Nojoto: Largest Storytelling Platform

New mine quotes Quotes, Status, Photo, Video

Find the Latest Status about mine quotes from top creators only on Nojoto App. Also find trending photos & videos about, mine quotes.

    PopularLatestVideo

vikashita mohanty

#mine #Quotes

read more
I don't have to hold you tight to mk u mine cuz u stay near and stay mine even wen far.. #mine #quotes

Ashwini Baragali

#krantadarshi #kanti# mine quotes

read more
............. #krantadarshi #kanti# mine quotes

Ashwini Baragali

#krantadrashi kanti# mine quotes

read more
ಹೃದಯದಿ ಜನಿಸಿದ 
ನಿನ್ನ ಪ್ರೇಮ ಸಿಂಚನ
ದೂರಾದ ಒಲವ ನೆನಪಲಿ
ಮಾಡಿದೆ ತನ್ನದೇ ನರ್ತನ...!! #krantadrashi kanti# mine quotes

Ashwini Baragali

#krantadrashi kanti# mine quotes

read more
ಅವನ‌ ನೋಟ ಮೋಹಕ
ಅವನ ತೋಳಾಸರೆ ಮಾದಕ
ಅವನೊಲವಿನ ಸಾಧಕಿ
ಅವನ ಪ್ರೀತಿಯ ಸೇವಕಿ....!! #krantadrashi kanti# mine quotes

Ashwini Baragali

#krantadarshi kanti # mine quotes

read more
ನಿಜ ಹೇಳಬೇಕೆಂದರೆ 
ನೀನೇ ನನ್ನ ಸಂಪತ್ತು...!
ನೀ ಜೊತೆಗಿದ್ದರೆ
ನನಗಿಲ್ಲ ಯಾವುದೇ ವಿಪತ್ತು..!
ನಿನ್ನೊಲವಿಗೆ ಸೋಲುವುದೇ
ನನಗಿರುವ ಶರತ್ತು..!
ಸಖ, ಇದು ನಿನಗೂ ಗೊತ್ತು....!!
 #krantadarshi kanti # mine quotes

Ashwini Baragali

#krantadarshi kanti # mine quotes

read more
ನಮ್ಮಿಬ್ಬರ ಪ್ರೇಮಕಾಹಾನಿ
ಮುಗಿಯದು ಈ.. ಈ 
ಕೊಡೆಯ ಪಯಣದ 
ಅಂತ್ಯದಿ....!!
ಕೊಡೆಯ ಅಡಿಯಲಿ
ಗೂಡ ಕಟ್ಟಿ
ಉಸಿರಿರುವವರೆಗೂ
 ಕಾಯುವೆನು
ಚಂದದಿ.....!! #krantadarshi kanti # mine quotes
loader
Home
Explore
Events
Notification
Profile