Nojoto: Largest Storytelling Platform

ನನ್ನ ಹೃದಯದ ಅರ್ಥಸಚಿವಳೇ .. ಅರ್ಥೈಸಿಕೊಂಡು ವ್ಯಯಿಸು ಭಾವನ

ನನ್ನ ಹೃದಯದ ಅರ್ಥಸಚಿವಳೇ ..
ಅರ್ಥೈಸಿಕೊಂಡು ವ್ಯಯಿಸು ಭಾವನೆಗಳ
ಸೋರಿಕೆಯಾದರೆ ಸಹಿಸದು ನನ್ನೀ ಹೃದಯ
ನಿನ್ನ ವೇದನೆಯ ವ್ಯವಹಾರದಲಿ  Pic credit : Pinterest ❤️
ಅವಳೋಲವ ಓಲೆಗಳಲಿ ಕಲ್ಪನೆಯಲೇ ಕಾಯುತ ಕುಳಿತ ಪ್ರಯಾಣಿಕ. ನಾನು...

ಅವನ ತೊದಲು ನುಡಿಯಲ್ಲೂ ತೀರದ ಒಲವಿಗಾಗಿಯೇ ತವಕಿಸುವ ಅವನೊಲವ ಹೊಂಗನಸಿನ ಸಹಚಾರಿ ನಾನೂ.. ❤️😘

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ನನ್ನವನು #ಉಸಿರಿನೊಡೆಯ #ಕನಸುಗಳ_ಇಬ್ಬನಿ