Nojoto: Largest Storytelling Platform

ನಿನ್ನ ಚೆಲುವು ನನ್ನ ದಾರಿ ತಪ್ಪಿಸಿರಲು ನಾ ಕಾಣೆಯಾದೆನು, ಮ

ನಿನ್ನ ಚೆಲುವು ನನ್ನ ದಾರಿ ತಪ್ಪಿಸಿರಲು
ನಾ ಕಾಣೆಯಾದೆನು,
ಮನದ ಬೀದಿಯಲಿ ನಿನ್ನೊಲವ ಕಂಡು,
ನಾ ಮರಳಿ ಬಂದೆನು.
ನಿನ್ನ ಚೆಲುವು ನನ್ನ ದಾರಿ ತಪ್ಪಿಸಿರಲು
ನಾ ಕಾಣೆಯಾದೆನು,
ಮನದ ಬೀದಿಯಲಿ ನಿನ್ನೊಲವ ಕಂಡು,
ನಾ ಮರಳಿ ಬಂದೆನು.
Home
Explore
Events
Notification
Profile