Nojoto: Largest Storytelling Platform

ಯಾರಿಲ್ಲದ ಊರಲ್ಲಿ,ಒಬ್ಬಂಟಿ ನಾನಿಲ್ಲಿ! ನನ್ನ ನಗುವೇ ನನಗಿಲ

ಯಾರಿಲ್ಲದ ಊರಲ್ಲಿ,ಒಬ್ಬಂಟಿ ನಾನಿಲ್ಲಿ!
ನನ್ನ ನಗುವೇ ನನಗಿಲ್ಲಿ,ನನ್ನವರು ಯಾರಲ್ಲಿ!!
ನಾ ಹೋಗುವ ದಾರೀಲಿ,ನಿಮ್ಮೆಲ್ಲರ ನೆನಪಲ್ಲಿ!
ನಾ ಕಾಣುವ ಕನಸಲ್ಲಿ,ಕನಸೇಂಬ ಊರಲ್ಲಿ!!
ನನಗಾಗಿ ಯಾರಿಲ್ಲಿ,ನಾನೆ ನನಗಿಲ್ಲಿ...!!!
ಯಾರಿಲ್ಲದ ಊರಲ್ಲಿ,ಒಬ್ಬಂಟಿ ನಾನಿಲ್ಲಿ!
ನನ್ನ ನಗುವೇ ನನಗಿಲ್ಲಿ,ನನ್ನವರು ಯಾರಲ್ಲಿ!!
ನಾ ಹೋಗುವ ದಾರೀಲಿ,ನಿಮ್ಮೆಲ್ಲರ ನೆನಪಲ್ಲಿ!
ನಾ ಕಾಣುವ ಕನಸಲ್ಲಿ,ಕನಸೇಂಬ ಊರಲ್ಲಿ!!
ನನಗಾಗಿ ಯಾರಿಲ್ಲಿ,ನಾನೆ ನನಗಿಲ್ಲಿ...!!!
mahadevsh3337

MahaDev SH

New Creator