Nojoto: Largest Storytelling Platform

New akshobhya Quotes, Status, Photo, Video

Find the Latest Status about akshobhya from top creators only on Nojoto App. Also find trending photos & videos about, akshobhya.

    PopularLatestVideo

ಕೃಷ್ಣ ಚರಣ

ಹುಟ್ಟು ಹಬ್ಬದ ಶುಭಾಶಯ ಅಕ್ಷೋಭ್ಯ 😊😘 #yqbaba #yqjogi #yqjogikannada #yqdidi #akshobhya

read more
ಅಕ್ಷೋಭ್ಯ

ರತ್ನದ ಗೊಂಬಿಗೆ ಹತ್ತಿಯ ಅಂಗಾಲು... 
ಹೊಸ್ತಲದ ಹೊರಗೀಗ ಇಟ್ಟದ ಮುಂಗಾಲು.. 
ಬೆನ್ಹತ್ತಿ ಅವರವ್ವ ಬಿದ್ದಾಳ ದುಂಬಾಲು.. 
ಓಡಾಡಿ ಹೋಗದಿರು ಮುರದೀತ ಹಾಲ್ಹಲ್ಲು... 

ನಿಲ್ಲಯ್ಯ ನನ ಕೃಷ್ಣ ದೃಷ್ಟಿಯ ತಗಿಬೇಕು... 
ಅಜ್ಜಿ ಕೌದಿ ಮ್ಯಾಲೆ ಹೆಜ್ಜೀಯ ಇಡಬೇಕು... 
ನನ್ನ ಕಂದನ ಬೆಳ್ಳಿ ಗೆಜ್ಜಿಯ ಸದ್ದು.. 
ನಂದಗೋಕುಲದಂಥ ಮನಿತುಂಬ ನಗಬೇಕು.. ಹುಟ್ಟು ಹಬ್ಬದ ಶುಭಾಶಯ ಅಕ್ಷೋಭ್ಯ 😊😘
#yqbaba #yqjogi #yqjogikannada #yqdidi #akshobhya
loader
Home
Explore
Events
Notification
Profile