Find the Latest Status about friend in kannada from top creators only on Nojoto App. Also find trending photos & videos.
kannada reels
true friendship ©kannada reels #Friend #kannada #Troll #Tranding #tamilquotes #shilpagowda#kannada
Shashank
ಮನಸೆಂಬ ಮಂದಿರದ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ ©Shashank ಸ್ನೇಹ #f4f #Friend #kannada #kannadaquotes #kannadavideo
suresh
ಯಾವ ವ್ಯಕ್ತಿಯು ಕೆಟ್ಟದಿನಗಳನ್ನು ತನ್ನ ಜೀವನದಲ್ಲಿ ನೋಡಿರುತಾನೊ, ಅವನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ....!!! ಮಹಾ ಭಾರತ ©suresh motivational quotes in kannada
suresh
ಮೆಚ್ಚಿಸಲಾಗಿ ಬದುಕಬೇಡ ನೀ ಇಚ್ಚಿಸಿದಂತೆ ಬದುಕು, ಜನರು ದೇವರನೇ ಮೇಚ್ಚಲಿಲ್ಲ ಇನ್ನೂ ನೀನ್ಯಾವ ಲೆಕ್ಕ. ©suresh motivational quotes in kannada
suresh
ನೆನಪಿಟ್ಟುಕೋ.,.... ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ. ©suresh motivational quotes in kannada