Nojoto: Largest Storytelling Platform

New angadi Quotes, Status, Photo, Video

Find the Latest Status about angadi from top creators only on Nojoto App. Also find trending photos & videos about, angadi.

    PopularLatestVideo

Kiran D Palankar

YourQuoteAndMine Collaborating with ಸುಮಾ R Angadi

read more
ನೇಸರನ ಮೊಗ ಕಂಡು 
ಅರಳುತಿದೆ ತಾವರೆಯ ಹಿಂಡು
ಅದರಲ್ಲೊಂದು ದುಂಡು ಪುಷ್ಪವ ಕಂಡು
ನಿನ್ನ ಮೊಗವ ಅದರಲಿ ಕಂಡು 
ನನ್ನೇ ನಾನು ಮರೆತೆನು
ಅದಕೆ ತಡವಾಗಿದೆ ಚಿನ್ನು  #YourQuoteAndMine
Collaborating with ಸುಮಾ R Angadi

Amar Gudge

#YourQuoteAndMine Collaborating with Netravathi Angadi

read more
ಅಂದು ನಾ ನೋಡಿದ ರೂಪಸಿ
ಇಂದು ನನ್ನ ಮನದರಮನೆಗರಸಿ   #YourQuoteAndMine
Collaborating with Netravathi Angadi

Kiran D Palankar

#YourQuoteAndMine Collaborating with ಸುಮಾ R Angadi

read more
ನೇಸರನ ಮೊಗ ಕಂಡು 
ಅರಳುತಿದೆ ತಾವರೆಯ ಹಿಂಡು
ಅದರಲ್ಲೊಂದು ದುಂಡು ಪುಷ್ಪವ ಕಂಡು
ನಿನ್ನ ಮೊಗವ ಅದರಲಿ ಕಂಡು 
ನನ್ನೇ ನಾನು ಮರೆತೆನು
ಅದಕೆ ತಡವಾಗಿದೆ ಚಿನ್ನು  #YourQuoteAndMine
Collaborating with ಸುಮಾ R Angadi

ಮೌನ

#YourQuoteAndMine Collaborating with shridhar Angadi Collaborating with ಕುಮಟಾ ದಯಾ.

read more
ಕರೋನಾ ಮುಗಿದ ಮೇಲೆ...😁😁  #YourQuoteAndMine
Collaborating with shridhar Angadi
Collaborating with ಕುಮಟಾ ದಯಾ.

ರಮೇಶ್ ಹಡಪದ

ಅಂತರದಿಂದ ಅಂತ್ಯನಾ, ಅಥವಾ ಮತ್ತೊಂದು ಆರಂಭನಾ..!? #YourQuoteAndMine Collaborating with Veerendra Angadi#ಊರ್ಮಿಳ # Collaborating with Urmila Balu

read more
ನಿನ್ನ ಔನ್ನತ್ಯ ದಿಂದ
ನನ್ನ ಬದುಕಿನಲಿ
ಹೊಸದೊಂದು 
ಅಧ್ಯಾಯ ಶುರುವಾಗಿದೆ ಅಂತರದಿಂದ ಅಂತ್ಯನಾ, ಅಥವಾ ಮತ್ತೊಂದು ಆರಂಭನಾ..!?  #YourQuoteAndMine
Collaborating with Veerendra Angadi#ಊರ್ಮಿಳ #
Collaborating with Urmila Balu

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

Yqjogi#yqkanbada##ಶುಭ ಮದ್ಯಾಹ್ನ #YourQuoteAndMine Collaborating with Raviraj Shetty Collaborating with ಸುಮಾ R Angadi Collaborating with ಅಮ

read more
ನಾ  ನಂಬಿದವರೆಲ್ಲ 
ಬದುಕುವ ಪಾಠ ಕಲಿಸಿ ಹೋದರಲ್ಲ

ಅಮು ಭಾವಜೀವಿ ಮುಸ್ಟೂರು  Yqjogi##yqkanbada##ಶುಭ ಮದ್ಯಾಹ್ನ  #YourQuoteAndMine
Collaborating with Raviraj Shetty 
Collaborating with ಸುಮಾ R Angadi
Collaborating with ಅಮ

DIVAKAR D

ಅವಳೆಂದರೆ ಅವಳಷ್ಟೆ, ಉಳಿದೆಲ್ಲಾದು ಶೂನ್ಯ..... ಅವಳೆ ತಾಯಿ ಅಲ್ಲವೇ..? #YourQuoteAndMine#ಸುಮನ್ Collaborating with Veerendra Angadi Collaborating with

read more
ಅವಳ ಅತಿಯಾದ ಪ್ರೀತಿ
ಬಾಳಲಿ ಆರದ ಜ್ಯೋತಿ ಅವಳೆಂದರೆ ಅವಳಷ್ಟೆ, ಉಳಿದೆಲ್ಲಾದು ಶೂನ್ಯ..... ಅವಳೆ ತಾಯಿ ಅಲ್ಲವೇ..? #YourQuoteAndMine#ಸುಮನ್ 
Collaborating with Veerendra Angadi
Collaborating with

Kiran D Palankar

#YourQuoteAndMine Collaborating with ಸುಮಾ R Angadi Collaborating with Kiran D Palankar Collaborating with Shama P Patil Patil

read more
ಮೂಡಣದಿ ಮೂಡುತಿಹ ನೇಸರನು
ಚಿಲಿ ಪಿಲಿಯ ಕಲರವವ 
ಮಾಡುತಿಹ ಬಾನಾಡಿಗಳು
ತಂಗಾಳಿಗೆ ಮೈಯೊಡ್ಡಿ ಬರುತಿಹುದು
ತರಗೆಲೆಗಳ ಸದ್ದು
ಇದೆಲ್ಲವ ಕಂಡು ಮನದೊಳಗೆ 
ಮೂಡುತಿಹುದು ಪದಗಳ ಸಾಲು  #YourQuoteAndMine
Collaborating with ಸುಮಾ R Angadi
Collaborating with Kiran D Palankar
Collaborating with Shama P Patil Patil

Kiran D Palankar

YourQuoteAndMine Collaborating with ಸುಮಾ R Angadi Collaborating with Kiran D Palankar Collaborating with Shama P Patil Patil

read more
ಮೂಡಣದಿ ಮೂಡುತಿಹ ನೇಸರನು
ಚಿಲಿ ಪಿಲಿಯ ಕಲರವವ 
ಮಾಡುತಿಹ ಬಾನಾಡಿಗಳು
ತಂಗಾಳಿಗೆ ಮೈಯೊಡ್ಡಿ ಬರುತಿಹುದು
ತರಗೆಲೆಗಳ ಸದ್ದು
ಇದೆಲ್ಲವ ಕಂಡು ಮನದೊಳಗೆ 
ಮೂಡುತಿಹುದು ಪದಗಳ ಸಾಲು  #YourQuoteAndMine
Collaborating with ಸುಮಾ R Angadi
Collaborating with Kiran D Palankar
Collaborating with Shama P Patil Patil

Kiran D Palankar

yqjogi_kannada yqquotes yqlove yqlife yqthoughts YourQuoteAndMine Collaborating with ಗೀತಾ ಎಸ್.ಪಿ Collaborating with Veerendra Angadi#

read more
ಅವಳಿರಲು
ಅವನಿಯು
ಅಮರಾವತಿಯಂತಿದೆ
ಅವಳಿಲ್ಲದೆ ಹೋದರೆ
ಅಮರಾವತಿಯು 
ಅಲ್ಪವೆನಿಸಿದೆ #yqjogi_kannada #yqquotes #yqlove #yqlife #yqthoughts  #YourQuoteAndMine
Collaborating with ಗೀತಾ ಎಸ್.ಪಿ
Collaborating with Veerendra Angadi#
loader
Home
Explore
Events
Notification
Profile