ತುಸು ತಂಗಾಳಿಗೆ ಮುಂಗುರುಳ ಸರಿಸುತ ಮಂಜಿನ ಹೊದಿಕೆಯಿಂದ ಎದ್ದ ಸ್ವಪ್ನ ಸುಂದರಿಯ ಕಂಡೆ ಬಿಡುವಿಲ್ಲದ ನಡಿಗೆ ನೋಡಿ ಕೆರೆ ದಡದ ಹಂಸವೆಂದುಕೊಂಡೆ ಇನ್ನೊಂದು ಮಂಜಿನ ಹನಿ ಕೆನ್ನೆ ಸವರಿದಾಗ ಇದು ನನ್ನ ಕನಸೆಂದುಕೊಂಡೆ. #nojoto #nojotoreaders #nojotowriters #kannada #kannadapoems #nojotokannada