Nojoto: Largest Storytelling Platform
chaitrakulkarni5570
  • 35Stories
  • 62Followers
  • 233Love
    0Views

Chaitra Kulkarni

  • Popular
  • Latest
  • Video
3ef5c59a423a17d3ea1152d59441e2ad

Chaitra Kulkarni

Billions of stars under one roof.
Yet, never felt like a traffic jam.


🌟✨🌟✨🌟✨🌟✨🌟✨🌟✨🌟✨🌟✨🌟✨🌟✨🌟✨🌟✨✨🌟✨🌟✨🌟✨🌟🌟⭐🌟⭐✨🌟⚡🌟⭐🌟✨🌟✨🌟⭐✨🌟✨🌟⭐✨🌟🌟⭐⭐🌟✨🌟✨🌟✨🌟✨✨🌟✨🌟🌟🌟🌟🌟✨✨✨🌟✨🌟✨🌟✨🌟✨🌟✨🌟✨🌟✨🌟✨🌟✨🌟🌟✨🌟⭐⭐⭐⭐✨🌟✨⭐🌟⭐🌟✨🌟✨🌟✨🌟✨🌟✨🌟✨🌟 Shine for your own happiness

Shine for your own happiness

5 Love

3ef5c59a423a17d3ea1152d59441e2ad

Chaitra Kulkarni

Home is not a place:
its a feeling. My home

My home

7 Love

3ef5c59a423a17d3ea1152d59441e2ad

Chaitra Kulkarni

ಮಮಕಾರದ ಅಕ್ಷಯ ನಿಧಿಯೇ
   ನಿನಗೆ ಕೋಟಿ ವಂದನೆ..!
  ಸ್ನೇಹದ ಮೂರ್ತ ರೂಪವೇ
     ನಿನಗೆ ಕೋಟಿ ವಂದನೆ..!
  ಮಗುವಿನ ಹಟಕ್ಕೆಲ್ಲ ತಲೆಬಾಗಿ ನಿಂತು..
 ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
ಪ್ರೀತಿಯ ಮಳೆ ಸುರಿಸಿ, 
ಗೆಲುವಿನ ದಾರಿ ತೋರಿಸಬೆಳೆಸುವಳು ತಾಯಿ…
ಓ ಜನನೀ.. ನಿನಗೆ ಕೋಟಿ ವಂದನೆ…! amma

amma

9 Love

3ef5c59a423a17d3ea1152d59441e2ad

Chaitra Kulkarni

ನಿತ್ಯ ನೂತನ ಯೋಜನೆಗಳೊಂದಿಗೆ
ಪ್ರಗತಿಯ ಹಾದಿ ಹಿಡಿದ ಸರ್ಕಾರ
ಪಾರದರ್ಶಕತೆ ಸುವ್ಯವಸ್ಥೆಯನ್ನು
ದಕ್ಷತೆಯಿಂದ ಕಾಪಾಡಿಕೊಂಡ ಸರ್ಕಾರ

ಜನತೆಯ ಆಶೇೂತ್ತರ ಹಾಗೂ ಅಪೇಕ್ಷೆ
ಫಲವಾಗಿ ಜಾಗತಿಕ ಮಟ್ಟದಲ್ಲಿ ಮಿನುಗುತ್ತಿರುವ ಸರ್ಕಾರ........ 

~ ಜನರೇ 
ನಿಮ್ಮ ಒಪ್ಪಿಗೆಯ ಅಧ್ಯಾದೇಶ ನೀಡಿ ಹರಸಿ.... 
ಈ ಅಂತ್ಯದಲ್ಲೊಂದು ಅವಿಸ್ಮರಣೀಯ ಉದಯ :-) vote for right

vote for right

8 Love

3ef5c59a423a17d3ea1152d59441e2ad

Chaitra Kulkarni

"ಅಂತ್ಯೋದಯ”

ನಿತ್ಯನೂತನ ಯೋಜನೆಗಳೊಂದಿಗೆ 
ಪ್ರಗತಿಯ ಹಾದಿಹಿಡಿದ ಸರ್ಕಾರ
ಪಾರದರ್ಶಕತೆ ಸುವ್ಯವಸ್ಥೆಯನ್ನು
ದಕ್ಷತೆಯಿಂದ ಕಾಪಾಡಿಕೊಂಡ ಸರ್ಕಾರ 
‌ಜನತೆಯ ಆಶೋತ್ತರ ಹಾಗೂ ಅಪೇಕ್ಷೆಯ ಫಲವಾಗಿ ಜಾಗತಿಕ ಮಟ್ಟದಲ್ಲಿ ಮಿನುಗುತ್ತಿರುವ ಸರ್ಕಾರ......
ಜನರೇ~
ನಿಮ್ಮ ಒಪ್ಪಿಗೆಯ ಅಧ್ಯಾದೇಶ ನೀಡಿ ಅವರನ್ನು ಹರಸಿ......
"ಅಂತ್ಯೋದಯ”
ಪ್ರತಿ ಅಂತ್ಯದಲ್ಲೊಂದು ಅವಿಸ್ಮರಣೀಯ
ಉದಯ... 
 Vote for best

Vote for best

5 Love

3ef5c59a423a17d3ea1152d59441e2ad

Chaitra Kulkarni

ಗಣರಾಜ್ಯದ ಪಾಯಸಕ್ಕೆ
ಚುನಾವಣೆ ಸಕ್ಕರೆ....‌
ಓಟು ಎಂಬ ತುಪ್ಪ ಬೆರೆಸಿ
ಯೋಗ್ಯರನ್ನೇ  ಆರಿಸಿ....... Vote for India 🇮🇳

Vote for India 🇮🇳

5 Love

3ef5c59a423a17d3ea1152d59441e2ad

Chaitra Kulkarni








      
Be uniquely you. 
         Stand out. Shine. 
      Be colorful.  Be you

Be you

5 Love

3ef5c59a423a17d3ea1152d59441e2ad

Chaitra Kulkarni

The difference between perseverance and obstinacy is that one comes from a strong will, and the other from a strong won't.

7 Love

3ef5c59a423a17d3ea1152d59441e2ad

Chaitra Kulkarni

There isn't enough darkness in all the world to snuff out the light of one little candle Nothing seems to change days and nights  are all the same spent in thoughts of life  dark shadows hover over me 
now i need to see a ray of hope

Nothing seems to change days and nights are all the same spent in thoughts of life dark shadows hover over me now i need to see a ray of hope

6 Love

3ef5c59a423a17d3ea1152d59441e2ad

Chaitra Kulkarni

the uncorking of a champagne bottle kept stored to be opened only when the best friends visits. Saturday sounds like unexpected call from someone who left you a week back saying they will meet you soon. Saturday sounds like snores of your beloved who's returned after a long journey. jet-lagged but sleeping next to you.  Saturday

Saturday

6 Love

loader
Home
Explore
Events
Notification
Profile