Nojoto: Largest Storytelling Platform

ಹೇ ಮಾಯಾವಿಯೇ... ಈ ಕ್ಷಣವೇ ನನ್ನ ಹೊಣೆ ಮಾಡಿಬಿಡು ನಿನ್ನದ

ಹೇ ಮಾಯಾವಿಯೇ...
ಈ ಕ್ಷಣವೇ
ನನ್ನ ಹೊಣೆ  ಮಾಡಿಬಿಡು
ನಿನ್ನದು ಜಾಗೃತ ಲೋಕ
ನಾನು ಮೈ ಮರೆಯುವ ಕುಹಕ

 ಹೇ  ಮಾಯಾವಿಯೇ...
ನೀನಲ್ಲ  ಬದಲಾವಣೆ
ನಾನೇ ಬಯಲಾದ ವಾಸ್ತವ

©ದೇವ ದೋಮಯ್ಯ #kannada #quotes
ಹೇ ಮಾಯಾವಿಯೇ...
ಈ ಕ್ಷಣವೇ
ನನ್ನ ಹೊಣೆ  ಮಾಡಿಬಿಡು
ನಿನ್ನದು ಜಾಗೃತ ಲೋಕ
ನಾನು ಮೈ ಮರೆಯುವ ಕುಹಕ

 ಹೇ  ಮಾಯಾವಿಯೇ...
ನೀನಲ್ಲ  ಬದಲಾವಣೆ
ನಾನೇ ಬಯಲಾದ ವಾಸ್ತವ

©ದೇವ ದೋಮಯ್ಯ #kannada #quotes