Nojoto: Largest Storytelling Platform

New ashwini nakshatra female characteristics Quotes, Status, Photo, Video

Find the Latest Status about ashwini nakshatra female characteristics from top creators only on Nojoto App. Also find trending photos & videos.

    PopularLatestVideo

ರಮೇಶ್ ಹಡಪದ

#ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra

read more
ಅಂತು ಖಾತ್ರಿಯಾಗಿದೆ 
ಆಕಾಶ ವಿಶಾಲವಾಗಿದೆ
ಅಲ್ಲಿ ನಿನ್ನದೇ ಆಕೃತಿ ಮೂಡಿದೆ
ಆಕಾಶದೆತ್ತರಕೆ ನೀ ಬೆಳೆದಾಗಿದೆ
ನೀನ್ನ ನೋಟಕೆ ಮೋಡ ಕರಗಿದೆ
ಭುವಿ ತುಂಬೆಲ್ಲ ಇಬ್ಬನಿ ಹರಡಿದೆ
 #ಅಶ್ವಿನಿ_ನಕ್ಷತ್ರಲೋಕ  #YourQuoteAndMine
Collaborating with Ashwini nakshatra

ರಮೇಶ್ ಹಡಪದ

#ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine Collaborating with Ashwini nakshatra

read more
ಕಿನ್ನರಿ ನನ್ನ ಮನವನ್ನೊಮ್ಮೆ ಅರಿ
ಕನಸಿನ ಬಂಡೆ ಏರಿ
ಬದುಕಿನ ಗೆಲುವಿಗಿ ಬಾರಿಸೋಣ ರಣಬೇರಿ
ಜೊತೆಯಾಗು ನನ್ನ ಬಂಗಾರಿ
ನಗು ನಗುತಾ ಸಾಗೋಣ ಪ್ರೀತಿಯ ರಥವೇರಿ  #ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine
Collaborating with Ashwini nakshatra

ರಮೇಶ್ ಹಡಪದ

ಚಂದಿರ ❤#ಚಂದಿರ #ಅಶ್ವಿನಿ_ನಕ್ಷತ್ರಲೋಕ #loveguru #YourQuoteAndMine Collaborating with Ashwini nakshatra

read more
ಸುಂದರವಾಗಿ ಹೊಳೆಯುತಿಹನು ಚಂದಿರ
ನಿಮ್ಮ ಬೆರೆಳಲ್ಲಿ ಅವನಿಗಾಗಿ ಕಟ್ಟಿದ್ದೀರಿ ಮಂದಿರ
ನಿಮಗೆ ಸೆರೆ ಸಿಕ್ಕನು
ನಿಮ್ಮನ್ನೋಡಿ ನಸು ನಕ್ಕನು. ಚಂದಿರ ❤#ಚಂದಿರ #ಅಶ್ವಿನಿ_ನಕ್ಷತ್ರಲೋಕ #loveguru  #YourQuoteAndMine
Collaborating with Ashwini nakshatra

Shiv Anand

ಕಪ್ಪು ಸುಂದರಿ #ಕಪ್ಪುಸುಂದರಿ #ಅಶ್ವಿನಿ_ನಕ್ಷತ್ರಲೋಕ #yqjogi #YourQuoteAndMine Collaborating with Ashwini nakshatra

read more
How black is She
 ostensibly,,
Her  innermost
 thoughts are 
 pretty pearly white. ಕಪ್ಪು ಸುಂದರಿ #ಕಪ್ಪುಸುಂದರಿ #ಅಶ್ವಿನಿ_ನಕ್ಷತ್ರಲೋಕ #yqjogi  #YourQuoteAndMine
Collaborating with Ashwini nakshatra

ರಮೇಶ್ ಹಡಪದ

ರಾಮನಾ ಇಲ್ಲಾ ಕೃಷ್ಣ #ರಾಮ_ಕೃಷ್ಣ #ಅಶ್ವಿನಿ_ನಕ್ಷತ್ರಲೋಕ #yqkannada #YourQuoteAndMine Collaborating with Ashwini nakshatra

read more
ನನ್ನವಳೇ..
ಯಮ ಬಂದರೂ 
ನನ್ನನ್ನ ತ್ಯಜಿಸದೆ
ನಾ..ಸಾವಿನ ದವಡೆಗೆ ಸಿಲುಕಿದರು
ಸತ್ಯವಾನ ಸಾವಿತ್ರಿಯಂತೆ 
ಯಮನೊಂದಿಗೆ ಮಾತಿಗಿಳಿದು 
ಪ್ರಾಣವ ಉಳಿಸು ರಾಮನಾ ಇಲ್ಲಾ ಕೃಷ್ಣ #ರಾಮ_ಕೃಷ್ಣ #ಅಶ್ವಿನಿ_ನಕ್ಷತ್ರಲೋಕ #yqkannada  #YourQuoteAndMine
Collaborating with Ashwini nakshatra

ರಮೇಶ್ ಹಡಪದ

ಆವೇಶದ ಮಾತಿನ ನೋವು #ಅಶ್ವಿನಿ_ನಕ್ಷತ್ರಲೋಕ #ಮಾತು #ಆವೇಶ #YourQuoteAndMine Collaborating with Ashwini nakshatra

read more
ಆವೇಶದ ಮಾತು
ಮಾಡಿತು ಹೃದಯ ತೂತು

ಆವೇಶದ ನುಡಿ
ಜಗಳಕ್ಕೆ ಮುನ್ನುಡಿ ಆವೇಶದ ಮಾತಿನ ನೋವು #ಅಶ್ವಿನಿ_ನಕ್ಷತ್ರಲೋಕ #ಮಾತು #ಆವೇಶ  #YourQuoteAndMine
Collaborating with Ashwini nakshatra

DIVAKAR D

ತಾಯ್ನುಡಿ #ತಾಯಿ #ಅಮ್ಮ #ಹೇಳಿದಮಾತು #yqdvkrd_dots #ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra

read more
ಉತ್ಸಾಹಭರಿತ ನಿನ್ನ ಮಾತು
ಬದುಕಿಗೆ ಉಸಿರಾಯ್ತು
ಬಾಳಿಗೆ ಬೆಳಕಾಯ್ತು.... ತಾಯ್ನುಡಿ #ತಾಯಿ #ಅಮ್ಮ #ಹೇಳಿದಮಾತು
#yqdvkrd_dots #ಅಶ್ವಿನಿ_ನಕ್ಷತ್ರಲೋಕ  #YourQuoteAndMine
Collaborating with Ashwini nakshatra

ಲಕುಮಿಕಂದ ಮುಕುಂದ

Collab ತಮಾಷೆಗಾಗಿ #Collab #ಅಶ್ವಿನಿ_ನಕ್ಷತ್ರಲೋಕ #yqjogi #YourQuoteAndMine #ಲಕುಮಿಕಂದ Collaborating with Ashwini nakshatra

read more
ಬರಬೇಕಿದೆ ಮಾವನಿಂದ ಬಾಬತ್ತು
ಚಿಂತಿಸದಿರು ಚಿನ್ನ..ಕೈ ಬಿಡಲಾರೆ ಯಾವತ್ತು. Collab ತಮಾಷೆಗಾಗಿ  #collab  #ಅಶ್ವಿನಿ_ನಕ್ಷತ್ರಲೋಕ #yqjogi  #YourQuoteAndMine #ಲಕುಮಿಕಂದ
Collaborating with Ashwini nakshatra

ಲಕುಮಿಕಂದ ಮುಕುಂದ

ಕಲಾಯ ತಸ್ಮೈ ನಮಃ #ಕಾಲ #ಸನ್ಮಾನ #ಕಂಗೆಡಿಸುತ್ತೆ #ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra

read more
ಎಲ್ಲ ಕಾದು ಸುಸ್ತಾಯ್ತು ಪಾ
ಇನ್ನೇನಿದ್ರೂ ಅವಕಾಶವಾದಿಯಾಗೆ
ಬದುಕಬೇಕು.. ಕಲಾಯ ತಸ್ಮೈ ನಮಃ #ಕಾಲ #ಸನ್ಮಾನ #ಕಂಗೆಡಿಸುತ್ತೆ #ಅಶ್ವಿನಿ_ನಕ್ಷತ್ರಲೋಕ   #YourQuoteAndMine
Collaborating with Ashwini nakshatra

ರಮೇಶ್ ಹಡಪದ

#YourQuoteAndMine Collaborating with Nataraja Sharma Collaborating with Ashwini nakshatrayqjogiyqkannadaramesh

read more
ಗೆಳತಿ..
ನೀನು ಮಸ್ತಕದ್ಹಾಗೆ
ನಾ ಲೇಖನಿ ಹಿಡಿದರೆ
ಪುಸ್ತಕಕ್ಕೀಳಿಯುವೆ.  #YourQuoteAndMine
Collaborating with Nataraja Sharma
Collaborating with Ashwini nakshatra#yqjogi#yqkannada#ramesh
loader
Home
Explore
Events
Notification
Profile