Nojoto: Largest Storytelling Platform

ಸುರಿವ ಮಳೆಹನಿಗಳು ಎಡೆಬಿಡದೆ ಹೊತ್ತುತರುತ್ತಿವೆ ಅವನ ಚಂದದ

ಸುರಿವ ಮಳೆಹನಿಗಳು
ಎಡೆಬಿಡದೆ ಹೊತ್ತುತರುತ್ತಿವೆ
ಅವನ ಚಂದದ
ನೆನಪುಗಳನು,
ಮಳೆಹನಿಯ ಜೊತೆಗೂಡಿ
ಕಂಬನಿಯೂ ಜಾರುತಿವೆ
ಅವನೊಲವ ನೆನೆದು

-Nagashree Puthran #kannadaquotes#lovefeeling
ಸುರಿವ ಮಳೆಹನಿಗಳು
ಎಡೆಬಿಡದೆ ಹೊತ್ತುತರುತ್ತಿವೆ
ಅವನ ಚಂದದ
ನೆನಪುಗಳನು,
ಮಳೆಹನಿಯ ಜೊತೆಗೂಡಿ
ಕಂಬನಿಯೂ ಜಾರುತಿವೆ
ಅವನೊಲವ ನೆನೆದು

-Nagashree Puthran #kannadaquotes#lovefeeling