Nojoto: Largest Storytelling Platform

New appata kannadiga in kannada Quotes, Status, Photo, Video

Find the Latest Status about appata kannadiga in kannada from top creators only on Nojoto App. Also find trending photos & videos about, appata kannadiga in kannada.

    PopularLatestVideo

Srinivas

mute video

Sabanna ir

Silent Song lyrics Status #kannada #karnataka #Kannadiga #News

read more
mute video

Adithya

mute video

kannadiga____37

mute video

Visshwa Naik

#horror kannada horror story part -2 #kannada❤️ #kannadahorrorstory #Kannadiga #kannada #kannadstory For❤U #kannada❤️

read more
mute video

darsh

mute video

ದೇವ ದೋಮಯ್ಯ

mute video

VinoD PaikerA

ಮಳೆಗಾಲದ ಮುಸ್ಸಂಜೆ ಅದ್ಭುತದ ಒಂದಷ್ಟು ನೆನಪುಗಳು Life #kannada #kannadaquotes #kannadapoem #Kannadiga #kannada❤️ #BackToNormal #kannada❤️

read more
mute video

DIVAKAR D

ನನ್ನ ಪ್ರೀತಿಯನ್ನೆಲ್ಲಾ 
ನಿನ್ನ ಹೃದಯಕೆ ದಾರೆ ಎರೆದು
ನಾ ದೂರ ನಡೆಯಬೇಕು....
ಎಂದಾದರೊಮ್ಮೆ ನನ್ನ 
ನೆನಪು ಮೂಡಿದರೆ 
ನೀ ತಲುಪದಂತಿರಬೇಕು...!!  ನಾನು ನನ್ನ ನೆನಪು 
#yqjogi_kannada #yqkannadaquotes #yqkannadalove #kannada #kannadapoem #kannadiga #kannadakavana

Jaison Lobo

ಪಥವನರಿತ ಪಯಣಿಗ!

ಜೀವನದ ಪಯಣದಿ ನೀ ನಡೆದರೂ..
ಬಿದ್ದು ಎದ್ದು!!
ಅಥವಾ ದುಡುಕಿದರೂ...
ಎದ್ದು ಬಿದ್ದು!!
ಕೆರಳಿದರೂ ಹರಿಹಾಯ್ದು!!
ಅಥವಾ ಕರಗಿದರೂ, ಕರ ಮುಗಿದು!...
......
ಹಲವು ವೇಷವ ಹೊದ್ದು!!
ನಿನ್ನತನವನ್ನು ನಿನ್ನಿಂದ ಕದ್ದು!!
ಉನ್ನತಿಯ ಪಥವನ್ನು ಒದ್ದು!!
ನಿನ್ನನ್ನು ಕುಕ್ಕಿ ಕುಗ್ಗಿಸಲು...
ಹೊಲಸು ಬಾಯ್ಗಾಳಿಂದ ಹಾರುವುದು...
ಚುಚ್ಚು ಮಾತೆಂಬ ಹದ್ದು!!
ಅವರ ಕೊಂಕು ನುಡಿಗಳಿಗಿಲ್ಲ ಮದ್ದು!!
ಪಥವನರಿತ ಪಯಣಿಗನಂತೆ...
ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ,
ಪ್ರತಿಯಾಗಿ ಮಾಡಲಿ ಸದ್ದು!

ಫ್ರಾಜೆಲೊ. #kannadaquotes #kannadapoetry #sirigannadamgelge #kannada #kannadasahithya #kannadainspirational #kavanagalu #Kannadiga #kavi #instakannada
loader
Home
Explore
Events
Notification
Profile