Nojoto: Largest Storytelling Platform

ನನ್ನವಳು ನನಗಾಗಿ ನನ್ನೆದುರು ನಕ್ಕಾಗ... ನನ್ನೆದೆಯ ಬೀದಿಯಲ

ನನ್ನವಳು ನನಗಾಗಿ ನನ್ನೆದುರು ನಕ್ಕಾಗ...
ನನ್ನೆದೆಯ ಬೀದಿಯಲಿ ಒಲವೊಂದು ನಲಿದಾಗ...
ಗರಿಬಿಚ್ಚಿ ಕುಣಿಯಲು ನವಿಲ ಮರಿಯೊಂದು ಮೊದಲ ಮಳೆಗೆ ಕಾಯುತಿರುವಾಗ...
ಬಾ ಗೆಳತಿ ಬಾ.. 
ನೀ ಬರುವ ದಾರಿಯಲಿ ಹಾಸುವೆನು ಹೂಗಳ ರಾಶಿಯನು ನೀ ಬಂದು ಸೇರುವೆಯಾ ನನ್ನೆದೆಯ ಗುಡಿಸಲಲಿ ನಿನಗಿರುವಜಾಗದಲಿ..... fell my love..💓💓