Nojoto: Largest Storytelling Platform
nojotouser9220981911
  • 26Stories
  • 10Followers
  • 197Love
    10.4KViews

Shivanagouda Patil

  • Popular
  • Latest
  • Video
056198fb2577f1cc46b3180cdead24ce

Shivanagouda Patil

ಒಲವೇ ನನ್ನೊಲವೇ ಹೃದಯ ಕದ್ದ ಚಂದುಳ್ಳಿ ಚೆಲುವೆ ಅಲ್ಲಿ ಇಲ್ಲಿ ಹೋಗುವ ಯಾಕೆ ನಲ್ಲೆ ನನ್ನ ಅಂತರಂಗ ಸೇರಬಾರ ನವಿಲೆ ನನ್ನ ಮುದ್ದಿನ ಚೆಲುವೆ

©Shivanagouda Patil
056198fb2577f1cc46b3180cdead24ce

Shivanagouda Patil

056198fb2577f1cc46b3180cdead24ce

Shivanagouda Patil

ಗೆಳೆತನವೆಂದರೆ ಒಬ್ಬರೊನ್ನೊಬ್ಬರು ಬಿಟ್ಟು ದೂರ ಹೋದಾಗ ಕಣ್ಣಿಂಚಿನಲ್ಲಿ ತೇವು ಗೊಂಡರೆ
ಅದೇ ನಿಜವಾದ ಸ್ನೇಹದ ಅರ್ಥ
ಪ್ರತಿ ನಾಡಿನ ಎಲ್ಲರಿಗೂ ಸ್ನೇಹದ ದಿನದ ಶುಭಾಶಯಗಳು

©Shivanagouda Patil #FriendshipDay
056198fb2577f1cc46b3180cdead24ce

Shivanagouda Patil

ನನ್ನವಳು ತವರಿಗೆ ಹೊರಡುವುದೆಂದರೆ
ಎಲ್ಲಿಲ್ಲದ ಆನಂದ ಉತ್ಸಾಹ
ಮತ್ತೆ ಮರಳಿ ಪತಿ ಮನೆಗೆ
ಬರಬೇಕಂದರೆ ಆಲಸ್ಯ ನಿರುತ್ಸಾಹ
ನಮ್ಮ ಮನೆಯಲ್ಲಿ ದಿನಾಲು ಅಮೃತ ಕುಡಿದರು.
ತನ್ನ ತವರು ಮನೆ ಶ್ರೇಷ್ಠ ಎಂದು ಎನ್ನುವವಳು ನನ್ನವಳು

©Shivanagouda Patil #YouNme
056198fb2577f1cc46b3180cdead24ce

Shivanagouda Patil

ಈ ಜಗಕೆ ಬಂದ ಮೇಲೆ
ಹೆಸರು ಇರುವುದಿಲ್ಲ
ಸತ್ತಾಗ ಉಸಿರು ಇರುವುದಿಲ್ಲ
ಇವೆರೆಡೆಗಳ ಮಧ್ಯೆ ಒಳ್ಳೆ ಹೆಸರು ತರುವಂಥ ಕೊಡುಗೆ ನೀಡಿ
ಸದಾ ಹಸಿರಾಗಿರು ನೀನು ಓ... ಮನುಜ

©Shivanagouda Patil #dawnn
056198fb2577f1cc46b3180cdead24ce

Shivanagouda Patil

ಶಿವನಗೌಡ

©Shivanagouda Patil
056198fb2577f1cc46b3180cdead24ce

Shivanagouda Patil

ಉಸಿರು ಬಂದ ಮೇಲೆ 
 ಒಳ್ಳೆಯ ಹೆಸರು ತರುವಂಥ ಕಾರ್ಯ ಮಾಡು ಉಸಿರು ನಿಂತರೂ
ನಿನ್ನ ಹೆಸರು ಸದಾ ಹಸಿರಾಗಿರುತ್ತೆ !...

©Shivanagouda Patil #LIFEGIF
056198fb2577f1cc46b3180cdead24ce

Shivanagouda Patil

ಸಹೋದರರು ಬೆಳೆಯುತ್ತಾ ದಾಯದಿಗಳ ಎ೦ದು ತಿಳಿಸಿದ ಯಾರೋ ಒಬ್ಬ ಮೂರ್ಖ ಸಮಾಜಕ್ಕೆ ಪರಿಚಯಿಸಿದ ಅದು ಶುದ್ಧ ಸುಳ್ಳು
ಸಹೋದರ ನಿತ್ಯ ನಿರಂತರ ಪ್ರೀತಿಯಿಂದ ಕಕ್ಕುಲತೆ ಯಿಂದ ಅನುರಾಗದಿಂದ ಕೂಡಿ ಬೆಳೆದು ಒಬ್ಬರಿಗೊಬ್ಬರು ಬಿಟ್ಟು ಇರಲಾರದಂಥ ಅದೆಷ್ಟು ಸಹೋದರರು ಇರುವರು ನಮ್ಮ ಮಧ್ಯೆದಲ್ಲಿ
ಇದೆಲ್ಲವೆ ಸಹೋದರರ ಪ್ರೀತಿ ಎನ್ನುವುದು
ಸಹೋದರರ ದಿನದ ಹಾರ್ಧಿಕ ಶುಭಾಶಯಗಳು

©Shivanagouda Patil #Dosti
056198fb2577f1cc46b3180cdead24ce

Shivanagouda Patil

ನಾವು ಮಾಡುತ್ತಿರುವ ಕೆಲಸದ ಬಗ್ಗೆ ಶೃದ್ದೆಯೊಂದಿಗೆ ಪ್ರೀತಿಯೂಇದ್ದರೆ ಅದು ಯಶಸ್ವಿನಲ್ಲಿಯೇ ಮುಂದುವರಿಯುತ್ತದೆ ಮಾಡುವ ಕೆಲಸದಲ್ಲಿ ಪ್ರೀತಿ ಇರಲಿ
ನಾವು ಅಂದುಕೊಂಡ ಕಾರ್ಯಗಳುಸುಗಮವಾಗಿ ಆಗುವವು

©Shivanagouda Patil
056198fb2577f1cc46b3180cdead24ce

Shivanagouda Patil

ದೊಡ್ಡ ಗುರಿಯನ್ನು ಕಾಣೋ ಗುರಿ  ಬೆನ್ನು ಹತ್ತು
ಗುರಿ ನನಸಾಗದಿದ್ದರೆ ಪ್ರತಿಕ್ಷಣ ಪ್ರತಿದಿನ ಪ್ರತಿರಾತ್ರಿ  ಕನಸು ಕಾಣುವುದನ್ನು ಮರೆಯಬೇಡ ದೊಡ್ಡ ಸಾಧನೆಯ ಕನಸು  ಬೆನ್ನುಹತ್ತಿ ನನಸಾದಾಗ ಸಿಕ್ಕ ಸಂತೋಷ ಅಮೃತಕ್ಕೆ ಸಮಾನ

©Shivanagouda Patil ಗುರಿ

#alone

9 Love

loader
Home
Explore
Events
Notification
Profile