Nojoto: Largest Storytelling Platform
nojotouser6345106562
  • 336Stories
  • 7.8KFollowers
  • 3.0KLove
    22.5LacViews

CrazY SaGaR

  • Popular
  • Latest
  • Video
b6751e22aa5cab46748c6f8eddfe7fe0

CrazY SaGaR

ಲೈಪ ನಲ್ಲಿ ನನ್ನತರ ನಿನಗೆ ಯಾರು  ಸಿಗುವುದು ಬೇಡ
ಇದರಲ್ಲಿ ತಪ್ಪು ನಿನ್ನದಲ್ಲ ನನ್ನದು ಇದೆ
ನಿನಗಾಗಿ ಊಟ ಬಿಟ್ಟಿ 
ನಿದ್ದೆ ಬಿಟ್ಟೆ ಇವಾಗ ನಿನ್ನನ್ನೆ ಬಿಟ್ತಾ ಇದೇನಿ 
ಹಗಲು ಈರುಳು ಸದಾ ತಂಗಿ ಅನ್ನೋ ಜಪದಲ್ಲಿ ಮುಳಗಿದ 
ನನಗೆ ಇದು ಆಗ ಬೇಕಿತ್ತು.......
ನಿನ್ನ ಜೀವನದಲ್ಲಿ ನಾನು ಅಂತಿಮ ವಿದಾಯ ಹೇಳ್ತಾ ಇದೇನಿ  
ನನ್ನಿಂದ ನಿನ್ನ. ಮನಸಿಗೆ ನೋವು ಆಗಿದ್ದರೆ? 
ಸಾಧ್ಯವಾದರೆ
ಕ್ಷಮಿಸು.... 
( ತುಂಬಾ ಧನ್ಯವಾದಗಳು
  ಈ ಒಂದು ವರ್ಷದಲ್ಲಿ
 ನನಗೆ ನಿನ್ನ ಜೊತೆ  
ಕಳೆದ ಮರೆಯಲಾಗದ 
ಕ್ಷಣಗಳನ್ನ ನನಗೆ ನೀಡಿದಕ್ಕೆ)...…

©CrazY SaGaR #girlfriendproposeday
b6751e22aa5cab46748c6f8eddfe7fe0

CrazY SaGaR

ನಟಿಸುವ ಸುಳ್ಳು
 ಸಂಭಂದಕಿಂತ

ನಗಿಸುವ
 ನಿಷ್ಕಲ್ಮಶವಾದ
 ಸ್ನೇಹ ಮುಖ್ಯ

©CrazY SaGaR #friends
b6751e22aa5cab46748c6f8eddfe7fe0

CrazY SaGaR

ಊರ ಸುಟ್ರು ಹನುಮಪ್ಪ 
ಹೋರಗ್ ಅಂದಂಗ
ನಾವು ಯಾರಿಗೆ 
ಎನೆ ಮಾಡಿದರು............?

©CrazY SaGaR #travelogue
b6751e22aa5cab46748c6f8eddfe7fe0

CrazY SaGaR

ಕಷ್ಟ ಐತಿ ರೀ ಎಪ್ಪಾ...
 ಜೀವನ ಬಹಳ ಕಷ್ಟ ಐತಿ
೫ ನಿಮಿಷಕ್ಕ ಒಮ್ಮೆ 
ಬ್ರೈನ್  ಆನ್ ಆಫ್ 
  ಜೊತೆ 
ಜೀವನ ಮಾಡೋದು ಬಹಳ ಕಷ್ಟ ಐತಿ
🤦🏽‍♂️😁😁🤦🏽‍♂️🤦🏽‍♂

©CrazY SaGaR #ballet
b6751e22aa5cab46748c6f8eddfe7fe0

CrazY SaGaR

ಎನ ಡೊಂಗಿ ಜನ ಗರು
ದಿನಾ 1_2 GB ಡಾಟಾ ಕಾಲಿ ಮಾಡಾಕ 
🕑 ಇರುತ್ತೆ  ಇವರೌರಿಗೆ 

ಕಾಲ ಮಾಡಿದರೆ ಇವರು ಹೇಳ್ತಾರೆ
ನಾನ ಬಿಜಿ ಇದ್ದೆ  ಅಂತ.......(..?..)
ಇವರಿಗೆ

©CrazY SaGaR #standAlone
b6751e22aa5cab46748c6f8eddfe7fe0

CrazY SaGaR

Still am happy bcz
Tqs to all 
 showing ur inner fake face 
dis year
🙏🏽🙏🏽🙏🏽😡😡😡

©CrazY SaGaR
b6751e22aa5cab46748c6f8eddfe7fe0

CrazY SaGaR

ನಾವೇ 
ಬೇಕು ಅನ್ನೋರಿಗೆ ಬೆಳಕು ಆಗಿ
ನಾವು ಬೇಡ 
ಅನ್ನೋರಿಗೆ ಮರಿಯಾಗಿ ಇರುವುದೆ
ಜೀವನ

©CrazY SaGaR
b6751e22aa5cab46748c6f8eddfe7fe0

CrazY SaGaR

ಯಾವುದೆ ಸಂಬಂಧವನ್ನು 
ಕಳೆದುಕೊಳ್ಳೋಕೆ 
ಒಂದು ಕ್ಷಣ ಸಾಕು 
ಅದೇ ಸಂಬಂಧವನ್ನು 
ಉಳಿಸಿಕೊಳ್ಳೋಕೆ ಜೀವನನೆ ಬೇಕು 
( Think before & move 
relationship is very imp in life)

©CrazY SaGaR
b6751e22aa5cab46748c6f8eddfe7fe0

CrazY SaGaR

ಇದುವರೆಗೂ ನನಗೆ ಅರ್ಥ ಆಗದೆ ಇರುವ  
ಒಂದು ಸಂಗತಿ ಎಂದರೆ?
ಅದು ಎನೋ ಗೊತ್ತ ಇಲ್ಲ
ಯಾವತ್ತು ಪೋನ್ ಕಾಲ ಮಾಡದೆ ಇರುವವರು
ನಮಗೆ ಎನಾದರು 
ಹುಷಾರ ಇಲ್ಲದೆ ಮಲಗಿರುವಾಗ.....
ನಾವು ಎನೋ ತೊಂದರೆಯಲ್ಲಿ ಇದ್ದಾಗ
ಸಡನ ಆಗಿ ನಮ್ಮ ಪ್ರೀತಿ ಪಾತ್ರರಿಂದ  
ಒಂದು 📞 ಬಂದೆ ಬರುತ್ತೆ.......

( ಯಾಕೋ ಇವತ್ತು ತುಂಬಾ ನೆನಪು ಆಗ್ತಾ ಇದಿಯಾ 
ಅರಾಮ ಇದಿಯೋ ಇಲ್ವೋ ಅಂತ ಕೇಳ್ತಾರೆ)

©CrazY SaGaR #adventure
b6751e22aa5cab46748c6f8eddfe7fe0

CrazY SaGaR

ಈ ಜೀವನದಾಗ ....
ಯಾರೋ ಒಬ್ಬ ವ್ಯಕ್ತಿಯನ್ನು ಖುಷಿಪಡಿಸೋಕೆ 
ಅವರಿಗೋಸ್ಕರ ಏನೆಲ್ಲಾ 
ಮಾಡ್ತೀವಿ ಅಂದಮೇಲೆ ....
ಇನ್ನು ನಾವ ಖುಷಿಯಾಗಿ ಇರೋಕೆ 
 ಏನೆಲ್ಲಾ ಮಾಡಬಾರದು

(think postive)

©CrazY SaGaR #PhisaltaSamay
loader
Home
Explore
Events
Notification
Profile