Nojoto: Largest Storytelling Platform

ಈ ನಿಮ್ಮ ಸ್ನೇಹ ಹೀಗೆ ಹೊಸ ದಾರಿ ತೋರಲಿ, ಕಾಣದ ಭೀತಿಯ ದೂರ

ಈ ನಿಮ್ಮ ಸ್ನೇಹ ಹೀಗೆ ಹೊಸ ದಾರಿ ತೋರಲಿ,
ಕಾಣದ ಭೀತಿಯ ದೂರ ಮಾಡುತಾ,, 
ಕಾಪಾಡು ನಮ್ಮನ್ನು ದೇವಿ,,
ಬಾಳಲಿ ಜ್ಯೋತಿಯು,,🪔
ಎಂದು♾️ ಆರದಿರಲಿ🍃🎉💐🙏🤩
🪔🪔🪔🪔🪔🪔
ದೀಪಾವಳಿ ಹಬ್ಬದ ಶುಭಾಷಯಗಳು🙏🎉💐🪔

©KHUSHI BANAVATH
  #Life_Experiences