Nojoto: Largest Storytelling Platform
niranjanks9373
  • 11Stories
  • 53Followers
  • 170Love
    0Views

Niranjan k.s

  • Popular
  • Latest
  • Video
c54f8281e0617c3ea2cbb01e670ed024

Niranjan k.s

ಕಾಯುತಿರವೆ ನಿ ಬರುವ ದಾರಿಯನು ಮನದಲಿ ಪ್ರೀತಿಯು ತುಂಬಿಹುದು ಏಳಬಯಸುವೇನು ಮನದಾಳದ  ಮಾತು ಆಲಿಸಿ ಕೊಡು ನೀ ಉತ್ತರವನು ಮುಗಳುನಗೆಯೊಂದಿಗೆ ಕಾಯುವೆನು ನಿನ್ನ ಈ ಜೀವದಲಿ ಉಸಿರು ಇರುವವರೆಗೂ #OpenPoetry
c54f8281e0617c3ea2cbb01e670ed024

Niranjan k.s

ಅಸಾಧ್ಯವಾದ ಸವಾಲುಗಳನ್ನು ಬೇದಿಸಿ ನಡೆಯುವುದೇ ನಿಜವಾದ ಸಾಧನೆ

10 Love

c54f8281e0617c3ea2cbb01e670ed024

Niranjan k.s

ಜೀವನದಲ್ಲಿ ಕಷ್ಟಗಳು ಹಲೆಗಳ ರೀತಿಯಲ್ಲಿ ಬರುತ್ತವೆ, ಹಲೆಗಳನ್ನು ದಡ ತಡೆಯುವ ಹಾಗೆ ನಾವುಗಳು ಕಷ್ಟಗಳನ್ನು ತಡೆಯಬೇಕು

13 Love

c54f8281e0617c3ea2cbb01e670ed024

Niranjan k.s

ಬಂಗಾರದಿಂದ ಗೊಂಬೆ ಮಾಡಿದ

ಬಂಗಾರದಿಂದ ಗೊಂಬೆ ಮಾಡಿದ #nojotovideo

33 Views

c54f8281e0617c3ea2cbb01e670ed024

Niranjan k.s

Safar ಯಾವ ದಾರಿಯೂ ದೂರವಲ್ಲ ನಿನ್ನ ಜೊತೆ ನಿನ್ನ ಪ್ರಾಣ ಸ್ನೇಹಿತರು ನಡೆವಾಗ

15 Love

c54f8281e0617c3ea2cbb01e670ed024

Niranjan k.s

ಯಾರಿಗೆ ಇತಿಹಾಸ ಗೊತ್ತಿಲ್ಲವೋ ಆತ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ

18 Love

c54f8281e0617c3ea2cbb01e670ed024

Niranjan k.s

ನಡೆದು ಬಂದಿದೆ ಹಾದಿ ಮತ್ತೆ ಹೋಗದ ಕ್ಷಣಕ್ಕೆ ಇರುವುದೊಂದೇ        ನೆನಪು ಅದುವೇ ಜೀವನಕ್ಕೆ ಸ್ಫೂರ್ತಿ #happymoment
c54f8281e0617c3ea2cbb01e670ed024

Niranjan k.s

ಪ್ರಯತ್ನ ವಿಫಲವಾದಾಗ ಕುಗ್ಗಬೇದ ನಿನ್ನ ಜೀವನದ ಕೊನೆಯ ಕ್ಷಣದವರೆಗೂ ಕಾಲಾವಕಾಶ ಇದೆ  ಆದರೆ ಸಾಧಿಸುವ ಛಲ ನಿನಗಿರಬೇಕು #LightofHope
c54f8281e0617c3ea2cbb01e670ed024

Niranjan k.s

ಮನುಷ್ಯ ತನ್ನ ಕಷ್ಟಗಳನ್ನು ನೆನೆದು ದುಕ್ಕಿಸುತ್ತಾನೆ ಆದರೆ ಮುಂದೆ ಬರುವ ಸಂತೋಷದ ದಿನಗಳ ಅರಿವು ಆತನಿಗೆ ಇರುವುದಿಲ್ಲ

19 Love

c54f8281e0617c3ea2cbb01e670ed024

Niranjan k.s

ನೀನು ಇನ್ನೋಬರನ್ನ ನೋಡಿ ಕಲಿಯೊಡಕಿಂತ ನಿನ್ನನ್ನ ನೋಡಿ ಇನ್ನೋಬರು ಕಲಿಯಬೇಕು ಆಗ ನಿನ್ನ ಜೀವನಕ್ಕೆ ಸಾರ್ಥಕತೆ ಸಿಗುತ್ತೆ

36 Love

loader
Home
Explore
Events
Notification
Profile