Nojoto: Largest Storytelling Platform
rajshreebasavara4712
  • 80Stories
  • 149Followers
  • 370Love
    0Views

Rajshree Basavaraj

  • Popular
  • Latest
  • Video
e0b79ecd04aa1ef51b983dee51f0ff58

Rajshree Basavaraj

ಮುಂಜಾನೆದ್ದು ಯಾರ ನೆನೆಯಲಿ
 ಕಂಡಿದ್ದು ಸುಳ್ಳು ...
ಕಾಣದ್ದು ಭ್ರಮೆ... ಬೇಗುದಿ...

ಬೇಗುದಿ...

8 Love

e0b79ecd04aa1ef51b983dee51f0ff58

Rajshree Basavaraj

ನೀನಾರಿಗಾದೆಯೋ 
ಹುಲುಮಾನವ...
ಸುಖವನುಂಡು ನೋವನೀಯುವ ...
ನೀನಾರಿಗಾದೆ...?? ಯಾರಿಗೂ ಅಗದವ

ಯಾರಿಗೂ ಅಗದವ

13 Love

e0b79ecd04aa1ef51b983dee51f0ff58

Rajshree Basavaraj

bharish ka mousam the
bheegi bheegi se halat thei
rim zim garahethe
there aaneka inthezaar the
intezaar mei bharish rukh gayi
mousam badalgayi
mayusi chaa gayi
per thu naa ayaa
udte hue mun vapas 
pinjre mei bandh hogayi.. inthezaar

inthezaar

10 Love

e0b79ecd04aa1ef51b983dee51f0ff58

Rajshree Basavaraj

zindagi ki safar mei 
etne thag chuki hu
agar kohi chaakar
haat badaakar
aage saath deneka
waada kiyaa tho
ulte paw mei baag javungi.. baag jane ka mun..

baag jane ka mun..

8 Love

e0b79ecd04aa1ef51b983dee51f0ff58

Rajshree Basavaraj

ಪ್ರೀತಿಯ ಅರ್ಥ ತಿಳಿದವ ಪ್ರಸ್ತಾಪಿಸಲಾರಾ
ಪ್ರೀತಿಯನು ಶಬ್ದವಾಗಿಸಿ ಕೊಂಡವ..
ಪದೇ ಪದೇ ಪ್ರೀತಿಯೆಂದು 
ಆಲಾಪಿಸುವ
ಅರ್ಥಕ್ಕೂ ಶಬ್ದಕ್ಕೂ ಇದೇ
ವ್ಯತ್ಯಾಸ... ಪ್ರೀತಿಯೆಂಬ ಮಾತು..

ಪ್ರೀತಿಯೆಂಬ ಮಾತು..

11 Love

e0b79ecd04aa1ef51b983dee51f0ff58

Rajshree Basavaraj

ನಿರ್ಲಿಪ್ತ ಬದುಕಿನಲಿ
ಕಳ್ಳಯೆಜ್ಜೆಯಿಟ್ಟು
ಬಂದನಾತ..ಒಲ್ಲೆನೆಂದರೂ
ಪ್ರೀತಿಯೆಂಬ ಬಲೆಯಲಿ
ಸೆಳೆದನಾತ..
ನಿಜವೆಂದು ತಿರಿಗಿ ನೋಡಲು..
ಒಲ್ಲೆ ಎಂದು ಓಡಿದನಾತ...
ಕರೆಯದೇ ಬಂದ್ದಿದ್ದನಾತ... ಕರೆಯದೆ ಬಂದವ..

ಕರೆಯದೆ ಬಂದವ..

7 Love

e0b79ecd04aa1ef51b983dee51f0ff58

Rajshree Basavaraj

ಬೇಡವೆಂದರೂ ಬಿಡದ ಬದುಕು
ಒಲ್ಲೆಯೆಂದರೂ ಬರುವ ಅಥಿತಿ
ಬಿಟ್ಟನೆಂದರೂ ಬಿಡದ ನೆಂಟ
ಒಟ್ಟಿನಲ್ಲಿ ಜೀವನ ಜಂಜಾಟ.. ಜಂಜಾಟದ ಬದುಕು

ಜಂಜಾಟದ ಬದುಕು

7 Love

e0b79ecd04aa1ef51b983dee51f0ff58

Rajshree Basavaraj

ಲಾಲನೆ ಪಾಲನೆ ಅಕ್ಕರೆ ಪ್ರೀತಿ
ಪೋಷಣೆ ಕಾಳಜಿ...
ಇದೊಂದನೂ ಅರಿಯದ ಮುಗ್ಧೆ..
ಮೂಕ ಹಕ್ಕಿಯು ಹಾಡುತ್ತಾ ಭ್ರಮಿಸಿತೇ
ತನಗೂ ತನ್ನ ತನವಿದೆಯೆಂದು...
😔😔😔 ಮೂಕ ರೋದನೆ..

ಮೂಕ ರೋದನೆ..

11 Love

e0b79ecd04aa1ef51b983dee51f0ff58

Rajshree Basavaraj

ಶಂಭೋ ಶಂಕರ ನೆಂದು ಜಪಿಸಿ
 ಭಂಗಿಯ ಹೊಡೆದು 
ಇಹವ ಮರೆಯೆ
ಆಕಾಶದಿ ತೇಲುತ್ತಾ...
ತಾನೆ ಶಂಕರನು...
ತಾನೆ ಬಾನಾಡಿ ಹಕ್ಕಿಯೆಂದೆಲ್ಲಾ ಭ್ರಮಿಸಿ....ನಶೆಯಿಳಿದೊಡೆ...
ತೊಪ್ಪೆಂದು ಭುವಿಗೆ ಬಿದ್ದನಾತ... ಭಂಗಿಯ ಬಂಗ

ಭಂಗಿಯ ಬಂಗ

8 Love

e0b79ecd04aa1ef51b983dee51f0ff58

Rajshree Basavaraj

ದೇಶ ಪ್ರೇಮದಿಂದ ಕಿರುಚೋದು ಅರುಚೋದು ಬಿಟ್ಟು...
ತಾಳ್ಮೆಯಿಂದ ದೇಶದ ಆರ್ಥಿಕ 
ಪರಿಸ್ಥಿತಿ ಬಗ್ಗೆ ಜನ ಕಾಳಜಿ ವಹಿಸದೇ
ಹೋದರೆ ಮತ್ತೆ ಗಣರಾಜ್ಯೋತ್ಸವ ಆಚರಿಸದಂತಾಗ್ಬೋದು... ದೇಶದ ಕಾಳಜಿ

ದೇಶದ ಕಾಳಜಿ

0 Love

loader
Home
Explore
Events
Notification
Profile