Nojoto: Largest Storytelling Platform

ಕಾಳರಾತ್ರಿ ಉಗ್ರದೇಹಾ ಚಂಡಿಕೆ ವಿರಾಟರೂಪೇ ಮಹಾಶಕ್ತ್ಯೆ ಅಭ

ಕಾಳರಾತ್ರಿ

ಉಗ್ರದೇಹಾ ಚಂಡಿಕೆ ವಿರಾಟರೂಪೇ ಮಹಾಶಕ್ತ್ಯೆ ಅಭಯಹಸ್ತೇ ದೈತ್ಯ ಸಂಹರಿಣೆ,
ಹರಿತಜ್ಞಾನ ಶೋಭಿತ ರುದ್ರರೂಪೇ ಕಾಳರಾತ್ರೆ ಚಕ್ರಾದಿಶೂಲಧಾರಿಣೆ ಶುಂಭಾನಿಶುಂಭ ವಿನಾಶಿನೇ;
ಷಟ್ಚಕ್ರ ಕ್ರಿಯಾಶೀಲೆ ಸಹಸ್ರಾರ ಶೋಭಿತ ಸುಜ್ಞಾನರೂಪಿಣೆ,
ತ್ರಿನೇತ್ರಿ ರುಂಡಮಾಲೆ ಜ್ವಾಲಾಮುಖೇ ಮಹಾಕಾಳಿಕೇ ಅಜ್ಞಾನ ಸಂಹಾರಿಣೆ #yqbaba #yqjogi #kannada #ಕನ್ನಡ #ಚಂದ್ರತೇಜ  7th day navaratri