Nojoto: Largest Storytelling Platform

New kannada quotes images Quotes, Status, Photo, Video

Find the Latest Status about kannada quotes images from top creators only on Nojoto App. Also find trending photos & videos about, kannada quotes images.

Related Stories

    PopularLatestVideo
9ec015ac247523db78480c1ec475e237

Sachin

#kannada #kantara
7dff52725cb54e1909d5717f38373231

KartiK S K

Sad quotes in hindi ಗುರು ಇದ್ದರೆ ಗುರಿ ಇರಲ್ಲ
ಗುರಿ ಇರೊರಗೆ ಗುರು ಇರಲ್ಲ
ಇವೆರಡು ಇದ್ದಾಗ ಸಮಾಜ ತುಳಿಯೊದ್ ಬಿಡಲ್ಲ...!!! 
KartiK😎 @kannada #kannada #quotes
d4c76a40ee77bb7a224779cc43d8b71b

bharathi banjar

#kannada #kannadaso#nojoto

566 Views

776a77fcc403328d48c5728ad0474dad

Sudee 07

ಪ್ರೀತಿನ ಕಾಯಿಸಬೇಕು
ಆದ್ರೆ 
ಸಾಯಿಸಬರದು

©Sudee 07
  kannada quotes

#kannadaquotes #kannada

36 Views

18ad240fbe1733c11f74923b6195fd51

Manavazhagan

ಇಹಲೋಕದ ಜೀವನಕ್ಕೆ ಹಣ ಎಷ್ಟು ಅವಶ್ಯವೋ ಹಾಗೆಯೇ ಈ ಜೀವನ ಮುಗಿಸಿ ಸತ್ತ ನಂತರ ನಿಮ್ಮ ಆತ್ಮದ ಮುಂದಿನ ಜೀವನಕ್ಕೆ ಈಗಲೇ ಶಿಸ್ತು ಇರಬೇಕು.
ಅನುಸರಣೆ ಬಹಳ ಮುಖ್ಯ.

©Manavazhagan
  ಶಿಸ್ತುಬದ್ಧರಾಗಿರಿ. #latestnewskannada #toptrendingkannada #fbkannada #instakannada #googletopheadlines #googlekannada #googletoptrendingnews
18ad240fbe1733c11f74923b6195fd51

Manavazhagan

ಎದ್ದೇಳು #latestnewskannada #toptrendingtoday #googletopheadlines #fbkannada #instagramkannada #trendingnow #viralkannada #2023 #inkannada #k
d3bf3328756d1af9708a75879a719e50

Supreeta S K Suppu

ನಗುವು ಮರೆಯಾಗಿದೆ
ನೆಮ್ಮದಿಯು ಮರೆಯಾಗಿದೆ
ಮೃದು ಮನಸು ಕಲ್ಲಾಗುತಿದೆ
ಮಾತು ಒರಟಾಗುತಿದೆ
ತಲೆ ಎತ್ತಿರುವ ಸವಾಲುಗಳು
ಕಟ್ಟಿ ಹಾಕಿವೆ ಭಾವನೆಗಳೆಡೆ
ಹೋಗದ ಹಾಗೆ, 
ತೋರದ ವ್ಯತೆಯನ್ನು ಆ 
ನಗುವಿನಲ್ಲೇ ಕಳೆಯಬೇಕಾಗಿದೆ,
"ನಂಬಿಗಸ್ತ"ನ ಅನುಗ್ರಹವ ಆಶಿಸುತ್ತಿದೆ. #quotes #kannada
7f718298aabad1339a93594c4e53ad1c

irfan kb

Kannada quotes

Kannada quotes #Quote

163 Views

dd14403dc2ab2eeec3e739d1818f00c2

ದೇವ ದೋಮಯ್ಯ

ಆ ಖುಷಿ
ಈಗ ಇಲ್ಲ 
ಅಂದು ಬಣ್ಣ ಹಚ್ಚಿ   ಜೊತೆಯಲ್ಲಿ 
 ಖುಷಿ  ಪಡುತ್ತಿದ್ದ ನಮ್ಮವರೇ..
ಇಂದು 
  ತಮಗೆ ತಾವೇ 
 ಬಣ್ಣ ಹಚ್ಚಿಕೊಂಡು  ನಟಿಸುವ ದೊಡ್ಡ 
ಕಲಾವಿದರಾಗಿದ್ದಾರೆ ....

©ದೇವ ದೋಮಯ್ಯ #kannada #quotes
dd14403dc2ab2eeec3e739d1818f00c2

ದೇವ ದೋಮಯ್ಯ

ನನ್ನ ಕನಸಿನೊಂದಿಗೆ 
ಕನಸಿನಲ್ಲಿಯು ಕಣ್ಮರೆಯಾದ 
ಕನಸು ನೀನು...

ಕಣ್ತೆರೆದ ಕನಸೊ
ಎಚ್ಚರದ ಕನಸೊ

ವಿಚಾರಣೆ ಮಾಡುವವರೇ ಇಲ್ಲದ
ಕಬೀರ ನಾನು...

©ದೇವ ದೋಮಯ್ಯ #kannada 
#quotes

kannada quotes

17 Love

f1ab218c1f7201ac1eb43cd16b8988ad

Darshana daali

"ನಿಮ್ಮ ದೇಹದಲ್ಲಿ ಎಲ್ಲಾ ನಕಾರಾತ್ಮಕ ಆಲೋಚನೆಗಳನ್ನು ಅಡಗಿಸಿಕೊಂಡು ಸಂತೋಷವಾಗಿರಲು ನಿರೀಕ್ಷಿಸಬೇಡಿ."

©Darshana daali
  kannada quotes

kannada quotes #Quotes

45 Views

75f51be122ea71d980afb5ca55cc1415

Smiley Princess

 #quotes#kannada
e7c206b9ac8683ddc724d67f5c29c648

VP

 kannada quotes

kannada quotes #Quote #nojotophoto

7 Love

7f718298aabad1339a93594c4e53ad1c

irfan kb

Kannada quotes

Kannada quotes #Quote

327 Views

dd14403dc2ab2eeec3e739d1818f00c2

ದೇವ ದೋಮಯ್ಯ

ಹೇ ಮಾಯಾವಿಯೇ...
ಈ ಕ್ಷಣವೇ
ನನ್ನ ಹೊಣೆ  ಮಾಡಿಬಿಡು
ನಿನ್ನದು ಜಾಗೃತ ಲೋಕ
ನಾನು ಮೈ ಮರೆಯುವ ಕುಹಕ

 ಹೇ  ಮಾಯಾವಿಯೇ...
ನೀನಲ್ಲ  ಬದಲಾವಣೆ
ನಾನೇ ಬಯಲಾದ ವಾಸ್ತವ

©ದೇವ ದೋಮಯ್ಯ #kannada #quotes

kannada quotes

15 Love

f1ab218c1f7201ac1eb43cd16b8988ad

Darshana daali



"ನಿಮ್ಮ ದುಃಖದಿಂದ ಮತ್ತು ಒಂಟಿತನದಿಂದ ನಿಮ್ಮ ದೌರ್ಬಲ್ಯಗಳನ್ನು ನೀವು ಕಲಿಯುತ್ತೀರಿ."

©Darshana daali
  kannada quotes

kannada quotes #Quotes

45 Views

f61245aaae3250581b30a04673f8dc5e

Srinivas

#kannada #kannadasongs #Kannadiga #kannada #kannadarells #kannadamotivations #❤️😍
b6062b248ea486ebb6a0971340d54309

MrKannada99

#Thoughts Jeevana life quotes in Kannada#Jeevana kannada quotes# best #motivational video#
#Motivational quotes#kannada idea quotes# #kannad

Thoughts Jeevana life quotes in KannadaJeevana kannada quotes# best #Motivational video# #Motivational quoteskannada idea quotes# kannad #kannadakavan

99 Views

960b91d258a72163b31825268a19d03b

Sabanna ir

kannada motivational quotes #kannadaquotes #kannada #kannadasongs

153 Views

18ad240fbe1733c11f74923b6195fd51

Manavazhagan

ಯುವಕ ಯುವತಿಯರು ಜಾಗರೂಕರಾಗಿರಿ.#latestnewskannada #toptrendingtoday #toptrendinggoogle #googletopheadlines #fbkannada #instakannada #inkannada #

492 Views

18ad240fbe1733c11f74923b6195fd51

Manavazhagan

ಒಂದೇ ಪ್ರಯತ್ನದಲ್ಲಿ ಉತ್ತೀರ್ಣ.#latestnewskannada #toptrendingtoday #fbkannada #instakannada #inkannada #kannada #googlenews #googletop #googlet

144 Views

18ad240fbe1733c11f74923b6195fd51

Manavazhagan

ನೀವು ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಗೆ ಪ್ರಗತಿ ಹೊಂದುತ್ತಿರುವಂತೆಯೇ, ನಿಮ್ಮ ಆತ್ಮವು ಆಧ್ಯಾತ್ಮಿಕ ಮಟ್ಟದಲ್ಲಿ ಕ್ರಮೇಣ ಪ್ರಗತಿ ಹೊಂದಬೇಕು.

©Manavazhagan
  ನಿಮ್ಮ ಆತ್ಮವನ್ನು ವಿಕಸಿಸಿ.#latestnewskannada ##toptrendingtoday #fbkannada #instakannada #googlenews #googletopheadlines #inkannada #kannada #
18ad240fbe1733c11f74923b6195fd51

Manavazhagan

ಶಿಸ್ತು ನಿಮ್ಮನ್ನು ರಕ್ಷಿಸುತ್ತದೆ.#latestnewskannada #toptrendingtoday #fbkannada #instakannada #googlenews #googletopheadlines #inkannada #Kann

ಶಿಸ್ತು ನಿಮ್ಮನ್ನು ರಕ್ಷಿಸುತ್ತದೆ.#latestnewskannada #toptrendingtoday #fbkannada #instakannada #googlenews #googletopheadlines #inkannada Kann #viral #ಪ್ರೇರಕ

72 Views

8bc8fa839830b2e4d26e4ce4072321ab

whyspoorthi

ಪ್ರೀತಿಯೆಂಬ ಎರಡಕ್ಷರದಲ್ಲಿ ಎರಡು
ದೇಹ ಒಂದು ಪ್ರಾಣ ಅಡಗಿದೆ.

ನಂಬಿಕೆಯೇ ಇದರ ಅಡಿಪಾಯ
ನೋವು-ನಲಿವೆ ಇದರ ಧ್ಯೇಯ
ಭಾವನೆಗಳೇ  ಇದರ ಸಾರ 
ಮನಸಿಗೆ ಎಲ್ಲಾ ಅಧಿಕಾರ
ಮೆದುಳಿಗೆ ಇಲ್ಲಿಲ್ಲ ಜಾಗ.
ಕೊನೆಗೊಂದು ದಿನ
ಅಗಲುವಿಕೆ ಅನಿವಾರ್ಯ !
ಆದರೂ ಪ್ರೀತಿ ಕುರುಡು.

ಎರಡಕ್ಷರದ ಈ ಪ್ರೀತಿಗೆ
ಒಬ್ಬರನ್ನು ಜೀವಂತವಾಗಿ 
ಸಾಯಿಸುವ ಶಕ್ತಿಯಿದೆ.
@srao #kannadaquotes #kannada #quotes
33f84a75f7ab94a570474897c290c51b

Sonu Chinnu

ಮನಸ್ಸೆಂಬ ನ್ಯಾಯಾಲಯದಲ್ಲಿ
ಮನಸ್ಸಾಕ್ಷಿಯೇ ನ್ಯಾಯಾಧೀಶ

©Sonu Chinnu
  #febkissday #kannada quotes
18ad240fbe1733c11f74923b6195fd51

Manavazhagan

ಆತ್ಮೀಯ ಸಹೋದರ ಸಹೋದರಿಯರೇ ನೀವು ಪ್ರತಿದಿನ ನಿಮ್ಮ ಬಟ್ಟೆಗಳನ್ನು ಒಗೆಯುವಂತೆ ನಿಮ್ಮ ಮನಸ್ಸನ್ನು ತೊಳೆದುಕೊಳ್ಳಿ ಏಕೆಂದರೆ ನಿಮ್ಮ ಆತ್ಮವು ಪರಿಶುದ್ಧ ಆತ್ಮವಾಗಬಹುದು ಆದ್ದರಿಂದ ಇಂದೇ ನಿಮ್ಮ ಮನಸ್ಸನ್ನು ತೊಳೆಯಿರಿ.

©Manavazhagan
  ಪ್ರತಿದಿನ ನಿಮ್ಮ ಮನಸ್ಸನ್ನು ತೊಳೆಯಿರಿ.#latestnewskannada #toptrendingkannada #trendingkannada #inkannada #kannada #fbkannada #instagramkannada #

ಪ್ರತಿದಿನ ನಿಮ್ಮ ಮನಸ್ಸನ್ನು ತೊಳೆಯಿರಿ.#latestnewskannada #toptrendingkannada #trendingkannada #inkannada #kannada #fbkannada #instagramkannada # #trendingnow #ರಹಸ್ಯ #googletopheadlines

241 Views

18ad240fbe1733c11f74923b6195fd51

Manavazhagan

ದೇವರು ನಿಮ್ಮ ಆತ್ಮದ ಗುರಿ. ಹೌದು, ಈ ಜೀವನದಲ್ಲಿ ನಿಮ್ಮ ಗುರಿ, ನಿಮ್ಮ ಮಾರ್ಗವು ದೇವರ ಕಡೆಗೆ ಪ್ರಯಾಣಿಸುವುದಾಗಿದೆ. ಇತರ ವಿಷಯಗಳಲ್ಲಿ ನಿಮ್ಮ ಆಸಕ್ತಿಯೆಲ್ಲವೂ ವ್ಯರ್ಥವಾಗಿದೆ.

©Manavazhagan
  ದೇವರು ನಿಮ್ಮ ಆತ್ಮದ ಗುರಿ.#latestnewskannada #trendingnow #trendingnews #kannada #toptrendingtoday #fbkannada #instakannada #googlenews #google
03c861ec98e5b8ae7af9781046508749

suresh

motivational quotes in kannada

motivational quotes in kannada #ಜೀವನ

36 Views

loader
Home
Explore
Events
Notification
Profile