Nojoto: Largest Storytelling Platform

ಶ್ರೀಗಂಧ ನಾನಾದರೂ!!! ನನ್ನಿಂದ ತೇಯ್ದು ಬಂದ ಪರಿಮಳೇ ನಿನಗ

ಶ್ರೀಗಂಧ ನಾನಾದರೂ!!! ನನ್ನಿಂದ ತೇಯ್ದು 
ಬಂದ ಪರಿಮಳೇ ನಿನಗೆ.

 ಸಾಗರವೇ ನನ್ನದಾದರು !!!ನನ್ನಿಂದ ಮತ್ಸಕವನಗಳನ್ನು ಪಡೆಯುತ್ತಿರುವ ಬೆಸ್ತಕನ್ಯೇ  ನೀನು.

ಭೂಮಿಯ ಬಹುಪಾಲು  ಮಣ್ಣಿನಷ್ಟು ಭಾಷಾಜ್ಞಾನ  ನನ್ನದು!!!
ಅದನ್ನು ಅಗೆದಾಗ  ಸಿಗುವ ಚಿನ್ನದರೂಪಿ ಕವನ ನಿನಗೆ.

ಕಲ್ಲು ಕಲ್ಪನೇ ಶಿಲ್ಪಿಯದ್ದೇ !!!ಆದರೇ ಕಲ್ಪಿಸಿಕೊಂಡಾಗ
 ಕಂಡ ಬಾಲಿಕೆ ನೀನೇನೆ. #emojilessfeelings#lovepoems#debutpoetry