Find the Latest Status about nagar from top creators only on Nojoto App. Also find trending photos & videos about, nagar.
ನಾಗರಾಜ್ ಪೂಜಾರ್
ನನ್ನನ್ನು ಇಷ್ಟಪಡುವ ಹುಡುಗಿ ದೇವತೆ ಆಗದಿದ್ದರೂ ಪರ್ವಾಗಿಲ್ಲ , ಮಾನವೀಯತೆ ಒಂದನ್ನು ಮರೆಯದೆ ಮೈಗೂಡಿಸಿಕೊಂಡಿದ್ದರೆ ಸಾಕು. #nagaraj #nagarajpoojar #yqjogi_kannada #love #kannadaquotes
Amar Gudge
ಭರವಸೆಯ ಬೆಳಕೊಂದು ಬಂದಿತು ಸನಿಹಕ್ಕೆ ಬರುವೆಯೆಂದು ಹೇಳಿತು ನಿನಗಾಗಿ ಕಾಯುವುದೇ ಒಳಿತು ಗತಿಸಿದ ದುಃಖವನ್ನೆಲ್ಲ ಮರೆತು 🤩 #YourQuoteAndMine Collaborating with Seema Hosmani Collaborating with Nagaratna M Holla Collaborating with Nagarathna M . Holla