Nojoto: Largest Storytelling Platform

ನಿನ್ನಿಂದ ಕಿಂಚಿತ್ತು ಪ್ರೀತಿ ಸಿಕ್ಕರೂ... ಹೃದಯ ಹುಚ್ಚೆದ್

ನಿನ್ನಿಂದ ಕಿಂಚಿತ್ತು ಪ್ರೀತಿ ಸಿಕ್ಕರೂ...
ಹೃದಯ ಹುಚ್ಚೆದ್ದು ಕುಣಿದುಬಿಡುತ್ತದೆ...

ಒಂದು ವೇಳೆ...
ನಾನೇ ನಿನ್ನ ಸರ್ವಸ್ವವಾಗಿಬಿಟ್ಟರೆ... 
ವಿಶ್ವವನ್ನೇ ಗೆದ್ದಷ್ಟು ಗರ್ವ ನನ್ನದಾಗಿಬಿಡುತ್ತದೆ
😘😘😘 #ಪ್ರೀತಿ #ಸರ್ವಸ್ವ #ಗರ್ವ #trending #kannada
ನಿನ್ನಿಂದ ಕಿಂಚಿತ್ತು ಪ್ರೀತಿ ಸಿಕ್ಕರೂ...
ಹೃದಯ ಹುಚ್ಚೆದ್ದು ಕುಣಿದುಬಿಡುತ್ತದೆ...

ಒಂದು ವೇಳೆ...
ನಾನೇ ನಿನ್ನ ಸರ್ವಸ್ವವಾಗಿಬಿಟ್ಟರೆ... 
ವಿಶ್ವವನ್ನೇ ಗೆದ್ದಷ್ಟು ಗರ್ವ ನನ್ನದಾಗಿಬಿಡುತ್ತದೆ
😘😘😘 #ಪ್ರೀತಿ #ಸರ್ವಸ್ವ #ಗರ್ವ #trending #kannada

#ಪ್ರೀತಿ #ಸರ್ವಸ್ವ #ಗರ್ವ #Trending #kannada

Home
Explore
Events
Notification
Profile