Nojoto: Largest Storytelling Platform

Best ಕನ್ನಡಿ Shayari, Status, Quotes, Stories

Find the Best ಕನ್ನಡಿ Shayari, Status, Quotes from top creators only on Nojoto App. Also find trending photos & videos about

  • 13 Followers
  • 42 Stories
    PopularLatestVideo
46731acded8849809bc7c3d3e04d3d2b

ರಮೇಶ್ ಹಡಪದ

ನಿನ್ನಯ ಮೆಲ್ನುಡಿ
ಅದುವೇ ನಮ್ಮ ಪ್ರೀತಿಯ ಕೈಗನ್ನಡಿ ಕನ್ನಡಿ
#ಹರೀಶ್_ಬರಹ #yqjogi #yqkannada #yqkannadaquotes #yqkannadalove #yqfeelings #ಕನ್ನಡಿ #YourQuoteAndMine
Collaborating with Harish S M

ಕನ್ನಡಿ #ಹರೀಶ್_ಬರಹ #yqjogi #yqkannada #yqkannadaquotes #yqkannadalove #yqfeelings #ಕನ್ನಡಿ #YourQuoteAndMine Collaborating with Harish S M

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ


ಉಳಿಯಲಿ ಒಲವ ಲತೆ
ಹೊಳೆಯಲಿ ಜ್ಞಾನದ ಹಣತೆ #ಕನ್ನಡಿ #ಮುನ್ನುಡಿ #ಗಾಯಿ_ಚುಟುಕು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #yqjogi  #YourQuoteAndMine
Collaborating with ಹಂಸಪ್ರಿಯ 🌹ಗಾಯತ್ರಿ 🌹

#ಕನ್ನಡಿ #ಮುನ್ನುಡಿ #ಗಾಯಿ_ಚುಟುಕು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #yqjogi #YourQuoteAndMine Collaborating with ಹಂಸಪ್ರಿಯ 🌹ಗಾಯತ್ರಿ 🌹

0 Love

d4f2c5df8f41bcdabb18b33b5a072a0b

ನಿವೇದಿತಾ

ಕನ್ನಡಿ ಮತ್ತು ಪುಸ್ತಕ;
ಕಟುವಾಗಿ ತೋರಿದರೂ,
ಜೀವನದಲ್ಲಿ ಭೇಟಿಯಾಗುವ
ಅಮೂಲ್ಯ ಗೆಳೆಯರು.

©ನಿವೇದಿತಾ
  #ಕನ್ನಡಿ #ಪುಸ್ತಕ #ನಿವೀಕೋಟ್ಸ್

#ಕನ್ನಡಿ #ಪುಸ್ತಕ #ನಿವೀಕೋಟ್ಸ್ #ಆಲೋಚನೆಗಳು

88 Views

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ದರ್ಪಣದಿ ತನ್ನದೆ ಬಿಂಬಮಂ
ಕಂಡು ನಾಚುತಿರ್ಪಳ್
ಮೊಗದ ಸೌಂದರ್ಯವದು
ಎತ್ತಿ ತೊರುವಂತಿತ್ತು. ಕನ್ನಡಿ
#yqjogi #yqkannada #yqkannadaquotes #ಕನ್ನಡ #ಕನ್ನಡ_ಬರಹಗಳು #ಹರೀಶ್_ಬರಹ #ಕನ್ನಡಿ  #YourQuoteAndMine
Collaborating with Harish S M

ಕನ್ನಡಿ #yqjogi #yqkannada #yqkannadaquotes #ಕನ್ನಡ #ಕನ್ನಡ_ಬರಹಗಳು #ಹರೀಶ್_ಬರಹ #ಕನ್ನಡಿ #YourQuoteAndMine Collaborating with Harish S M

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ನಿನ್ನ ಕಣ್ಣಲ್ಲಿ ನನ್ನ ಕನಸುಗಳಿವೆ
ಕಂಬನಿ ಹರಸಿ ಅಳಿಸದಿರು ಅವುಗಳ..
ನಿನ್ನ ಹೃದಯದಲಿ ನಾನಿರುವೆ
ಮರೆಯದಿರು,ಉಸಿರ ಮಿಡಿತ ನಿಂತೀತು.. #ನಗು #ಕನ್ನಡಿ #feelings #yqbaba #yqjogi #sad#kannadaquotes   #YourQuoteAndMine
Collaborating with ಓ ಪ್ರೀತಿಯೆ ಎಸ್ ಎಸ್

#ನಗು #ಕನ್ನಡಿ #feelings #yqbaba #yqjogi #SAD#kannadaquotes #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್

0 Love

bb7842b581e1f846e14241dfa58db405

ಸುಮಾ ರಮೇಶ್

ದಿನವೂ ಕನ್ನಡಿಯಲ್ಲಿ ಮುಖ ನೊಡಿಕೊಳ್ಳುತ್ತಿದೆ; ಆದರೀಗ ಕವಿತೆಗಳು ಆತ್ಮವನ್ನು ತೋರಿಸಲಾರಂಭಿಸಿದವು! #ಕನ್ನಡಿ #ಕವಿತೆ #ಆತ್ಮ #yqjogi_kannada #yqjogikannada #yqjogi #yqbaba #photocreditpinterest

#ಕನ್ನಡಿ #ಕವಿತೆ #ಆತ್ಮ #yqjogi_kannada #yqjogikannada #yqjogi #yqbaba #photocreditpinterest

0 Love

bb7842b581e1f846e14241dfa58db405

ಸುಮಾ ರಮೇಶ್

ಎಲ್ಲರನ್ನೂ ಸಂತೋಷವಾಗಿರಿಸಲು 
ಸತತವಾಗಿ ಹೆಣಗುತ್ತಿದ್ದವಳಿಗೆ 
ತಾನು ಮರೆತಿರುವುದಾದರೂ 
ಯಾರನ್ನು ಎಂಬುದರ 
ಅರಿವಾಗಿದ್ದು ಕನ್ನಡಿಯಲ್ಲಿ 
ತನ್ನ ಮುಖ ಕಂಡಾಗ! #ಸಂತೋಷ #ಹೆಣಗು #ಕನ್ನಡಿ #ತಾನು #yqjogikannada #yqjogi_kannada #yqjogi #yqjogibaba

#ಸಂತೋಷ #ಹೆಣಗು #ಕನ್ನಡಿ #ತಾನು #yqjogikannada #yqjogi_kannada #yqjogi #yqjogibaba

0 Love

bb7842b581e1f846e14241dfa58db405

ಸುಮಾ ರಮೇಶ್

ಕತ್ತಲೆಂಬುದು ಲೋಕದಲ್ಲೆಲ್ಲೂ ಇಲ್ಲ,
ಬೆಳಕಿಲ್ಲದ ಸ್ಥಿತಿಗೆ ಹಾಗೆನ್ನುವರೆಲ್ಲಾ,
ಮನದ ಸೋಗಲಾಡಿತನವ ಕಳೆಯಲೇಬೇಕಲ್ಲ,
ಅರಿವಿನ ಸೊಡರ ಹತ್ತಿಸಬೇಕು ಜಗದಲ್ಲೆಲ್ಲಾ,
ನಾನೇ ಬೆಳಕೆಂಬ ಹುಂಬತನ ನನಗಿಲ್ಲ,
ಬೆಳಕನ್ನು ಪ್ರತಿಫಲಿಸುವ ಕನ್ನಡಿಯಾದರೆ ಸಾಕಲ್ಲ,
ಆದೇ ನನ್ನ ಮನದ ಹಂಬಲವೆಲ್ಲಾ! #ಕತ್ತಲು #ಬೆಳಕು #ಕನ್ನಡಿ #yqjogikannada #yqkannada

#ಕತ್ತಲು #ಬೆಳಕು #ಕನ್ನಡಿ #yqjogikannada #yqkannada

0 Love

954834b2e9eb69c6a4cacd47e16d28f1

ರೇಣುಕೇಶ್ ಸದಾಶಿವಯ್ಯ

                   ನೂರಾರು ಬಿಂಬಗಳು/
ಒಡೆದ ಮನಸು, ಕಣ್ಣೀರ ಹನಿಗಳು// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಒಡೆದ ಕನ್ನಡಿಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಕನ್ನಡಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಒಡೆದ ಕನ್ನಡಿಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಕನ್ನಡಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

0 Love

954834b2e9eb69c6a4cacd47e16d28f1

ರೇಣುಕೇಶ್ ಸದಾಶಿವಯ್ಯ

ಯಾರು ಬರೆದರೋ 
ನನ್ನ ಬದುಕಿಗೆ ಚೆನ್ನುಡಿ
ಅರಂಭವಾಯ್ತು
ಬದುಕಿನ ಜಟಕಾ ಬಂಡಿ..!!! #ಜಯಶೀಲ_ಬರಹ
#ಬದುಕು #ಮುನ್ನುಡಿ #ಕನ್ನಡಿ #ಪ್ರದೀಪನಸಾಲು #yqjogi #yqkannada  #YourQuoteAndMine
Collaborating with ಪ್ರದೀಪ    
Collaborating with jayasheela. S (ಜಯಶೀಲಾ )

#ಜಯಶೀಲ_ಬರಹ #ಬದುಕು #ಮುನ್ನುಡಿ #ಕನ್ನಡಿ #ಪ್ರದೀಪನಸಾಲು #yqjogi #yqkannada #YourQuoteAndMine Collaborating with ಪ್ರದೀಪ Collaborating with jayasheela. S (ಜಯಶೀಲಾ )

0 Love

loader
Home
Explore
Events
Notification
Profile