Nojoto: Largest Storytelling Platform
sudarshanrao7369
  • 16Stories
  • 155Followers
  • 117Love
    0Views

Sudarshan Rao

  • Popular
  • Latest
  • Video
f8a10a9250d595574c648eed6d7fbaf4

Sudarshan Rao

ಕೆಲವೊಂದು ಮಹಾನುಭಾವರ 

ಕಾರ್ಯ ವೈಖರಿ, ಜೀವನ ಶೈಲಿಯನ್ನು 

ಗಮನಿಸಿದಾಗ ಕಥೆಯೊಂದು ಜ್ಞಾಪಕವಾಗುತ್ತಿದೆ.

ಕಥೆಯ ಸಾರಾಂಶ ಇಂತಿದೆ. ''ನನ್ನ ಕೋಳಿ 

ಕೂಗಿದರೆ ಮಾತ್ರ ಬೆಳಗಾಗುವುದು''  !

10 Love

f8a10a9250d595574c648eed6d7fbaf4

Sudarshan Rao

ಸಂಭ್ರಮ - ಸಡಗರ - ಉತ್ಸಾಹ ! 

ಇಂದು ಕುಡುಕರ ದಿನಾಚರಣೆ ?

ಕುಡುಕರ ಸಮಸ್ಯೆಯೇನೋ 

ಪರಿಹಾರವಾಯಿತು. 

ನಮ್ಮ ಸಮಸ್ಯೆಗೆ ಕೊನೆ ಎಂದೋ ?!

8 Love

f8a10a9250d595574c648eed6d7fbaf4

Sudarshan Rao

ಮಟ್ಕಾದ ಮಡಿಲು, ಬೆಟ್ಟಿಂಗ್ ಬಡಿದಾಟ 

ಜುಗಾರಿ ಜಂಜಾಟ, ಕಮಿಷನ್ ಕಣ್ಣುಮುಚ್ಚಾಲೆ. 

ಇನ್ನು ಏನೇನೊ ?! ಯಾವ ಹುತ್ತದಲ್ಲಿ ಯಾವ 

ಹಾವೊ ?! ಶಿವನೇ ಬಲ್ಲ ..

8 Love

f8a10a9250d595574c648eed6d7fbaf4

Sudarshan Rao

ಮಟ್ಕಾದ ಮಡಿಲು 

ಬೆಟ್ಟಿಂಗ್ ಬಡಿದಾಟ 

ಜುಗಾರಿ ಜಂಜಾಟ 

ಕಮಿಷನ್ ಕಣ್ಣುಮುಚ್ಚಾಲೆ 

ಇನ್ನು ಏನೇನೊ ಶಿವನೇ ಬಲ್ಲ
f8a10a9250d595574c648eed6d7fbaf4

Sudarshan Rao

Sometimes,

 I need to stop saying 

sorry and start saying

 '' Yes, I did it, so what ?

2 Love

f8a10a9250d595574c648eed6d7fbaf4

Sudarshan Rao

ಇಂದು ನಮ್ಮ ಸನಾತನ ಧರ್ಮ, ಸಂಸ್ಕೃತಿ, ಭವ್ಯ 

ಪರಂಪರೆ ಅಪಾಯದ ಅಂಚಿನಲ್ಲಿದೆ. ಇದನ್ನು 

ಗಂಭೀರವಾಗಿ ಪರಿಗಣಿಸಿ ನಮ್ಮ ಧರ್ಮ, ಸಂಸ್ಕೃತಿ, 

ಪರಂಪರೆ, ಸಂಪ್ರದಾಯಗಳ ರಕ್ಷಣೆ ಮತ್ತು ಅವುಗಳನ್ನು 

ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಗಾರಿಕೆ 

ನಮ್ಮ ಮೇಲಿದೆ. ಇದು ನಮ್ಮ ಆದ್ಯ ಕರ್ತವ್ಯವೂ ಹೌದು

1 Love

f8a10a9250d595574c648eed6d7fbaf4

Sudarshan Rao

''ನ ಜ್ಞಾನೇನ ಸದೃಶಂ''

ದಿನಕ್ಕೊಂದು  ವಿಷಯದ ಬಗ್ಗೆ ಚಿಂತಿಸೋಣ. 

ಆದರೆ ಇವೆಲ್ಲವೂ ಪಕ್ಷಿನೋಟವೆಂಬುದನ್ನು 

ಮರೆಯಬಾರದು. ಇವುಗಳಲ್ಲಿ ಪರಿಣತಿಹೊಂದಲು 

ಆಳವಾದ ಅಧ್ಯಯನ, ಅಪರಿಮಿತ ಶ್ರಮ, ನಿರಂತರ 

ಶೃದ್ಧಾಪೂರ್ವಕ ಧೀರ್ಘಕಾಲದ ಸಾಧನೆ 

ಅತೀ ಅವಶ್ಯ ಎಂಬದು ನಿರ್ವಿವಾದ #chai

0 Love

f8a10a9250d595574c648eed6d7fbaf4

Sudarshan Rao

ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಸಾಧು ಸಂತರ ಮಾತಿದು. ಇದು ಸತ್ಯಸ್ಯಸತ್ಯ ಅನ್ನುದ್ದಕ್ಕೆ ಸಾಲು ಸಾಲಾಗಿ ನಿಂತ ಜೀವಂತ ನಿದರ್ಶನಗಳೇ ಇವೆಯಲ್ಲಾ. ನ್ಯಾಯವಾಗಿ ದುಡಿದು ಸಂಪಾದಿಸಿ ನೆಮ್ಮದಿಯಿಂದ ಬಾಳಿರಿ. ನಿಮ್ಮ ಗಳಿಕೆಯನ್ನು ಸದ್ವಿನಿಯೋಗಮಾಡಿ ಭಗವಂತನ ಕೃಪೆಗೆ ಪಾತ್ರರಾಗಿರಿ. ಇಹದಲ್ಲೂ ಪರದಲ್ಲೂ ಸುಖಿಗಳಾಗಿರಿ.

5 Love

f8a10a9250d595574c648eed6d7fbaf4

Sudarshan Rao

To whomsoever it may concern 😂 
Empty your cup if you are really sincere 
and want to know about Hinduism.

7 Love

f8a10a9250d595574c648eed6d7fbaf4

Sudarshan Rao

Jai Sri Ram 
Let's all send a minimum of one post card writing ''Jai Sri Ram'' all over the space provided for the message in the post card to our Mamata Didi. 
Jai Sri Ram

3 Love

loader
Home
Explore
Events
Notification
Profile