Nojoto: Largest Storytelling Platform

New 9th kannada poems Quotes, Status, Photo, Video

Find the Latest Status about 9th kannada poems from top creators only on Nojoto App. Also find trending photos & videos about, 9th kannada poems.

Related Stories

    PopularLatestVideo

परवाज़ हाज़िर ........

माँ ' आंबे...  ...
 मेरी ज़िद हे ' माँ तू बिगड़ी हर उम्मीद पर मुझको संभाल लेगी ...
 तेरी ममता और भक्ति का मेरी रिस्ता हे जग में निराला ....

 " उम्मीद का दिया हे नज़रो में मेरे
भक्तो की लाज़ हे ममता का साया 
कोई अलफ न बोल में फॉर भी सुनती है 
दरबार में तेरे तू सबकी किस्मत बुनती हे "

©G0V!ND DHAkAD #7th #8th #9th day

#navratri

Sachin

mute video

bharathi banjar

#kannada #kannadasonojoto

read more
mute video

Manavazhagan

mute video

Manavazhagan

mute video

ಕೌಸ್ತುಭ

yqbaba yqjogi kannada #ಕನ್ನಡ #ಚಂದ್ರತೇಜ 9th day navarartri

read more
ಸಿದ್ಧಿಧಾತ್ರಿ

ತ್ರಿಗುಣಜನಿತಾ ನಿಶ್ಚಲನಿರ್ಗುಣ ಆದ್ಯಂತ ರಹಿತಾ, ತ್ರಿಭುವನ ಪೂಜಿತ ಪ್ರಣವರೂಪ ಶಕ್ತಿಮಾತಾ,
ಶಿವಾರ್ಧಾಂಗಿ ಸಿದ್ಧಿಧಾತ್ರಿ, ಸಿದ್ಧಗಂಧರ್ವ ಕಿನ್ನರಕಿಂಪುರುಷ ದೇವಸುರ ಅರ್ಚಿತಾ ಸುಲಲಿತಾ;
ಷಟ್ಭಾವ ಪರಿಪೂರ್ಣ ಕವಿತಾ, ನಿತ್ಯ ನಿರಂತರ ನಾದರೂಪ ಜಗನ್ಮತಾ,
ಸರ್ವತಂತ್ರ ಅಷ್ಟಸಿದ್ಧಿ ನಿಧಿಜ್ಞಾತಾ, ಸರ್ವೋಚ್ಛ ಜ್ಞಾನರೂಪ ಸಹಸ್ರಾರ ಪದ್ಮಲೋಚಿತಾ;

ಗುರುಕೃಪಕಟಾಕ್ಷದೀ ಲಿಖಿತ ನವರಾತ್ರಿ ನವರೂಪ ನವಗ್ರಹಾಧಿದೇವಿ ನವಭಕ್ತಿ ನಿರೂಪಿಣೀ,
ಸರ್ವಶಕ್ತ್ಯೆ ಸರ್ವತಂತ್ರಸ್ವತಂತ್ರೇ ಜಗದಂಬೆ ಚಂದ್ರಲಾಪರಮೇಶ್ವರೀ ಬನಶಂಕರಿ ನಮೋಸ್ತುತೇ….🙏🙏🙏 #yqbaba #yqjogi #kannada #ಕನ್ನಡ #ಚಂದ್ರತೇಜ 9th day navarartri

Artha

ಕೇಳದಿರಿ ನನ್ನನು 
ನನ್ನ ಕವಿತೆಯ ಸ್ನೇಹಿತೆ ಯಾರೆಂದು 
ತೋರಲಿ ನಾ ಹೇಗೆ ನಿಮಗೆ 
ನನ್ನ ಮನದರಸಿಯನ್ನು 
 
ಚಂದ್ರನ ಬಿಂಬ ಅವಳ ಮೈಬಣ್ಣ 
ನೀಳ ಕೇಶವೇ ಅವಳಿಗಂದ 
ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ
ಮನವು ಸೋತು ಹಿಂಬಾಲಿಸಿತು ಅವಳನ್ನ  

ತನುವು ಬೇಲೂರ ಬಾಲೆಯ ಪಡಿ ಅಚ್ಚು 
ಮನಸು ಮಲೆನಾಡಿನ ಹಸಿರ ತಂಪು
ಅರಳಿನಿಂತ ಪ್ರೀತಿ ಹೂವಿಗೆ 
ಒಲವ ಕಡಲ ಈ ಭಾವ ತೀರಕ್ಕೆ 
ಅವಳೇ ನನ್ನ ದೇವತೆ  

ಅವಳ ಕಣ್ಣ ಕಾಂತಿಯ ಮಿಂಚು  
ಅಲೆ ಎಬ್ಬಿಸುವುದು ಹೃದಯದಲ್ಲಿ
ಅವಳ ಪ್ರತಿ ಸ್ಪಂದನೆಯ ಕ್ಷಣಗಳು 
ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ  
ಅರಿತು ಅರಿಯುವ  ಈ ಒಲವಿನಲ್ಲಿ 
ಅರಿಯದೆ ಆದ ಪ್ರೀತಿ ಅವಳು #kannada#poems

Srinivas

mute video

Manavazhagan

ಯುವಕ ಯುವತಿಯರು ಜಾಗರೂಕರಾಗಿರಿ.#latestnewskannada #toptrendingtoday #toptrendinggoogle #googletopheadlines #fbkannada #instakannada #inkannada # #viral #trendingnow #ರಹಸ್ಯ

read more
mute video

Manavazhagan

ಒಂದೇ ಪ್ರಯತ್ನದಲ್ಲಿ ಉತ್ತೀರ್ಣ.#latestnewskannada #toptrendingtoday #fbkannada #instakannada #inkannada #kannada #googlenews #googletop googlet #trendingnow #ಪ್ರೇರಕ #googletopheadlines

read more
mute video
loader
Home
Explore
Events
Notification
Profile