjogiyqkannada#
ಅಲ್ಪಾಯುಷ್ಯ ಪಡೆದ ಭಾವ...!!
💔💔💔💔💔💔
Srinag words  #YourQuoteAndMine
Collaborating with ‌‌ಶ್ರೀನಾಗ್ ಮೌನ