Nojoto: Largest Storytelling Platform

New amma quotes in kannada Quotes, Status, Photo, Video

Find the Latest Status about amma quotes in kannada from top creators only on Nojoto App. Also find trending photos & videos about, amma quotes in kannada.

    PopularLatestVideo
4c8ef72fab32f1cd6b6cece268b4394a

Adithya

amma
#amma #kannada #k_talks_official
2f44547a4bc0573dd8c8251e078a7e12

Mythri G

kannada amma

kannada amma #Quotes

27 Views

de757c91d9d7029dfc26908d656fd2bb

R...Khañ

अम्मा/मम्मी

जैसे दो पहलुओं के एक सिक्के होते हैं 
ठीक ! उसी प्रकार अम्मी के भी 
दो पहलू होते हैं 
पहला पहलू जो हमें जन्म देती है 
दूसरा वह जो हमारी परवरिश करते हैं 

अम्मा ने जीवन दिया 
मम्मी ने जीवन जीना सिखाया 
अम्मा ने लख्ते जिगर कहा 
तो अम्मी ने नूरे नजर कह कर पुकारा 
अम्मा ने अपने सीने का दूध पिलाया 
तो मम्मी ने अपने सीने से लगा 

अम्मा कभी मेरी वजह से 
किसी की डांट सुनकर 
रात रो रो कर बिताई 

तो फिर कहीं मम्मी ने 
जब मैं रात की तन्हाई में 
रोते हुए उठ जाऊं तो 
मुझे चुप कराने में रात सवेरे करने में बिताई 

दोनों वह बागे जन्नत की फूल है 
जिसे कभी मुरझाने ना देना यारों 

दोनों वह बहती ठंडी हवा की एहसास है 
जिसे कभी खुद से जुदा होने ना देना प्यारो 

दोनों वह झिलमिलाते सितारों की मुस्कान है 
जिसे हमेशा उनके होठों पर बरकरार रहने देना दोस्तों
 
दोनों वह बारिश की बूंद है 
जिसमे भीग कर  
हमारी सभी गुनाहों का खात्मा है लोगो #Amma/Ammi#
5909c72e26ecbe213e9e0ba4f35153dc

Rx Yashu

kannada Amma reels

kannada Amma reels #Society

166 Views

c314df01255a05b1a0b51f94f8139164

KALMESHA

#amma #motivate #kannada
dd14403dc2ab2eeec3e739d1818f00c2

ದೇವ ದೋಮಯ್ಯ

#mother #kannada #amma #karnataka #kannadigaru #kannadiga #karunadu #kannadaquotes #kannadapoems
6cb579f051fb09111c19552d6f9a1ba2

ಮೌನ

*ಅಮ್ಮ*

ತನ್ನಗಿಲ್ಲದಿದ್ದರು ಕೈ 
ತುತ್ತನಿಟ್ಟು ಹಸಿವೆ ನೀಗಿಸಿದಳು
ಅಂದು ಅಮ್ಮ
ಇಂದು ಎಲ್ಲಾ ಇದ್ದರು
ಮಕ್ಕಳು ಒಂದು ತುತ್ತು 
ಅನ್ನ ನೀಡಲು ದೂರುವರು ಅವರು
ನಿನ್ನಮ್ಮ ನಿನ್ನಮ್ಮ
 #yqjogi #yqjogi_kannada #kannadaquotes #kannada #amma
b0383b1108db85fcfbbf7d1146db95c5

Hhh Hhhh

Amma#🙏🙏🙏kannada

Amma#🙏🙏🙏kannada #ಜೀವನ

27 Views

79017b328b0303cac589c969ba77b7c6

Amar Gudge

insta ಕೃಪೆ - Namma facts in kannada
#Love

insta ಕೃಪೆ - Namma facts in kannada Love #ಪ್ರೀತಿ

67 Views

03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

36 Views

03c861ec98e5b8ae7af9781046508749

suresh

ಯಾವ ವ್ಯಕ್ತಿಯು ಕೆಟ್ಟದಿನಗಳನ್ನು ತನ್ನ ಜೀವನದಲ್ಲಿ ನೋಡಿರುತಾನೊ,
ಅವನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ....!!!

                 ಮಹಾ ಭಾರತ

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ಮೆಚ್ಚಿಸಲಾಗಿ ಬದುಕಬೇಡ ನೀ ಇಚ್ಚಿಸಿದಂತೆ ಬದುಕು,
ಜನರು ದೇವರನೇ ಮೇಚ್ಚಲಿಲ್ಲ ಇನ್ನೂ ನೀನ್ಯಾವ  ಲೆಕ್ಕ.

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ನೆನಪಿಟ್ಟುಕೋ.,....

ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ.

©suresh
  motivational quotes in kannada

motivational quotes in kannada #ಜೀವನ

27 Views

c097df534091dc7a7e5cf4efd1ad6727

Shasappa Managuli

ಜೀವನ ಪರಿಹರಿಸಬೇಕಾದ ಸಮಸ್ಯೆಯಲ್ಲ, ಆದರೆ ಅನುಭವಿಸಬೇಕಾದ ವಾಸ್ತವ.

©Shasappa Managuli
  life quotes in Kannada

life quotes in Kannada #ಜೀವನ

1,233 Views

03c861ec98e5b8ae7af9781046508749

suresh

ಬರೆದಿಟ್ಟಂತೆ ಜೀವನ ನಡೆಸಲು ಸಾಧ್ಯವಿಲ್ಲ ಯಾರಿಂದಲೂ ಸಾಧ್ಯವಿಲ್ಲ,
ಆದರೆ ಬರೆದಿರುವಂತೆ ಬದುಕಲು ಸಾಧ್ಯವಿದೆ.ಅದಕ್ಕಾಗಿ ಏನೇ ಆಗಲಿ ಸಾದಿಸು......ಸಂಪಾದಿಸು...!!!

                             "ಮನಸ್ಸಿನ ಮಾತು"

©suresh
  motivational quotes in kannada

motivational quotes in kannada #ಜೀವನ

1,746 Views

03c861ec98e5b8ae7af9781046508749

suresh

bench "ಮನುಷ್ಯನು ತಾನು ಮಾಡುವ ಕೆಲಸಗಳಿಂದ ಶ್ರೇಷ್ಠ ನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ"

©suresh
  motivational quotes in kannada

motivational quotes in kannada #ಜೀವನ

36 Views

03c861ec98e5b8ae7af9781046508749

suresh

"ಬದುಕು ಬಂದಂತೆಯೇ ಹೊರತು ಬಯಸಿದಂತಲ್ಲ "

©suresh
  motivational quotes in kannada

motivational quotes in kannada #ಜೀವನ

2,169 Views

03c861ec98e5b8ae7af9781046508749

suresh

ಗುಲಾಮತನದ ಅರಸು ಪದವಿಗಿಂತ,
 ಸ್ವಾತಂತ್ರ್ಯ ವಾಗಿರುವ ಅಲೆಮಾರಿತನ ಎಷ್ಟೋ ಮೇಲು.

©suresh
  motivational quotes in kannada

motivational quotes in kannada #ಜೀವನ

36 Views

03c861ec98e5b8ae7af9781046508749

suresh

ಜೀವನದಲ್ಲಿ ಕಾಯುವುದನ್ನು ಕಲಿಯಿರಿ ಏಕೆಂದರೆ, ಇಲ್ಲಿ ಎಲ್ಲವೂ ಸಮಯಕ್ಕೆ ತಕ್ಕಂತೆ ನೆಡೆಯುತ್ತದೆ. ನಮ್ಮ ಅವಸರಕ್ಕೆ ತಕ್ಕಂತಲ್ಲ....!!!

-"ಶ್ರೀ ಕೃಷ್ಣ ಪರಮಾತ್ಮ"

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

2,214 Views

03c861ec98e5b8ae7af9781046508749

suresh

ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ. ಅದು ಅವನ ಗಟ್ಟಿತನವೂ ಅಲ್ಲ ಅಹಂಕಾರವೂ ಅಲ್ಲ ನೊಂದ ಮನಸ್ಸಿನ ನಿರ್ಧಾರದಿಂದ.

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ಯಾವಾಗ್ಲೂ ನಮ್ಮ ಹೃದಯ ಮತ್ತು ಅಂತರಾತ್ಮ ಹೇಳಿದ್ದನ್ನು ಪಾಲಿಸುವ ಧೈರ್ಯಮಾಡಿ,
ಯಾಕೆಂದರೆ ಅವು ನಿಮಗೆ ಎಂದೂ ತಪ್ಪು ಹೇಳುವುದಿಲ್ಲ.

                          --ಸ್ಟೀವ್ ಜಾಬ್ಸ್.

©suresh
  motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ನೀವು ಒಬ್ಬರೆ ಇದ್ದಾಗ ಆಲೋಚನೆಗಳ ಮೇಲೆ ನಿಗಾ ಇರಲಿ ಗುಂಪಿನಲ್ಲಿ ಇದ್ದಾಗ ಮಾತುಗಳ ಮೇಲೆ ನಿಗಾ ಇರಲಿ

©suresh
  motivational quotes in kannada

motivational quotes in kannada #ಜೀವನ

36 Views

03c861ec98e5b8ae7af9781046508749

suresh

ಮನುಷ್ಯನ್ನು ಮುಹೂರ್ತ ಇಲ್ಲದೆ ಹುಟ್ಟುತ್ತಾನೆ,
ಮತ್ತು ಮುಹೂರ್ತ ಇಲ್ಲದೆ ಸಾಯುತ್ತಾನೆ,
ಆದರೆ, 
ಜೀವನ ಪರ್ಯಂತ ಶುಭ ಮುಹೂರ್ತದ ಹಿಂದೆ ಓಡುತ್ತಾನೆ.

©suresh
  motivational quotes in kannada

motivational quotes in kannada #ಜೀವನ

36 Views

03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

27 Views

03c861ec98e5b8ae7af9781046508749

suresh

ಲೈಫಲ್ಲಿ ಯಾರನ್ನು ಬೇಕಾದರು ಮರೆತುಬಿಡು ಆದ್ರೆ......
ನಿನ್ನಿಂದ ಏನು ಸಾಧ್ಯವಿಲ್ಲ ಅಂದವರನ್ನ 
ಜೀವನ ಪೂರ್ತಿ ಮರೆಯಬೇಡ ಯಾಕಂದ್ರೆ ಅವರೆ ನಿನ್ನ ಗೆಲುವಿಗೆ ಸ್ಫೂರ್ತಿ.

©suresh motivational quotes in kannada

motivational quotes in kannada #ಜೀವನ

12 Love

03c861ec98e5b8ae7af9781046508749

suresh

"ಕರ್ಮ"
ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ, ಕೇವಲ ಒಂದು ಹೆಜ್ಜೆ ಹಿಂದಿಟ್ಟಿ ಕಾದು ನೋಡು......
ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು ಕ್ರಮೇಣ ತಮ್ಮನೇ ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ.

                  _  "ಪರಮಾತ್ಮ"

©suresh
  motivational quotes in kannada

motivational quotes in kannada #ಜೀವನ

27 Views

loader
Home
Explore
Events
Notification
Profile