Find the Latest Status about love quotes in kannada from top creators only on Nojoto App. Also find trending photos & videos about, love quotes in kannada.
suresh
ಯಾವ ವ್ಯಕ್ತಿಯು ಕೆಟ್ಟದಿನಗಳನ್ನು ತನ್ನ ಜೀವನದಲ್ಲಿ ನೋಡಿರುತಾನೊ, ಅವನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ....!!! ಮಹಾ ಭಾರತ ©suresh motivational quotes in kannada
suresh
ಮೆಚ್ಚಿಸಲಾಗಿ ಬದುಕಬೇಡ ನೀ ಇಚ್ಚಿಸಿದಂತೆ ಬದುಕು, ಜನರು ದೇವರನೇ ಮೇಚ್ಚಲಿಲ್ಲ ಇನ್ನೂ ನೀನ್ಯಾವ ಲೆಕ್ಕ. ©suresh motivational quotes in kannada
suresh
ನೆನಪಿಟ್ಟುಕೋ.,.... ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ. ©suresh motivational quotes in kannada
Shasappa Managuli
ಜೀವನ ಪರಿಹರಿಸಬೇಕಾದ ಸಮಸ್ಯೆಯಲ್ಲ, ಆದರೆ ಅನುಭವಿಸಬೇಕಾದ ವಾಸ್ತವ. ©Shasappa Managuli life quotes in Kannada
suresh
ಬರೆದಿಟ್ಟಂತೆ ಜೀವನ ನಡೆಸಲು ಸಾಧ್ಯವಿಲ್ಲ ಯಾರಿಂದಲೂ ಸಾಧ್ಯವಿಲ್ಲ, ಆದರೆ ಬರೆದಿರುವಂತೆ ಬದುಕಲು ಸಾಧ್ಯವಿದೆ.ಅದಕ್ಕಾಗಿ ಏನೇ ಆಗಲಿ ಸಾದಿಸು......ಸಂಪಾದಿಸು...!!! "ಮನಸ್ಸಿನ ಮಾತು" ©suresh motivational quotes in kannada
suresh
bench "ಮನುಷ್ಯನು ತಾನು ಮಾಡುವ ಕೆಲಸಗಳಿಂದ ಶ್ರೇಷ್ಠ ನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ" ©suresh motivational quotes in kannada
suresh
"ಬದುಕು ಬಂದಂತೆಯೇ ಹೊರತು ಬಯಸಿದಂತಲ್ಲ " ©suresh motivational quotes in kannada
suresh
ಗುಲಾಮತನದ ಅರಸು ಪದವಿಗಿಂತ, ಸ್ವಾತಂತ್ರ್ಯ ವಾಗಿರುವ ಅಲೆಮಾರಿತನ ಎಷ್ಟೋ ಮೇಲು. ©suresh motivational quotes in kannada
suresh
ಜೀವನದಲ್ಲಿ ಕಾಯುವುದನ್ನು ಕಲಿಯಿರಿ ಏಕೆಂದರೆ, ಇಲ್ಲಿ ಎಲ್ಲವೂ ಸಮಯಕ್ಕೆ ತಕ್ಕಂತೆ ನೆಡೆಯುತ್ತದೆ. ನಮ್ಮ ಅವಸರಕ್ಕೆ ತಕ್ಕಂತಲ್ಲ....!!! -"ಶ್ರೀ ಕೃಷ್ಣ ಪರಮಾತ್ಮ" ©suresh motivational quotes in kannada