Find the Latest Status about aryen varsha from top creators only on Nojoto App. Also find trending photos & videos about, aryen varsha.
Kalpana Srivastava
आज फिर प्रेम की कोपलें फूट रही धरा से, आसमां से आज वर्षा रूपी प्रेम बह रहा है, खिल उठी हैं कलियां महक उठी हैं बगिया हो रहा है देखो आसमां और धरती का मिलन वर्षा रूपी प्यार से 🥰 ©kalpana srivastava #Varsha
Ravana GR I'm silent auction
ನಗುವಾಗ ಹರ್ಷ ಬರುತ್ತಿರುವುದು ಹೊಸವರ್ಷ ನಗುವ ನಿನ್ನ ಮುಖದ ಹಿಂದೆ ನೂರಾರು ನೋವಿನ ಮಾತುಗಳಿವೆ ಮನದಲ್ಲಿ ಹುದುಗಿಸಿ ಮೇಲೇಕೆ ನೀ ನಗುತಿರುವೆ ಪ್ರತಿಮಾತು ಮುತ್ತಿನ ಹಾಗೆ ನಿನ್ನ ನಡೆಗೆ ಸದಾ ವಿನಯದ ಕಡೆಗೆ ಒಮ್ಮೆಯಾದರೂ ನೆನಪಿಸಿಕೊ ನಿನ್ನ ಮನದಲ್ಲಿನ ಆ ನೋವಿನ ಪರ್ವತಗಳನ್ನು ಮನಬಿಚ್ಚಿ ಹೇಳು ಇನ್ನಾದರೂ.....! Varsha