Nojoto: Largest Storytelling Platform

New ashwini nakshatra male Quotes, Status, Photo, Video

Find the Latest Status about ashwini nakshatra male from top creators only on Nojoto App. Also find trending photos & videos.

    PopularLatestVideo

ರಮೇಶ್ ಹಡಪದ

#ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra

read more
ಅಂತು ಖಾತ್ರಿಯಾಗಿದೆ 
ಆಕಾಶ ವಿಶಾಲವಾಗಿದೆ
ಅಲ್ಲಿ ನಿನ್ನದೇ ಆಕೃತಿ ಮೂಡಿದೆ
ಆಕಾಶದೆತ್ತರಕೆ ನೀ ಬೆಳೆದಾಗಿದೆ
ನೀನ್ನ ನೋಟಕೆ ಮೋಡ ಕರಗಿದೆ
ಭುವಿ ತುಂಬೆಲ್ಲ ಇಬ್ಬನಿ ಹರಡಿದೆ
 #ಅಶ್ವಿನಿ_ನಕ್ಷತ್ರಲೋಕ  #YourQuoteAndMine
Collaborating with Ashwini nakshatra

ರಮೇಶ್ ಹಡಪದ

#ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine Collaborating with Ashwini nakshatra

read more
ಕಿನ್ನರಿ ನನ್ನ ಮನವನ್ನೊಮ್ಮೆ ಅರಿ
ಕನಸಿನ ಬಂಡೆ ಏರಿ
ಬದುಕಿನ ಗೆಲುವಿಗಿ ಬಾರಿಸೋಣ ರಣಬೇರಿ
ಜೊತೆಯಾಗು ನನ್ನ ಬಂಗಾರಿ
ನಗು ನಗುತಾ ಸಾಗೋಣ ಪ್ರೀತಿಯ ರಥವೇರಿ  #ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine
Collaborating with Ashwini nakshatra

Shiv Anand

ಕಪ್ಪು ಸುಂದರಿ #ಕಪ್ಪುಸುಂದರಿ #ಅಶ್ವಿನಿ_ನಕ್ಷತ್ರಲೋಕ #yqjogi #YourQuoteAndMine Collaborating with Ashwini nakshatra

read more
How black is She
 ostensibly,,
Her  innermost
 thoughts are 
 pretty pearly white. ಕಪ್ಪು ಸುಂದರಿ #ಕಪ್ಪುಸುಂದರಿ #ಅಶ್ವಿನಿ_ನಕ್ಷತ್ರಲೋಕ #yqjogi  #YourQuoteAndMine
Collaborating with Ashwini nakshatra

ರಮೇಶ್ ಹಡಪದ

ಚಂದಿರ ❤#ಚಂದಿರ #ಅಶ್ವಿನಿ_ನಕ್ಷತ್ರಲೋಕ #loveguru #YourQuoteAndMine Collaborating with Ashwini nakshatra

read more
ಸುಂದರವಾಗಿ ಹೊಳೆಯುತಿಹನು ಚಂದಿರ
ನಿಮ್ಮ ಬೆರೆಳಲ್ಲಿ ಅವನಿಗಾಗಿ ಕಟ್ಟಿದ್ದೀರಿ ಮಂದಿರ
ನಿಮಗೆ ಸೆರೆ ಸಿಕ್ಕನು
ನಿಮ್ಮನ್ನೋಡಿ ನಸು ನಕ್ಕನು. ಚಂದಿರ ❤#ಚಂದಿರ #ಅಶ್ವಿನಿ_ನಕ್ಷತ್ರಲೋಕ #loveguru  #YourQuoteAndMine
Collaborating with Ashwini nakshatra

ರಮೇಶ್ ಹಡಪದ

ರಾಮನಾ ಇಲ್ಲಾ ಕೃಷ್ಣ #ರಾಮ_ಕೃಷ್ಣ #ಅಶ್ವಿನಿ_ನಕ್ಷತ್ರಲೋಕ #yqkannada #YourQuoteAndMine Collaborating with Ashwini nakshatra

read more
ನನ್ನವಳೇ..
ಯಮ ಬಂದರೂ 
ನನ್ನನ್ನ ತ್ಯಜಿಸದೆ
ನಾ..ಸಾವಿನ ದವಡೆಗೆ ಸಿಲುಕಿದರು
ಸತ್ಯವಾನ ಸಾವಿತ್ರಿಯಂತೆ 
ಯಮನೊಂದಿಗೆ ಮಾತಿಗಿಳಿದು 
ಪ್ರಾಣವ ಉಳಿಸು ರಾಮನಾ ಇಲ್ಲಾ ಕೃಷ್ಣ #ರಾಮ_ಕೃಷ್ಣ #ಅಶ್ವಿನಿ_ನಕ್ಷತ್ರಲೋಕ #yqkannada  #YourQuoteAndMine
Collaborating with Ashwini nakshatra

ರಮೇಶ್ ಹಡಪದ

ಆವೇಶದ ಮಾತಿನ ನೋವು #ಅಶ್ವಿನಿ_ನಕ್ಷತ್ರಲೋಕ #ಮಾತು #ಆವೇಶ #YourQuoteAndMine Collaborating with Ashwini nakshatra

read more
ಆವೇಶದ ಮಾತು
ಮಾಡಿತು ಹೃದಯ ತೂತು

ಆವೇಶದ ನುಡಿ
ಜಗಳಕ್ಕೆ ಮುನ್ನುಡಿ ಆವೇಶದ ಮಾತಿನ ನೋವು #ಅಶ್ವಿನಿ_ನಕ್ಷತ್ರಲೋಕ #ಮಾತು #ಆವೇಶ  #YourQuoteAndMine
Collaborating with Ashwini nakshatra
loader
Home
Explore
Events
Notification
Profile