Nojoto: Largest Storytelling Platform

ಸುಮ್ಮನೆ ಕುಳಿತಿದ್ದ ನನ್ನ ಮೊಗದಲಿ ನಗು ತರಿಸಿತು ಆ ಒಂದು

ಸುಮ್ಮನೆ ಕುಳಿತಿದ್ದ ನನ್ನ ಮೊಗದಲಿ 
ನಗು ತರಿಸಿತು ಆ ಒಂದು ಸಂದೇಶ,
ಬಹು ದಿನಗಳ ಬಳಿಕ ಬಂದ 
ನಿನ್ನ ಆ ಮುದ್ದು ಸಂದೇಶ,
ಮನದ ಬೇಸರವ ಹೊಡೆದೋಡಿಸಿ 
ಮಂದಹಾಸವ ನೀಡಿದ ನಿನ್ನಯ ಸಂದೇಶ,
ನೀ ನನ್ನವಳಾಗುವೆ 
ಎಂದು ನುಡಿದ ಸುಂದರ ಸಂದೇಶ— % & Tell us about yourself. What do you do when someone texts you after a long time? #aboutme #whensomeonetexts  #YourQuoteAndMine
Collaborating with YourQuote Baba