Nojoto: Largest Storytelling Platform

Best ನಮ್ಮದಲ್ಲ Shayari, Status, Quotes, Stories

Find the Best ನಮ್ಮದಲ್ಲ Shayari, Status, Quotes from top creators only on Nojoto App. Also find trending photos & videos about

  • 2 Followers
  • 26 Stories
    PopularLatestVideo
bb7842b581e1f846e14241dfa58db405

ಸುಮಾ ರಮೇಶ್

ಜೊತೆಗಿಲ್ಲದಿರುವುದನ್ನು ಎಂದಿಗೂ 
ನಾವು ಕಳೆದುಕೊಳ್ಳಲಾಗುವುದಿಲ್ಲ, 
ನಮ್ಮದಾಗಿರದ್ದನ್ನು ಎಂದಿಗೂ 
ನಮ್ಮೊಡನೆ ಇಟ್ಟುಕೊಳ್ಳಲಾಗುವುದಿಲ್ಲ,
ಒಡನಿರಲು  ಇಚ್ಛಿಸದ್ದನ್ನು ಎಂದಿಗೂ
ನಾವು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ! #ನಮ್ಮದಲ್ಲ #ಬಿಡುಗಡೆ #yqjogi #yqjogi_kannada #yqbaba

#ನಮ್ಮದಲ್ಲ #ಬಿಡುಗಡೆ #yqjogi #yqjogi_kannada #yqbaba

0 Love

bb7842b581e1f846e14241dfa58db405

ಸುಮಾ ರಮೇಶ್

ಇಲ್ಲಿ ಯಾವುದೂ ನಮ್ಮದಲ್ಲ; ಕಡೆಗೆ ಉಸಿರಾಗಿ ಒಳಹೊಕ್ಕ ಗಾಳಿಯನ್ನೂ  ಸಹ ನಿಶ್ವಾಸವಾಗಿ ಹೊರದಬ್ಬಲೇ ಬೇಕಲ್ಲ! #ನಿಶ್ವಾಸ #ನಮ್ಮದಲ್ಲ #yqjogikannada #yqjogi

#ನಿಶ್ವಾಸ #ನಮ್ಮದಲ್ಲ #yqjogikannada #yqjogi

0 Love


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile