Nojoto: Largest Storytelling Platform

New शख्त translation Quotes, Status, Photo, Video

Find the Latest Status about शख्त translation from top creators only on Nojoto App. Also find trending photos & videos about, शख्त translation.

Related Stories

    PopularLatestVideo
abe562cefb137fa9e99686339556558f

Sakshi Gupta

dibar transition #translation #makeuptransition #Nojoto

210 Views

13b669f0517d866ab0b1cd4bb31e5978

Dxm Samar Sameer

 translation

translation

5 Love

2b5c752b4b23bb2eec5d2578cd657349

amarendra srivastava

translation

10,405 Views

16131ecc3656ee556776dfa75b1ee932

nishita

#translation
ce154c72003ced238ca0d1777d912728

Raja Shekar

ರಾತ್ರಿ ಪೂರಾ ಎಚ್ಚರದಿಂದಿರಬಹುದು ನಿನ್ನ ನೆನಪಿನಲ್ಲಿ ✨

ನೀನಿರುವೆ ಜೊತೆಯಲಿ ಎಂಬ ಭ್ರಮೆಯೇ ಸಾಕೆನಗೆ, ನಿದಿರೆ ಇನ್ನೇತಕೆ ಬೇಕು ✨ #translation
ce154c72003ced238ca0d1777d912728

Raja Shekar

I dont have many pics with you, but 
I have seen only you in all my dreams ♥  #translation

0 Love

2b5c752b4b23bb2eec5d2578cd657349

amarendra srivastava

#translation
0aceb8878ff442b1f22c8c29774a0939

Mehfuza

बड़ा सख्त मिज़ाज है वो शख्स,
उसे याद रहती है मेरी हर गलती। बड़ा सख्त मिज़ाज है वो शख्स,
उसे याद रहती है मेरी हर गलती।

बड़ा सख्त मिज़ाज है वो शख्स, उसे याद रहती है मेरी हर गलती।

5 Love

611150abb2e4c63554b939a11bf210ca

Gargi Ganguly

#translation poem

33 Views

611150abb2e4c63554b939a11bf210ca

Gargi Ganguly

#translation poem

60 Views

ce154c72003ced238ca0d1777d912728

Raja Shekar

ರಾತ್ರಿ ಪೂರಾ ನಿನ್ನ ನೆನಪಿನಲಿ ಎದ್ದಿರುವುದರಲ್ಲಿ ತಪ್ಪೇನಿದೆ? 
ನಿನ್ನ ಭಾವನೆಗಳ ಸುಖದಲ್ಲಿ ಇರುವ ನನಗೆ,
ನಿದಿರೆಯ ಸುಖ, ಸುಖವೇ?
 #translation #twoliners
ce154c72003ced238ca0d1777d912728

Raja Shekar

ನನ್ನ ಈ ಹುಚ್ಚಿನಂತ ಪ್ರೀತಿಯು ನೀನು,
ನನ್ನೆದೆಯ ಒಬ್ಬಳೇ ಮಾಲೀಕಳು ನೀನು❤️❤️ #twoliners #translation
ce154c72003ced238ca0d1777d912728

Raja Shekar

ನನ್ನ ಕಣ್ಣುಗಳನ್ನು ಕೇಳು ಓ ಪ್ರಿಯ,
ನೀನೆಷ್ಟು ಅದ್ಭುತವೆಂದು ❤️ #twoliners #translation
ce154c72003ced238ca0d1777d912728

Raja Shekar

ಹೇಗೋ ನಡೆಯುವುದು 
ನನ್ನ ನಿನ್ನ ಸಂಬಂಧ ವರುಷಗಳ ಕಾಲ,
ನೀ ಸಿಕ್ಕರೆ ಆಡಲು ಮಾತುಗಳು ಬಹಳಷ್ಟಿವೆ
ನೀ ಸಿಗದಿದ್ದರೆ ಸವಿ ನೆನಪುಗಳು ಬಹಳಷ್ಟಿವೆ
 #Gulzar_ki_yadein #translation
ce154c72003ced238ca0d1777d912728

Raja Shekar

Buraa wakth sabse bada jadugar he
Kyon ki yaha ek hee pal me saare
Chahne walonke chehra se naqaab hata detah he
~~ IG Courtesy


ಕಷ್ಟಕಾಲ ನಿಜವಾದ ಮೋಡಿಗಾರ
ಕ್ಷಣದಲ್ಲಿ ಹಿತೈಷಿ ಜನರ ಮುಖವಾಡ ಕಳಚುವುದು 

 #instagramquotes #translation
9c78fc9985d587ae62cdbf72df5804d2

Nikhil Azad

english translation

english translation #विचार

67 Views

ce154c72003ced238ca0d1777d912728

Raja Shekar

If I get angry, true to soothe me up,

If it does not work by words, hug me once   #thirdquote #translation
ce154c72003ced238ca0d1777d912728

Raja Shekar

Vastr Dono nehi tyaage
Phir Veshya Stree kyon kehlayee?

Gulzar.Ki.Yadein

ಬಟ್ಟೆಯನು ಇಬ್ಬರೂ ಬಿಚ್ಚಿದರು
ಮತ್ತೆ ಅವಳನ್ನು ಮಾತ್ರ ಏಕೆ ವೇಶ್ಯೆಯೆಂದರು?
 #shayarilover #translation
ce154c72003ced238ca0d1777d912728

Raja Shekar

ಮೂಕನಾಗಿ ಬಳಲುವುದರಲ್ಲಿ ಗುರುವು ನಾನು
ನನ್ನ ಕೃತಕ ನಗುವಿನಲಿ ಯಾರೂ ನನ್ನ ಗುರುತಿಸಲಾರರು
ಮರಳಲ್ಲಿ ಹುದುಗುವ ಏಡಿಯಂತೆ,
ದುಃಖದಲ್ಲಿ ಹುದುಗುವೆ ಅದೇ ಮನೆಯೆಂಬಂತೆ.
ಯಾರೂ ನನ್ನ ಗುರುತಿಸಲಾರರೂ...
ನಾನು ಭೂಗತನಾಗಿರುವೆ #translation #kannadaquotes
ce154c72003ced238ca0d1777d912728

Raja Shekar

ನಿನ್ನಿಂದ ದೂರಾಗುವಷ್ಟು ಧೈರ್ಯ ಇಲ್ಲ ನನಗೆ
ನಿನ್ನ ಹತ್ತಿರ ಇರುವ ಅದೃಷ್ಟವೂ ಇಲ್ಲ ನನಗೆ  #instagramshayari #translation
ce154c72003ced238ca0d1777d912728

Raja Shekar

135 ಕೋಟಿ ಜನರಲ್ಲಿ ಅವನೊಬ್ಬ ಇಷ್ಟವಾದ, 
ಅವನು ಸಿಗದಿದ್ದರೇ ದೇವರ ಮೇಲೆ ದೂರು ಕೊಡಬಹುದೇ? #Rahat_ki_shayri #translation
ce154c72003ced238ca0d1777d912728

Raja Shekar

Listen to the silence.
It has so much to say__
| Rumi

ನಿಶ್ಶಬ್ಧವ ಕೇಳಿಸಿಕೋ.
ಹೇಳಲು ಅದಕೆ ಬಹಳಷ್ಟಿದೆ__
| ರೂಮಿ 
 #rumi #translation
1e4cfef9a266df70aa7052a1d8672610

Arshi Dokadia

He wrote her a letter in Urdu,
She replied in Hindi.

Two neighbours,
Truly lost in translation.
 #translation #YQBaba
ce154c72003ced238ca0d1777d912728

Raja Shekar

ನನ್ನ ಉದಾಸಿನ ಮಾಡಿ ಹೊರಟು ಹೋಗುವೆ ನೀನು..!!
ಎಂದಾದರೂ ನನ್ನ ಹೃದಯದೊಳಗೆ ಇಣುಕಿ ನೋವ ನೋಡೆಯ?
 #translation #heartbreak
ce154c72003ced238ca0d1777d912728

Raja Shekar

ನನ್ನ ಮಾತುಗಳು ಹಡಗಿನಂತೆ &
ಮಾತಿನ ಅರ್ಥ ಸಮುದ್ರದಂತೆ.
ಬಾ ನನ್ನ ಬಳಿಗೆ, ಕರೆದೊಯ್ಯವೆ
ನನ್ನ ಆತ್ಮದಾಳಕ್ಕೆ 

~~ಜಲಾಲುದ್ದೀನ್ ರೂಮಿ #rumi #translation
ce154c72003ced238ca0d1777d912728

Raja Shekar

ನಿನ್ನ ಪ್ರೀತಿಯು ಅಪ್ರಾಮಾಣಿಕತೆ ಕಲಿಸಿದೆ |
ಅವ್ವನಿಂದ ಮುಚ್ಚಿಟ್ಟ ಮೊದಲ
ವಿಷಯ ನಮ್ಮ ಪ್ರೇಮವೇ ಆಗಿದೆ || #transalation
e8ba3f5292c4fe389fb7f228a6e2d9a2

varsha kaveri

#transition#Transition
3fcd3bfffbcb5c9fddb9bd6a25831b01

mau jha

“Translation is like a woman. If it is beautiful, it is not faithful. If it is faithful, it is most certainly not beautiful.

©Mau Jha international translation day

international translation day

57 Love

loader
Home
Explore
Events
Notification
Profile