Nojoto: Largest Storytelling Platform

ಈ ಜಗವೊಂದು ರಂಗಭೂಮಿ, ಈ ರಂಗಭೂಮಿಯಲಿ ಸಿಗುತ್ತವೆ ನನ್ನಂತೆಯ

ಈ ಜಗವೊಂದು ರಂಗಭೂಮಿ,
ಈ ರಂಗಭೂಮಿಯಲಿ ಸಿಗುತ್ತವೆ ನನ್ನಂತೆಯೇ ಅನೇಕ ಪಾತ್ರಧಾರಿಗಳು..
ಕೆಲವು ವ್ಯಕ್ತಿಗಳು ತಾವೊಬ್ಬರು ಪಾತ್ರಧಾರಿ ಎನ್ನುವುದ ಮರೆತು ಸ್ವೇಚ್ಛೆಯಿಂದ ವರ್ತಿಸುವರು..
ಮಾಡಬಾರದ ಎಲ್ಲಾ ಕೆಲಸಗಳ ಮಾಡಿ ಕೊನೆಯಲ್ಲಿ ಅಸಹಾಯಕರಾಗಿ ರೋಧಿಸುವರು..
ಆದರೆ ಯಾವ ರೋಧನೆಗೂ ಕರಗದೇ ಕೈಹಿಡಿದು ಎಳೆದೊಯ್ಯುವನು ಈ ರಂಗಭೂಮಿಯ ಸೃಷ್ಟಿಕರ್ತ ಆ ದೇವರು. #kannada #kannadaquotes #MywordsMyvoice #WordsOfVishwamitra