Nojoto: Largest Storytelling Platform
kartiksk7911
  • 68Stories
  • 242Followers
  • 656Love
    224Views

KartiK S K

singer song writer Guitarist My Instagram id : musicfreak_kartik

  • Popular
  • Latest
  • Video
7dff52725cb54e1909d5717f38373231

KartiK S K

ಬರೆಯೋ ಪ್ರತಿ ಸಾಲುಗಳು ನಿನಗೆ
ಯೋಚಿಸೋ ಪ್ರತಿ ಯೋಚನೆ ನಿನದೇ
ಗೊತ್ತಿದ್ದರೂ ನೀನ್ಯಾಕೆ ಬರದೇ ಹೋದೆ???!!! 
                                           KartiK😎

©KartiK S K #leftalone
7dff52725cb54e1909d5717f38373231

KartiK S K

ನಗು ಹಿಂದಿನ ಅರ್ಥನ ಅಳು ಹಿಂದಿನ ಕಾರಣನ ಹೇಳದೆ ತಿಳಿದುಕೊಳ್ಳುವವರು ತುಂಬಾ ಕಡಿಮೆ 
ಅಂತವರನ್ನು ಕಳೆದುಕೊಂಡರೆ ಅದು ದೊಡ್ಡ ಸೋಲು!!!
     
 KartiK😎 #allalone

11 Love

7dff52725cb54e1909d5717f38373231

KartiK S K

ಮನಸು ವಿಚಿತ್ರ
ಕನಸು ಅತಂತ್ರ
       ಬದುಕೆ ಪಂಚತಂತ್ರ... 
         
                            KartiK😎 #reading

9 Love

7dff52725cb54e1909d5717f38373231

KartiK S K

ಇದ್ದರೂ ಚೂರು ಘಾಟಿ
ಪ್ರೀತಿಯಲಿ ಖ್ಯಾತಿ
ನಗುವಿನ ಒಡತಿ
ಮುಗ್ಧ ಮನಸಿನ ಜ್ಯೋತಿ
   KartiK😎 #alone

8 Love

7dff52725cb54e1909d5717f38373231

KartiK S K

ಪ್ರೀತಿಯಲಿ ಭೂಮಿಗೆ ಸಮಾನ
ಅಂದದಲಿ ನವಿಲಿನ ನರ್ತನ
ಧರೆಗಿಳಿದ ದೇವತೆ ಅರ್ಚನಾ
                             KartiK😎 #Waterfall&Stars

10 Love

7dff52725cb54e1909d5717f38373231

KartiK S K

ಕಣ್ಣೆರಡು ಸಾಗರದ ಮುತ್ತು
ಮರೆಯಲು ಸಾಧ್ಯವೇ ನಿನ್ನ ಮಾತು
ನೀನೇ ಒಂದು ಸಂಪತ್ತು ನೀತು
                                  KartiK😎 #girl

9 Love

7dff52725cb54e1909d5717f38373231

KartiK S K

ಮನಸು ಕೋಮಲ
ಪ್ರೀತಿಯಲಿ ನಿರ್ಮಲ
ಜೀವಂತ ಸುಂದರ ಶಿಲೆ ಕಮಲಾ
                     KartiK😎 #girl

8 Love

7dff52725cb54e1909d5717f38373231

KartiK S K

ನೋಡಲು ಇದ್ದರೂ ಒರಟ
ಮನಸು ಮಾತ್ರ  ವಿಶಿಷ್ಟ
ಪ್ರೀತಿಯ ಒಕ್ಕೂಟ ಶ್ರೀಕಂಠ
                         KartiK😎 #DesertWalk
7dff52725cb54e1909d5717f38373231

KartiK S K

ಬಿಡು ನೀನು ಸಂಶಯ
ಬರುವುದು ಗೆಲುವಿನ ಸಮಯ
ಧೃತಿಗೆಡದೆ ಶ್ರಮಿಸು ಅಜಯ
                              KartiK😎 #solitary

10 Love

7dff52725cb54e1909d5717f38373231

KartiK S K

ಕಣ್ಣಿಂದ ಪ್ರೀತಿಯ ವೃಷ್ಠಿ
ಎದುರಲಿ ಇರುವಾಗ ಸೃಷ್ಟಿ
ಕದಲಲು ಸಾಧ್ಯವೇ ಎಲ್ಲರ ದೃಷ್ಟಿ                       KartiK😎 #Nature

12 Love

loader
Home
Explore
Events
Notification
Profile