MahaDev SH

MahaDev SH

  • Latest Stories

"ಸರಳತೆಯ ಸಾರದಲ್ಲಿ ಸಾಗುತಿರುವ ನನ್ನ ನೆರ... ಸೌಂದರ್ಯದ ಸೊಬಗಿನಲ್ಲಿ ಕುಣಿಸುತ್ತಿದೆ ನನ್ನ ಮನ..."

ಸರಳತೆಯ ಸಾರದಲ್ಲಿ 
ಸಾಗುತಿರುವ ನನ್ನ ನೆರ...
ಸೌಂದರ್ಯದ ಸೊಬಗಿನಲ್ಲಿ
 ಕುಣಿಸುತ್ತಿದೆ ನನ್ನ ಮನ...

 

10 Love

"I always feel happy.do u know why ? Because I don't expect anything from anyone. Expectations always hurts.s o love you life... Just live for yourself and before u speek,LISTEN. Before you write, THINK.before you spend,EARN. Before you pray,FORGIVE.before you hurt,FEEL. Before you hate,LOVE.before you quit,TRY. Before you die,LIVE."

I always feel happy.do u know why ?
Because I don't expect anything from anyone.
Expectations always hurts.s o love you life...
Just live for yourself and before u speek,LISTEN.
 Before you write, THINK.before you spend,EARN.
Before you pray,FORGIVE.before you hurt,FEEL.
Before you hate,LOVE.before you quit,TRY.
Before you die,LIVE.

 

7 Love
3 Share

"ಯಾರಿಲ್ಲದ ಊರಲ್ಲಿ,ಒಬ್ಬಂಟಿ ನಾನಿಲ್ಲಿ! ನನ್ನ ನಗುವೇ ನನಗಿಲ್ಲಿ,ನನ್ನವರು ಯಾರಲ್ಲಿ!! ನಾ ಹೋಗುವ ದಾರೀಲಿ,ನಿಮ್ಮೆಲ್ಲರ ನೆನಪಲ್ಲಿ! ನಾ ಕಾಣುವ ಕನಸಲ್ಲಿ,ಕನಸೇಂಬ ಊರಲ್ಲಿ!! ನನಗಾಗಿ ಯಾರಿಲ್ಲಿ,ನಾನೆ ನನಗಿಲ್ಲಿ...!!!"

ಯಾರಿಲ್ಲದ ಊರಲ್ಲಿ,ಒಬ್ಬಂಟಿ ನಾನಿಲ್ಲಿ!
ನನ್ನ ನಗುವೇ ನನಗಿಲ್ಲಿ,ನನ್ನವರು ಯಾರಲ್ಲಿ!!
ನಾ ಹೋಗುವ ದಾರೀಲಿ,ನಿಮ್ಮೆಲ್ಲರ ನೆನಪಲ್ಲಿ!
ನಾ ಕಾಣುವ ಕನಸಲ್ಲಿ,ಕನಸೇಂಬ ಊರಲ್ಲಿ!!
ನನಗಾಗಿ ಯಾರಿಲ್ಲಿ,ನಾನೆ ನನಗಿಲ್ಲಿ...!!!

 

49 Love
19 Share

"ಅಪ್ಪ ನೀ ನನ್ನೋಡನೇ ಇರುವಾಗ ನನಗೇನು ಬೇಕಿಲ್ಲ ಈ ಜಗದ ಹರುಷ...! ಅಪ್ಪ ನೀ ನನ್ನೊಡನೇ ಇರುವಾಗ ನನಗೇನು ಬೇಕಿಲ್ಲ ಈ ಜಗದ ಹರುಷ...!! ನನ್ನ ಜಗವು ನೀನೆ ನನ್ನ ಹರುಷವು ನೀನೆ...!!!"

ಅಪ್ಪ ನೀ ನನ್ನೋಡನೇ ಇರುವಾಗ 
ನನಗೇನು ಬೇಕಿಲ್ಲ ಈ ಜಗದ ಹರುಷ...!
ಅಪ್ಪ ನೀ ನನ್ನೊಡನೇ ಇರುವಾಗ
ನನಗೇನು ಬೇಕಿಲ್ಲ ಈ ಜಗದ ಹರುಷ...!!
ನನ್ನ ಜಗವು ನೀನೆ
ನನ್ನ ಹರುಷವು ನೀನೆ...!!!

happy Father's day ...

32 Love
9 Share

"ನಿನ್ನ ತನವನ್ನು ನಿನು ಕಳೆದುಕೊಳ್ಳಬೇಡಾ, ಇಲ್ಲಿ ಯಾರು ನಿನ್ನವರಲ್ಲ !! ನಿನ್ನ ಮನದ ಮಾತು ನಿ ಕೇಳು, ಇಲ್ಲಿ ಮನವಲಿಸುವರೂ ಯಾರು ನಿನ್ನವರಲ್ಲ!! ನಿ ಹುಡುಕು ನಿನ್ನ ನಗುವಿನ ದಾರಿ, ದಾರಿ ತೋರಿಸುವರು ಯಾರು ನಿನ್ನವರಲ್ಲ!! ನಿನ್ನ ದುಃಖದಲ್ಲಿ ಯಾರನ್ನೂ ಕರಿಯಬೇಡ, ಬರುವವರು ಯಾರು ನಿನ್ನವರಲ್ಲ!! ನಿನ್ನ ಕಣ್ಣೀರು ಜಾರುತ್ತಿದ್ದರು ,ಒರೆಸುವರೂ ಯಾರು ನಿನ್ನವರಲ್ಲ!! ಮಸಣದ ಮಂಥಞಿಯಲ್ಲಿ ನಿಂತು ಕೂಗುವರು ,ಯಾರು ನಿನ್ನವರಲ್ಲ!! ನಿನ್ನ ತನ ,ಮನ,ನಗು,ನಲಿವು,ದುಃಖ,ಸುಖ ಎಲ್ಲವು ನಿನ್ನದೇ , ನಿನ್ನವರು ಅಂತ ಅನಿಸೂಧೂ ನಿ ತಿರುಗಿ ನೋಢಿದಾಗ!!!"

ನಿನ್ನ ತನವನ್ನು ನಿನು ಕಳೆದುಕೊಳ್ಳಬೇಡಾ, ಇಲ್ಲಿ ಯಾರು ನಿನ್ನವರಲ್ಲ !!
ನಿನ್ನ ಮನದ ಮಾತು ನಿ ಕೇಳು, ಇಲ್ಲಿ ಮನವಲಿಸುವರೂ ಯಾರು ನಿನ್ನವರಲ್ಲ!!
ನಿ ಹುಡುಕು ನಿನ್ನ ನಗುವಿನ ದಾರಿ, ದಾರಿ ತೋರಿಸುವರು ಯಾರು ನಿನ್ನವರಲ್ಲ!!
ನಿನ್ನ ದುಃಖದಲ್ಲಿ ಯಾರನ್ನೂ ಕರಿಯಬೇಡ, ಬರುವವರು ಯಾರು ನಿನ್ನವರಲ್ಲ!!
ನಿನ್ನ ಕಣ್ಣೀರು ಜಾರುತ್ತಿದ್ದರು ,ಒರೆಸುವರೂ ಯಾರು ನಿನ್ನವರಲ್ಲ!!
ಮಸಣದ ಮಂಥಞಿಯಲ್ಲಿ ನಿಂತು ಕೂಗುವರು ,ಯಾರು ನಿನ್ನವರಲ್ಲ!!

ನಿನ್ನ ತನ ,ಮನ,ನಗು,ನಲಿವು,ದುಃಖ,ಸುಖ ಎಲ್ಲವು ನಿನ್ನದೇ ,
ನಿನ್ನವರು ಅಂತ ಅನಿಸೂಧೂ ನಿ ತಿರುಗಿ ನೋಢಿದಾಗ!!!

 

7 Love
2 Share