Nojoto: Largest Storytelling Platform

ಯಾರೇ ಆಗಿರಲಿ ಒಬ್ಬ ವ್ಯಕ್ತಿಯ ತಾಳ್ಮೆ ಪರೀಕ್ಷೆ ಯಾವತ್ತೂ ಮ

ಯಾರೇ ಆಗಿರಲಿ ಒಬ್ಬ ವ್ಯಕ್ತಿಯ ತಾಳ್ಮೆ ಪರೀಕ್ಷೆ ಯಾವತ್ತೂ ಮಾಡಬಾರದು. ಒಮ್ಮೆ ಆ ವ್ಯಕ್ತಿ ತಾಳ್ಮೆ ಕಳೆದುಕೊಂಡರೆ ನೀವು ಅಸಾಧ್ಯ ಎಂದು ಅಂದುಕೊಂಡಿದ್ದ ಕೆಲಸವನ್ನು ಕೂಡಾ ಆ ವ್ಯಕ್ತಿ ಮಾಡುವ ಸಂಭವವೇ ಅಧಿಕವಾಗಿರುತ್ತದೆ. #kannada #kannadaquotes #WordsOfVishwamitra #MywordsMyvoice