Nojoto: Largest Storytelling Platform

ನಾ ಬರೆಯುವ ಪ್ರೀತಿಯ ಶೀರ್ಷಿಕೆಯಡಿ ಪ್ರತಿಯೊಂದು ಕವಿತೆಗಳ

ನಾ ಬರೆಯುವ 
ಪ್ರೀತಿಯ ಶೀರ್ಷಿಕೆಯಡಿ 
ಪ್ರತಿಯೊಂದು ಕವಿತೆಗಳ 
ಭಾವನೆಗಳು 
ನಿನ್ನ ನೆನೆಪುಗಳಿಂದ 
ಹೃದಯದಲ್ಲಿ 
ನಿನ್ನ ಪ್ರೀತಿಯ ಸ್ಪಂದನೆಯಿಂದ 
ಮಧುರನಾಭೂತಿಗೆ ಪುಳಕಗೊಂಡಿದೆ
ತನ್ನಷ್ಟಕ್ಕೆ ತಾನು ಇದ್ದ ಮನವನ್ನು
ಪ್ರೇಮದ ಸಂಭಾಷಣೆಯನು
ಹೇಳಿಕೊಟ್ಟಿರುವೆ
ಇದು ಎಲ್ಲಿಯವರೆಗೆ 
ಸಾಗುವುದೋ
ನಾ ನಿನ್ನ ಪ್ರೀತಿಯಲ್ಲಿ 
ಏನಾಗುವುನೋ ಹುಡುಗ 
ನಮ್ಮಿ ಸಂಬಂಧ ಭಾವ 
ಪ್ರಪಂಚದಲ್ಲಿ 
ಮಿಂದ್ದದ್ದೆುವ ಮುನ್ನ 
ಮುಳುಗೊವುದೋ ಎಂದು 
ಹೇಳಬೇಕಾಗಿ ವಿನಂತಿ 

 #Yqjogiyqkannada#
ಶಿರ್ಷಿಕೆಯೊಂದ ಹೇಳಿಬಿಡು..!!
😘😘😘😘😘😘
Srinagthouts    #YourQuoteAndMine
Collaborating with ‌‌ಶ್ರೀನಾಗ್ ಮೌನ
ನಾ ಬರೆಯುವ 
ಪ್ರೀತಿಯ ಶೀರ್ಷಿಕೆಯಡಿ 
ಪ್ರತಿಯೊಂದು ಕವಿತೆಗಳ 
ಭಾವನೆಗಳು 
ನಿನ್ನ ನೆನೆಪುಗಳಿಂದ 
ಹೃದಯದಲ್ಲಿ 
ನಿನ್ನ ಪ್ರೀತಿಯ ಸ್ಪಂದನೆಯಿಂದ 
ಮಧುರನಾಭೂತಿಗೆ ಪುಳಕಗೊಂಡಿದೆ
ತನ್ನಷ್ಟಕ್ಕೆ ತಾನು ಇದ್ದ ಮನವನ್ನು
ಪ್ರೇಮದ ಸಂಭಾಷಣೆಯನು
ಹೇಳಿಕೊಟ್ಟಿರುವೆ
ಇದು ಎಲ್ಲಿಯವರೆಗೆ 
ಸಾಗುವುದೋ
ನಾ ನಿನ್ನ ಪ್ರೀತಿಯಲ್ಲಿ 
ಏನಾಗುವುನೋ ಹುಡುಗ 
ನಮ್ಮಿ ಸಂಬಂಧ ಭಾವ 
ಪ್ರಪಂಚದಲ್ಲಿ 
ಮಿಂದ್ದದ್ದೆುವ ಮುನ್ನ 
ಮುಳುಗೊವುದೋ ಎಂದು 
ಹೇಳಬೇಕಾಗಿ ವಿನಂತಿ 

 #Yqjogiyqkannada#
ಶಿರ್ಷಿಕೆಯೊಂದ ಹೇಳಿಬಿಡು..!!
😘😘😘😘😘😘
Srinagthouts    #YourQuoteAndMine
Collaborating with ‌‌ಶ್ರೀನಾಗ್ ಮೌನ