Nojoto: Largest Storytelling Platform

ಅನ್ಯರ ಅವಗುಣಗಳನ್ನು ಪದೇ ಪದೇ ಗುಣಗಾನ ಮಾಡುತ್ತಾ ನಾವು ಆ ಅ

ಅನ್ಯರ ಅವಗುಣಗಳನ್ನು ಪದೇ ಪದೇ ಗುಣಗಾನ ಮಾಡುತ್ತಾ ನಾವು ಆ ಅವಗುಣಗಳನ್ನೇ ನಮಗೇ ಗೊತ್ತಿಲ್ಲದಂತೆ ರೂಡಿಸಿಕೊಳ್ಳುತ್ತೇವೆ. 
ಗುಣಗಾನ ಮಾಡುವುದಾದರೆ ಅವರ ಒಳ್ಳೆಯ ಗುಣಗಳ ಬಗ್ಗೆ ಮಾತನಾಡಿ, ಅವರ ಬಗ್ಗೆ ಇರುವ ಪೂರ್ವಾಗ್ರಹಪೀಡಿತ ದೃಷ್ಟಿಕೋನ ಬದಲಾದೀತು.
ಪ್ರತಿಯೊಬ್ಬರಲ್ಲೂ ಗುಣ-ಅವಗುಣಗಳು ಇದ್ದೇ ಇರುತ್ತವೆ, ಆದರೆ ಅವುಗಳನ್ನು ಗುರುತಿಸುವ ದೃಷ್ಟಿಕೋನ ನಿಮ್ಮದಾಗಲಿ.

ಶುಭದಿನ Vision