Nojoto: Largest Storytelling Platform

ನನ್ನ ಕನಸಿನೊಂದಿಗೆ ಕನಸಿನಲ್ಲಿಯು ಕಣ್ಮರೆಯಾದ ಕನಸು ನೀನು

ನನ್ನ ಕನಸಿನೊಂದಿಗೆ 
ಕನಸಿನಲ್ಲಿಯು ಕಣ್ಮರೆಯಾದ 
ಕನಸು ನೀನು...

ಕಣ್ತೆರೆದ ಕನಸೊ
ಎಚ್ಚರದ ಕನಸೊ

ವಿಚಾರಣೆ ಮಾಡುವವರೇ ಇಲ್ಲದ
ಕಬೀರ ನಾನು...

©ದೇವ ದೋಮಯ್ಯ #kannada 
#quotes
ನನ್ನ ಕನಸಿನೊಂದಿಗೆ 
ಕನಸಿನಲ್ಲಿಯು ಕಣ್ಮರೆಯಾದ 
ಕನಸು ನೀನು...

ಕಣ್ತೆರೆದ ಕನಸೊ
ಎಚ್ಚರದ ಕನಸೊ

ವಿಚಾರಣೆ ಮಾಡುವವರೇ ಇಲ್ಲದ
ಕಬೀರ ನಾನು...

©ದೇವ ದೋಮಯ್ಯ #kannada 
#quotes