Nojoto: Largest Storytelling Platform

New ashadha nakshatra Quotes, Status, Photo, Video

Find the Latest Status about ashadha nakshatra from top creators only on Nojoto App. Also find trending photos & videos about, ashadha nakshatra.

Related Stories

    PopularLatestVideo
68ce70bb463475cbd77a99d8eeb06569

Lucky Bhai

mai toh shidha shadha

mai toh shidha shadha #लव

147 Views

ff4988402b5f8cc770e021a2fa96d902

ರಘು ಶಿವಸ್ವಾಮಿ

ಆಸೆಗಳ ಉದ್ದೇಶ ತಿಳಿಯಲು ತಾಳ್ಮೆಯಿಂದ ಕಾಯಬೇಕು.
ಆಸೆಗಳು ಬಂದು ಕಾಡುವಾಗ ಆಸರೆಯ ನೀಡಬೇಕು.  #YourQuoteAndMine
Collaborating with Akshatha Akshu

#YourQuoteAndMine Collaborating with Akshatha Akshu

0 Love

191ed93570e49981bcec6c625616846c

Raghu Shivaswamy

ಆಸೆಗಳ ಉದ್ದೇಶ ತಿಳಿಯಲು ತಾಳ್ಮೆಯಿಂದ ಕಾಯಬೇಕು.
ಆಸೆಗಳು ಬಂದು ಕಾಡುವಾಗ ಆಸರೆಯ ನೀಡಬೇಕು.  #YourQuoteAndMine
Collaborating with Akshatha Akshu

YourQuoteAndMine Collaborating with Akshatha Akshu

0 Love

1dbc40262de81450e848164334a5fd98

vikas Gowda b k

ಕೊನೆಗೂ 
ಆಕೆ 
ಅವನಿಗೆ 
ಹೇಳಿಯೇಬಿಟ್ಟಳು… 
ನನ್ನೊಳಗಿರುವ 
ನಿನ್ನನ್ನು 
ನಾನು 
ಎಂದಿಗೂ 
ತೊರೆಯಲಾರೆ…
ಎಂದು. #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal 
Collaborating with Akshatha
Manipal
#vikas_gowda

#yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal Collaborating with Akshatha Manipal vikas_gowda #vikas_gowda_b_k

0 Love

46731acded8849809bc7c3d3e04d3d2b

ರಮೇಶ್ ಹಡಪದ

ನಿಂದಕರು ಮಾಡಲಿ ನಿಂದನೆ
ಮಾತಿಗಿಂತ ನಮ್ಮ ಕೃತಿ ಸಾಗಲಿ ಮುಂದೆನೆ
ನಿಂದಕರಿಗೆ ನನ್ನದೊಂದು ವಂದನೆ
ಅವರ ಕೆಲಸ ಅದೇನೇ
ಮುಟ್ಟಿನೊಡಿಕೊಳ್ಳುವಂತಿರಲಿ ನಮ್ಮ ಸಾಧನೆ. #yqjogi #yqkannada  #YourQuoteAndMine
Collaborating with Akshatha Manipal

#yqjogi #yqkannada #YourQuoteAndMine Collaborating with Akshatha Manipal

0 Love

954834b2e9eb69c6a4cacd47e16d28f1

ರೇಣುಕೇಶ್ ಸದಾಶಿವಯ್ಯ

ಸೇರಿದರೂ ತೌರೂರು
ಮರೆಯದಿರು ನಿನ್ನೋರು, ನನ್ನೂರು!! #twoliner #yqjogi #yqkannada #yqಅಕ್ಷತಾ #ಅಕ್ಷು   #YourQuoteAndMine
Collaborating with Akshatha Manipal
Collaborating with Akshata hiremath 
C

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal Collaborating with Akshata hiremath C

0 Love

bb67152451c48a74db0fbb677104810a

Nihar Ranjan Parida

ଖେଳିବାକୁ ରଜ ଦୋଳି
ଅଳତା ଲଗାଇ ପାଦରେ
ଉଡୁଥିଲ ପବନର ତାଳେ ତାଳେ
ରଜ ଗୀତ ଗାଇ ଆଷାଢ଼ ରେ, 
କେମିତି କରିବି ମନା ତୁମ ଜିଦ୍ ଆଗରେ
ହାତ ଧରି ଚାଲୁଥିଲ 
ରଥ ଯାତ୍ରା ଭିଡରେ ଭିଡରେ ।। 
                           
                            ✍ ନିହାର ରଞ୍ଜନ ପରିଡ଼ା #Ashadha
7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ನಿನ್ನದೇ ಉತ್ತರದ 
ನಿರೀಕ್ಷೆಯಲ್ಲಿದ್ದೇನೆ
ಹೀಗೆ ನೋಡಬೇಡ  #YourQuoteAndMine
Collaborating with Akshatha Akshu
Collaborating with #🕊ಅಮು

#YourQuoteAndMine Collaborating with Akshatha Akshu Collaborating with #🕊ಅಮು

0 Love

1dbc40262de81450e848164334a5fd98

vikas Gowda b k

ಪ್ರಶ್ನೆ ಏನು ಬೇಕಾದರೂ ಆಗಲಿ
ಉತ್ತರ ಮಾತ್ರ ನೀನೇ ಆಗುವೆ. #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal #vikas_gowda_b_k

#yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal #vikas_gowda_b_k

0 Love

f762a3a47634b934e47c0c091528cd14

DIVAKAR D

ಶ್ರೀಮಂತಿಕೆಯಲಿ ಸಿರಿಯ ಹುಚ್ಚು
ಬಡತನದಲಿ ಬಂಧುತ್ವ ಹೆಚ್ಚು... #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

f762a3a47634b934e47c0c091528cd14

DIVAKAR D

ಸಾಮಾನ್ಯ ಜನರಾದರೂ ಅಕ್ಕ ಪಕ್ಕದವರ ಕಷ್ಟ ಕೇಳುವ ಮನಸ್ಸಿದೆ
ರಾಜಕಾರಣಿಗಳು ಅಪರಾಧಿಯಂತೆ ಮನೆಯ ಜೈಲು ಸೇರಿದ್ದಾರೆ. #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

f762a3a47634b934e47c0c091528cd14

DIVAKAR D

ಬಿರುಕು ಬಿಟ್ಟ ಗೋಡೆಗಳಿದ್ದರೂ ನೆಮ್ಮದಿಗೆ ಕೊರತೆಯಿಲ್ಲ
ಮುರಿದ ಮನಗಳಿದ್ದರೆ ಅರಮನೆಯಲ್ಲೂ ನೆಮ್ಮದಿಯಿಲ್ಲ.. ಬಿರುಕು
#yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

ಬಿರುಕು #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

79017b328b0303cac589c969ba77b7c6

Amar Gudge

ಖಾರದ ಮಾತಿನವನ ಮನಸ್ಸದು ಮಧುರ
ಅರ್ಥೈಸದೆ ಮಾಡಿದಳವಳವನಿಗೆ ಬೇಸರ #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

79017b328b0303cac589c969ba77b7c6

Amar Gudge

ನೋವನ್ನ ಎದುರಿಸುವ ದಿಟ್ಟತನದ ನಾರಿ ಯಾಗಿರುವೆ
ನೆಮ್ಮದಿಯು ಹೆದರಿ ನಿನ್ನಲ್ಲೇ ಕುಳಿತಿದೆ #twoliner #yqjogi #yqkannada #yqಅಕ್ಷತಾ #ಅಕ್ಷು    #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

46731acded8849809bc7c3d3e04d3d2b

ರಮೇಶ್ ಹಡಪದ

*ಹೈಕು*

ಬಿಡದ ಮಳೆ
ಕಾದ ಮನಕೆ ಕಳೆ
ಹೋಯಿತು ಕೊಳೆ..!

ಜಿನುಗುತಿವೆ
ಉರುಳಿ ಹೋದ ಕ್ಷಣ
ತಂಪು ಮೈ‌ಮನ..!

ಹನಿಯಂತೆಯೇ
ನಿನ್ನ ಧನಿ ಬಿಡದೆ
ಗುನುಗುತಿದೆ..!

 #ಹಾಯ್ಕು #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#ಹಾಯ್ಕು #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

46731acded8849809bc7c3d3e04d3d2b

ರಮೇಶ್ ಹಡಪದ

ನಾ ಕಾಡಿ ಬೇಡಿದಾಗ ನೀ ದೂಡಿ ನಡೆದೆ
ಕೂಗಿ ಕರೆಯುವ ಮುನ್ನ ಬಾಗಿ ಬರಬಾರದೆ
ಜಿದ್ದಿಗೆ ಬಿದ್ದು ದೂರಾಗಿ ಒದ್ದಾಡುವ ಮುನ್ನ
ಸನಿಹ ಬಂದು ನನ್ನ ಗೆದ್ದು ಬೀಗ ಬಾರದೆ ಚಿನ್ನ.. #ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ  #YourQuoteAndMine
Collaborating with akshatha m acharya

#ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ #YourQuoteAndMine Collaborating with akshatha m acharya

0 Love

f762a3a47634b934e47c0c091528cd14

DIVAKAR D

ಎದುರು ಮನೆಯ‌ ಕಂದನ  ‌ತೀರದ 
ಅತೀವ ಹಸಿವಿನ ಆಕ್ರಂದನಕ್ಕೆ 
ಸುಕ್ಕುಗಟ್ಟಿದ ಮೊಗದ ನಡುಬಾಗಿದ 
ಅಜ್ಜಿಯು ನಡುಗುವ ಕೈಯಿಂದ ಹಸಿವ  
ರಕ್ಕಸನಿಗೆ ತುತ್ತು ತಿನಿಸುವ ತವಕ.... #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
#yqdvkrd_dots
Collaborating with Akshatha Manipal

#yqjogi #yqkannada yqಅಕ್ಷತಾ #ಅಕ್ಷು #YourQuoteAndMine #yqdvkrd_dots Collaborating with Akshatha Manipal

0 Love

30897e46adf58c5fa6f5fe0f98ac118f

Devkaran

#HappyStorytelling ki sidhi shadhi jandagi sidhe shadhe ham

#HappyStorytelling ki sidhi shadhi jandagi sidhe shadhe ham #News

27 Views

1dbc40262de81450e848164334a5fd98

vikas Gowda b k

ಅವಳೆಂದರೆ…
ನನಗೆ ಅರಿವಿದ್ದರೂ
ಅವಳೆಡೆಗೆ ನನ್ನ
ಸೆಳೆದುಕೊಳ್ಳುವ
ಚಂದ್ರಿಕೆ #yqjogi #yqkannada #yqkannadaquotes #ಅಕ್ಷು #yqಅಕ್ಷತಾ  #YourQuoteAndMine
Collaborating with Akshatha Manipal #vikas_gowda_b_k

#yqjogi #yqkannada #yqkannadaquotes #ಅಕ್ಷು yqಅಕ್ಷತಾ #YourQuoteAndMine Collaborating with Akshatha Manipal #vikas_gowda_b_k

0 Love

f762a3a47634b934e47c0c091528cd14

DIVAKAR D

ಸ್ವಾರ್ಥಿಗಳೊಂದಿಗಿನ ಅರಿಯದ ಮೃದುತನ 
ನಿಸ್ವಾರ್ಥಿಗಳೊಂದಿಗಿನ ಅರಿತ ಒರಟುತನ 
ನಮ್ಮಲ್ಲಿರುವ ಅತಿ ದೊಡ್ಡ ಕೆಡುಕುತನ... #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
#yqdvkrd_dots
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine #yqdvkrd_dots Collaborating with Akshatha Manipal

0 Love

69dcc70db32643ba313ddc5be4955f08

Rashmi Kashyap

Neel nakshatra

Neel nakshatra

36 Views

679d0f4a6497d9ed4a518dd4d42ba825

Lovely Heer

कमीने पन की हद तो dekho,
एक तो block करते हो ऊपर से ,कौन सी dp लगाई है ये भी check करते हो।

©Nakshtra Nakshtra #Nakshatra 

#lonely
679d0f4a6497d9ed4a518dd4d42ba825

Lovely Heer

I am not bad but I am stubborn 
and you are my stubborness.

©Nakshtra Nakshtra #Nakshatra 

#sagarkinare
679d0f4a6497d9ed4a518dd4d42ba825

Lovely Heer

माना कि कोई तुम सा नहीं,
पर याद रखना मिलेगा तुम को भी कोई हम सा नही।

©Nakshtra Nakshtra #Nakshatra 

#vacation
679d0f4a6497d9ed4a518dd4d42ba825

Lovely Heer

my heart is not rented house,which i will settle for someone else.
you are mine and always be mine I dont care what you think.

©Nakshtra Nakshtra #Nakshatra 

#rain
b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ಮಾರಿ ಮಸಣಿ ಮನಸೇಕೋ ನನ್ನ ಮ್ಯಾಲ
ಕಾಡಿ ಬೇಡಿ ನಿದಿರೆ ಬಾರದೆ ಕಂಗೆಡಿಸಿದೆ..! #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

79017b328b0303cac589c969ba77b7c6

Amar Gudge

ಗೊತ್ತಾಗದೆ ಹುಟ್ಟೋದು ಪ್ರೀತಿ
ಸತ್ತರು ಬಿಡಲಾಗದ ರೀತಿ
ಹಾಸುಹೊಕ್ಕಾದ ಜೀವನದ ಗತಿ
 ಕ್ಷಣವು ಬಿಟ್ಟಿರಲಾರದ ಸ್ಥಿತಿ #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

abb14cb82e22f2b07c5410f94d7bcd4b

Ashwini Baragali

ಬೇಸಿಗೆಯಲಿ‌ ಬೆಂದ ಮನಕೆ
ತಂಪೆರಗಿಸಲು ನನ್ನವನ ಒಲವು
ವರುಣನಾಗಿ ನನ್ನೆದೆಗೆ ಇಳಿದಿದೆ... #twoliner #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
Collaborating with Akshatha Manipal

#twoliner #yqjogi #yqkannada yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal

0 Love

loader
Home
Explore
Events
Notification
Profile