Nojoto: Largest Storytelling Platform

New daksha copier Quotes, Status, Photo, Video

Find the Latest Status about daksha copier from top creators only on Nojoto App. Also find trending photos & videos about, daksha copier.

    LatestPopularVideo

shivarjaras snehasinchana

#ಕನ್ನಡ_ಬರಹಗಳು #yqjogikannadaquotes #Daksha... #YourQuoteAndMine Collaborating with Daksha...

read more
ಸುಳ್ಳಿನ ತೇಪೆಯಿಂದ
ಸತ್ಯದ ಬಟ್ಟೆಯ ಸತ್ವವೇ ನಶಿಸಿಹೋಗಿದೆ #ಕನ್ನಡ_ಬರಹಗಳು 
#yqjogikannadaquotes 
#Daksha...  #YourQuoteAndMine
Collaborating with Daksha...

shivarjaras snehasinchana

#ಕನ್ನಡ_ಬರಹಗಳು #yqjogikannadaquetos #Daksha... #yqDakshayani c d Kannada quotes... #YourQuoteAndMine Collaborating with Daksha...

read more
ನೋವುಗಳ 
ಹಾದಿ 
ನನಗಿರಲಿ
ನಗುವಿನ 
ಗೆಲುವು 
ನಿನಗಿರಲಿ #ಕನ್ನಡ_ಬರಹಗಳು #yqjogikannadaquetos
#Daksha... 
#yqDakshayani c d Kannada quotes... 
  #YourQuoteAndMine
Collaborating with Daksha...

Amar Gudge

#ಕನ್ನಡಕವನಗಳು #yqjogikannadaquotes #Daksha... #YourQuoteAndMine Collaborating with Daksha... Collaborating with Lakshmi Nayaka ajaykolk #ajaykolkar

read more
ನೀನಿರದ
ಬಾಳು
ಆಗಿದೆ
ಗೋಳು #ಕನ್ನಡಕವನಗಳು 
#yqjogikannadaquotes 
#Daksha...  #YourQuoteAndMine
Collaborating with Daksha... 
Collaborating with Lakshmi Nayaka  #ajaykolk

MALNAD HUDGA

#ಕನ್ನಡ_ಬರಹಗಳು #ಕನ್ನಡಪ್ರೇಮಬರಹ yqjogi_kannada yqkannadaquotes YourQuoteAndMine Collaborating with Daksha...

read more
ತನುಮನದಲ್ಲಿ
ನೀ ಉಸಿರಾಗಿ
ಬೆರೆತು, ನನ್ನ
ಕನಸ ಈಡೇರಿಸು. #ಕನ್ನಡ_ಬರಹಗಳು 
#ಕನ್ನಡಪ್ರೇಮಬರಹ 
#yqjogi_kannada 
#yqkannadaquotes  #YourQuoteAndMine
Collaborating with Daksha...

shivarjaras snehasinchana

#ಕನ್ನಡ_ಬರಹಗಳು #ಕನ್ನಡಕವನಗಳು #yqjogi_kannada #yqkannadaquotes #YourQuoteAndMine Collaborating with Daksha...

read more
ತುಂತುರು ಮಳೆಹನಿಯು
ಕುಣಿಯುತಿದೆ ಕೆನ್ನೆಯ ಮೇಲೆ
ತಂಬೆಲರಿನ ಸಂಭ್ರಮದಿ
ಕಣ್ಣಂಚಿನ ಕರೆಗೆ ಕರಗಿ ಹೋಗದೆ
ರಂಗೇರಿದೆ ತನು ವದನ
ಅಂದದ ಮೊಗಕೆ ಮುಂಗುರುಳೇ ಶೃಂಗಾರ
ಮಲ್ಲಿಗೆಯ ವಾಸದಿ ಸಿಂಗರಿಸಿದೆ ಕೇಶಭಂಡಾರ
ಮಂದಹಾಸದ ಪೋರ
ಧರಿಸಿಹನು ಮದನನ ರೂಪವ 
ನಗುಮೊಗದ ಪೋರಿಯು ತುಂಬಿಹಳು
ಮದಣಿಕೆಯ ಜಾಗವ
ನನ್ನೊಲವಿಗೆ ಈ ಪ್ರೇಮದುಸಿರು
ನೀ ಆದರೆ ನನ್ನುಸಿರು 
ಜಗವ ಗೆದ್ದು ಮಾಡುವೆ ಜಾಹೀರು #ಕನ್ನಡ_ಬರಹಗಳು 
#ಕನ್ನಡಕವನಗಳು 
#yqjogi_kannada 
#yqkannadaquotes   #YourQuoteAndMine
Collaborating with Daksha...

Thara nanjunda sastry

ಇನ್ನೂ ನಡೆಯಬೇಕಾಗಿದೆ ಮುಂದೆ ಅರಿತು... 🤗😘😍😶 #ಕನ್ನಡ_ಬರಹಗಳು #ಕನ್ನಡಕವನಗಳು #ಕಲ್ಪನೆಯ_ಕವನ #ದಕ್ಷಾ_ಬರಹ #yqjogikannadaquotes #yqjogi_love #Daksha... # #YourQuoteAndMine

read more
ಮನದುಂಬಿ ಪ್ರೀತಿಸಿ ಮುದಕೊಟ್ಟು ಎಲ್ಲಿ ಹೋದೆ?
ಕಾಯುತಿರುವೆ ನಿನಗಾಗಿ ಎದುರುಬಂದು ನಿಲ್ಲಬಾರದೆ? ಇನ್ನೂ ನಡೆಯಬೇಕಾಗಿದೆ ಮುಂದೆ ಅರಿತು... 🤗😘😍😶

#ಕನ್ನಡ_ಬರಹಗಳು #ಕನ್ನಡಕವನಗಳು #ಕಲ್ಪನೆಯ_ಕವನ
#ದಕ್ಷಾ_ಬರಹ #yqjogikannadaquotes  #yqjogi_love 
#Daksha...  #

Ss

Dedicating a #testimonial to Daksha... 999 ಬರಹಗಳಿಗೆ ಅಭಿನಂದನೆಗಳು ಗೆಳತಿ..💐💐

read more
ದಾ : ಧಾರಳಾವಾಗಿ ಎಲವನ್ನು
ಕ್ಷ : ಕ್ಷಮಿಸುವ ಗುಣವಂತಿ
ಯಿ : ಇರೋದರಲ್ಲಿ
ಣಿ : ನಿಜ ಕವಿಯತ್ರಿ ಇವಳು..
ಮುದ್ರಣ ಕಾಶಿಯ (ಗದಗ) ಕುವರಿ..
ಇವಳು ಬರವಣಿಗೆಯಿಂದಲೇ 
ಮಾಡಿರುವಳು ನನ್ನ ಹೃದಯಕ್ಕೆ ಸವಾರಿ..
ಸಿಕ್ಕಳು ಗೆಳತಿಯಾಗಿ YQ ನ ಸಂತೆಯಲ್ಲಿ
ಗೆಳತಿ,ನಿನ್ನ ಬರಹ ಇನ್ನೂ ಬಹುದೂರ ಸಾಗಲಿ..
ಇವಳು ಸೌಮ್ಯ ಸ್ವಭಾವದ ಹುಡುಗಿ
ಅಭಿನಂದನೆಗಳು ಬರೆದಿರುವೆನು ನಿನಗಾಗಿ..
ಸೊಗಸಾದ ಲಹರಿಯಲ್ಲಿ
ಬರಹದ ಮೂಲಕ ಎಲ್ಲರ ಮನಗೆಲ್ಲು ನೀನಿಲ್ಲಿ..
1000 ಬರಹಗಳಿಗೆ ಅಭಿನಂದನೆಗಳು ಶುಭವಾಗಲಿ..
💐🌹💐🌹💐🌹💐🌹💐🌹💐🌹💐 Dedicating a #testimonial to Daksha... 999 ಬರಹಗಳಿಗೆ ಅಭಿನಂದನೆಗಳು ಗೆಳತಿ..💐💐

ಸಪ್ತಸ್ವರ

#pokedby #Daksha ದಕ್ಷ ಅಕ್ಕಾ ಥಾಂಕ್ಸ್ ಫಾರ್ ಯುವರ್ ಪೋಕಿಂಗ್..😍😍 #ಕನ್ನಡ_ಬರಹಗಳು #ಕನ್ನಡಸಾಹಿತ್ಯ

read more
ಅಸಮರ್ಥಳು ನಾನು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು, 
ಒಂಚೂರು ನಾ ಮೌನಿ ನಿನ್ನೆಲ್ಲ ಮಾತುಗಳಿಗೆ. ಬರೀ ಕೇಳಿ ಅನುಭವಿಸುವೆ ಹೇಳಲೇನು ಇರದಾಗ.ನೆನೆದಾಗಲೆಲ್ಲ 
ಕಂಡರು ಕಾಣದಂತೆ ತುಟಿಮೇಲೆ ಮೂಡುವ ನಗುವಿಗೆ 
ಕಾರಣ ಹುಡುಕಲೇನು.ಕಳೆದ ಕ್ಷಣಗಳು ನೆನಪಿನ ಖಜಾನೆಯಿಂದೊರಬಂದು  ತೇಲಾಡುತಿವೆ ಹೃದಯಂಗಳದಲಿ. ಎಲ್ಲವೂ ವೀಕ್ಷಿಸಿ ಒಟ್ಟಿಗೆ ಕೂಡಿಸಿ ನೋಡಿದರು ಏನು ಅರ್ಥವಾಗುತ್ತಿಲ್ಲ, ಅರ್ಥವಾಗದಿದ್ದರು ಬಲು ಅರ್ಥವಿರುವ 
ಎರಡಕ್ಷರ ಗೀಚುತಿದೆ .ಬಂದೋಮ್ಮೆ ಅರ್ಥೈಯಿಸುವೆಯೇನು 
ಅರ್ಥ ಅನರ್ಥ ಎಂದು ಅರ್ಥೈಸಿಕೊಳ್ಳುವ ಮುನ್ನ.. #pokedby #daksha 
ದಕ್ಷ ಅಕ್ಕಾ ಥಾಂಕ್ಸ್ ಫಾರ್  ಯುವರ್ ಪೋಕಿಂಗ್..😍😍
#ಕನ್ನಡ_ಬರಹಗಳು
#ಕನ್ನಡಸಾಹಿತ್ಯ

Thara nanjunda sastry

#ಕನ್ನಡ_ಬರಹಗಳು #ಕನ್ನಡಪ್ರೇಮಬರಹ #yqjogi_kannada #yqkannadaquotes #YourQuoteAndMine Collaborating with Daksha... Collaborating with 🌧️ಸಂತು🌱

read more
ನಿನ್ನ ಮನಸ್ಸು
ಅವನೆಡೆಗೆ ಸರಿದ ಮೇಲೆ
ಓಲೈಸಿಯಾದರೂ ಮನವ
ನೀ ಪಡೆದುಕೋ #ಕನ್ನಡ_ಬರಹಗಳು 
#ಕನ್ನಡಪ್ರೇಮಬರಹ 
#yqjogi_kannada 
#yqkannadaquotes  #YourQuoteAndMine
Collaborating with Daksha... 
Collaborating with 🌧️ಸಂತು🌱

shivarjaras snehasinchana

ಅಭಿನಂದನೆಗಳು ಸಹೋದರಿ 💐💐💐💐💐💐💐💐Dedicating a #testimonial to Daksha...

read more
ಅಭಿನಂದನಾ ಬರಹ
🙏🙏💐💐💐💐🙏🙏
ಮುದ್ರಣ ಕಾಶಿಯ 
ಮುದ್ದು ಮನಸ್ಸಿನ ಸಹೋದರಿ
ದ್ರಾಕ್ಷಾಯಣಿ.ಸಿ.ಡಿ.ಯವರಿಗೆ
ನಮ್ಮ ಜಿಲ್ಲೆಯವರೇ ಆದ ಸಹೋದರಿ
 yq ನಲ್ಲಿ 650 ಕ್ಕೂ ಹೆಚ್ಚು 
ಬರಹಗಳನ್ನು ಬರೆದು yq ಗೆ 
ಕೊಡುಗೆ ನೀಡಿದ್ದೀರಿ
ನಿಮ್ಮ ಈ ಸಾಹಿತ್ಯ ಸೇವೆ 
ಹೀಗೆ ಮುಂದುವರೆಯಲಿ
ನಿಮ್ಮಿಂದ yq ಗೆ ಇನ್ನು ಹೆಚ್ಚಿನ 
ಬರಹಗಳು ಬರಲಿ ಎಂದು ಆಶಿಸುತ್ತೇನೆ
ನನ್ನ ಹಾಗೂ yq ನ 
ಎಲ್ಲ ಆತ್ಮೀಯರ
 ಪರವಾಗಿ ಹೃತ್ಪೂರ್ವಕ 
ಅಭಿನಂದನೆಗಳು
🙏👏👏💐💐👏👏💐💐👏👏🙏
 ಅಭಿನಂದನೆಗಳು ಸಹೋದರಿ
💐💐💐💐💐💐💐💐Dedicating a #testimonial to Daksha...
loader
Home
Explore
Events
Notification
Profile