Nojoto: Largest Storytelling Platform

ತುಸು ತಂಗಾಳಿಗೆ ಮುಂಗುರುಳ ಸರಿಸುತ ಮಂಜಿನ ಹೊದಿಕೆಯಿಂದ ಎದ್

ತುಸು ತಂಗಾಳಿಗೆ ಮುಂಗುರುಳ ಸರಿಸುತ
ಮಂಜಿನ ಹೊದಿಕೆಯಿಂದ ಎದ್ದ ಸ್ವಪ್ನ ಸುಂದರಿಯ ಕಂಡೆ 
ಬಿಡುವಿಲ್ಲದ ನಡಿಗೆ ನೋಡಿ ಕೆರೆ ದಡದ ಹಂಸವೆಂದುಕೊಂಡೆ
ಇನ್ನೊಂದು ಮಂಜಿನ ಹನಿ ಕೆನ್ನೆ ಸವರಿದಾಗ ಇದು ನನ್ನ ಕನಸೆಂದುಕೊಂಡೆ. #nojoto #nojotoreaders #nojotowriters #kannada #kannadapoems #nojotokannada