Vidyamani A

Vidyamani A Lives in Kundapura, Karnataka, India

  • Popular Stories
  • Latest Stories

"ಒಂಟಿಯಾಗಿ ಸಾಗುವ ಈ ದಾರಿಯಲ್ಲಿ ಎಲ್ಲರು ನೆನಪಾಗುವರು ಮುಖವಾಡದ ಜನರು ಬೆನ್ನ ಹಿಂದೆ ಗುಂಡಿತೋಡುವರು ಎಲ್ಲಾದರು ಕಾಲುಜಾರಿ ನಾ ಹಿಂದೆ ಬಿದ್ದರೆ ಎನ್ನುವ ಕಾರಣದಿಂದ......."

ಒಂಟಿಯಾಗಿ ಸಾಗುವ ಈ ದಾರಿಯಲ್ಲಿ ಎಲ್ಲರು ನೆನಪಾಗುವರು ಮುಖವಾಡದ ಜನರು ಬೆನ್ನ ಹಿಂದೆ  ಗುಂಡಿತೋಡುವರು ಎಲ್ಲಾದರು ಕಾಲುಜಾರಿ ನಾ ಹಿಂದೆ ಬಿದ್ದರೆ ಎನ್ನುವ ಕಾರಣದಿಂದ.......

 

9 Love
2 Share
<a href="https://youtu.be/05zPy46YcIU" class="tagAnchor"  target="_blank">https://youtu.be/05zPy46YcIU</a>

https://youtu.be/05zPy46YcIU

8 Love

"ಈ ರಾತ್ರಿಯಲ್ಲ ನನಗೆ ಹೊಸತೇನು ಅಲ್ಲ ಈ ಜಗಕೆಲ್ಲ ನಿಷ್ಠುರಿ ನಾನಾದೆಯಲ್ಲ ಒಂಟಿ ಹೆಣ್ಣು ನಾನು ಜಗಕೆ ಹೆದರೋದು ಯಾಕೆ ನನ್ನ ಮನದ ಗಾಯಕೆ ಗಾಯನವೆ ಅಪರಿಚಿತ ಔಷದಿ.........."

ಈ ರಾತ್ರಿಯಲ್ಲ ನನಗೆ ಹೊಸತೇನು
ಅಲ್ಲ ಈ ಜಗಕೆಲ್ಲ ನಿಷ್ಠುರಿ ನಾನಾದೆಯಲ್ಲ ಒಂಟಿ ಹೆಣ್ಣು ನಾನು ಜಗಕೆ ಹೆದರೋದು ಯಾಕೆ ನನ್ನ ಮನದ ಗಾಯಕೆ ಗಾಯನವೆ ಅಪರಿಚಿತ ಔಷದಿ..........

#poem

8 Love
1 Share

[#Love 💗💗💗💗 ] http://m.helo-app.com/al/ZTMYpbe

8 Love

"ಹ್ರದಯವೆ ನನ್ನಯ ಮಾತನು ಕೇಳದಾಗಿದೆ ನಿನ್ನಯ ಮಾತಿನ ಸೆಳೆತಕೆ ನಾ ಕಳೆದು ಹೋಗಿಹೆನು ನನ್ನನೆ ಹುಡುಕುವ ಮನಸು ಮರೆತು ಹೋಗಿದೆ......"

ಹ್ರದಯವೆ ನನ್ನಯ ಮಾತನು ಕೇಳದಾಗಿದೆ ನಿನ್ನಯ ಮಾತಿನ ಸೆಳೆತಕೆ ನಾ ಕಳೆದು ಹೋಗಿಹೆನು ನನ್ನನೆ ಹುಡುಕುವ ಮನಸು ಮರೆತು ಹೋಗಿದೆ......

 

8 Love
1 Share