Nojoto: Largest Storytelling Platform

Best ನೆರಳು Shayari, Status, Quotes, Stories

Find the Best ನೆರಳು Shayari, Status, Quotes from top creators only on Nojoto App. Also find trending photos & videos about

  • 14 Followers
  • 14 Stories
    PopularLatestVideo
ff4988402b5f8cc770e021a2fa96d902

ರಘು ಶಿವಸ್ವಾಮಿ

ನೆರಳನ್ನು ಜೊತೆಯಲ್ಲೆ ಇರು ಅಂತ ನಾನೆಂದೂ ಹೇಳಿಲ್ಲ.. ಅದೃಷ್ಟ ಕೈಬಿಟ್ಟಾಗ!

#ನೆರಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅದೃಷ್ಟ ಕೈಬಿಟ್ಟಾಗ! #ನೆರಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

6cb579f051fb09111c19552d6f9a1ba2

ಮೌನ

ನೋಡು ಎಲ್ಲರು ನನ್ನವರು
ತನ್ನವರು ಅಂತಿದ್ಯಲಾ
ಈಗ ಯಾರಿದರ ನಿನ್ನ ಜೊತೆ
ನಾನು ಮಾತ್ರನೆ ನಿನಗೆ ಅಂತ
ಆವಾಗವಾಗ ಹೇಳತಾ ನನ್ನ
ಜೊತೆ ಬರತ್ತಾನೆ ಇರತ್ತೆ.
 
Sneha shilpa ಒಂದ್ಸರಿ ಹಿಂದೆ, ಒಂದ್ಸರಿ ಮುಂದೆ, ಒಂದ್ಸರಿ ಬಲಗಡೆ, ಮತ್ತೊಂದ್ಸರಿ ಎಡಗಡೆ, ಒಂದೊಂದ್ಸರಿ ಕಾಣ್ಸೋದೆ ಇಲ್ಲ. ಈ ನೆರಳು ಜೀವನದ ಹಲವು ಮಜಲುಗಳಂತೆ. ನೀವೇನಂತೀರ? 

#ನೆರಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಂದ್ಸರಿ ಹಿಂದೆ, ಒಂದ್ಸರಿ ಮುಂದೆ, ಒಂದ್ಸರಿ ಬಲಗಡೆ, ಮತ್ತೊಂದ್ಸರಿ ಎಡಗಡೆ, ಒಂದೊಂದ್ಸರಿ ಕಾಣ್ಸೋದೆ ಇಲ್ಲ. ಈ ನೆರಳು ಜೀವನದ ಹಲವು ಮಜಲುಗಳಂತೆ. ನೀವೇನಂತೀರ? #ನೆರಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

9917ace7ea28c7b4518e8bfbc4f619c5

d.p cherie

ಗೆಲುವಿನ ಪಯಣದಲ್ಲಿ,
ಏಳು-ಬೀಳಿನ ನೆರಳು ಸುಳಿದಾಗಲೇ,
ಶ್ರಮದ ಬೆಳಕಿಗೆ ಬೆಲೆ...!
 ಶ್ರಮ..
#dpcherie #ಶ್ರಮ #ಗೆಲುವು #ಬೆಳಕು #ನೆರಳು #yqjogi_kannada #myfeelings

ಶ್ರಮ.. #dpcherie #ಶ್ರಮ #ಗೆಲುವು #ಬೆಳಕು #ನೆರಳು #yqjogi_kannada #myfeelings

0 Love

7106c5265e869278810029bd0d827571

Shivaputra

ಆತ್ಮವಿಶ್ವಾಸ ಇದ್ದರೆ.... ಸಾಕು!  ಅದೃಷ್ಟ ಕೈಬಿಟ್ಟಾಗ!

#ನೆರಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅದೃಷ್ಟ ಕೈಬಿಟ್ಟಾಗ! #ನೆರಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

5eefa92123dc24b406fe7a13306431ca

Shruthi U

ಕಿಟಕಿಯಲಿ ತಂಪಾಗಿ ಕಂಡ ನೆರಳು ಗೂಡು ಬಿಟ್ಟು ಹೊರ ಬಂದಾಗ ಮಾಯ! 
ಕಿಟಕಿಯಲಿ ಕಾಣುವ ನೆರಳು.... ಅದೊಂದು ಮರೀಚಿಕೆ. ನಂಬಿ ಕುರುಡನಾಗಬೇಡ. ಸ್ವಾಭಿಮಾನವಿರಲಿ! #ಗೂಡು #ನೆರಳು #yqkannada #yqjogi  
#ಅರೆಘಳಿಗೆ_ಹೊಳೆದ_ಸಾಲುಗಳು

#ಗೂಡು #ನೆರಳು #yqkannada #yqjogi #ಅರೆಘಳಿಗೆ_ಹೊಳೆದ_ಸಾಲುಗಳು

0 Love

26196d89b357cb246eba38bd609c19a7

ವಿಜಯ್

ಹೃದಯ ವೇದನೆಯ
ಕಡಿಮೆಗೊಳಿಸಲು;
ಕರಜೋಡಿಸಲು
ಕನಸುಗಳು ಮಾತ್ರ.
ನೆರಳೂ ಕೂಡಾ ಜೊತೆಗಿಲ್ಲ
ಕಾರಣ ಕಾರಿರುಳು. ಅದೃಷ್ಟ ಕೈಬಿಟ್ಟಾಗ!

#ನೆರಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with ಭಾರತಿ ಜಗದೀಶ್

ಅದೃಷ್ಟ ಕೈಬಿಟ್ಟಾಗ! #ನೆರಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ಭಾರತಿ ಜಗದೀಶ್

0 Love

83d88e26375450eb75c403daeb91a9e2

Harish Nayak

ನೆರಳು

ಸುಡು ಬೇಸಗೆಯಲ್ಲಿ
ಎಲ್ಲರೂ ಬಯಸುತ್ತಾರೆ
ಮರದ ನೆರಳು..!
ಮತ್ತೆ, ಸ್ವಾರ್ಥಕ್ಕಾಗಿ
ಕಡಿಯುತ್ತಾರೆ
ಅದರ ಕೊರಳು..!! #ಹನಿಹನಿಇಬ್ಬನಿ #ನೆರಳು

#ಹನಿಹನಿಇಬ್ಬನಿ #ನೆರಳು

0 Love

79017b328b0303cac589c969ba77b7c6

Amar Gudge

*ಹೈಕು*
ಬಿಸಿಲಿನಲ್ಲೂ
ಅದೃಷ್ಟವಿಲ್ಲದಾಗ
ನೆರಳಿರದು ಅದೃಷ್ಟ ಕೈಬಿಟ್ಟಾಗ!

#ನೆರಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅದೃಷ್ಟ ಕೈಬಿಟ್ಟಾಗ! #ನೆರಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

b91c2e960f199630b2e8a75fa5ee24c0

ಲಕುಮಿಕಂದ ಮುಕುಂದ

ನಾನು ಬಿಸಿಲಲಿ ನರಳುವಾಗೆಲ್ಲ
ನನ್ನ ನೆರಳು ಅರಳುತ್ತದೆ..
ನನ್ನೊಳಗಿನ ಆತ್ಮವೇ ತಾನಾಗಿ
ಮತ್ತೆ ನಸು ನಕ್ಕು ಕಾಣೆಯಾಗುತ್ತದೆ ಒಮ್ಮೊಮ್ಮೆ.. ಒಂದ್ಸರಿ ಹಿಂದೆ, ಒಂದ್ಸರಿ ಮುಂದೆ, ಒಂದ್ಸರಿ ಬಲಗಡೆ, ಮತ್ತೊಂದ್ಸರಿ ಎಡಗಡೆ, ಒಂದೊಂದ್ಸರಿ ಕಾಣ್ಸೋದೆ ಇಲ್ಲ. ಈ ನೆರಳು ಜೀವನದ ಹಲವು ಮಜಲುಗಳಂತೆ. ನೀವೇನಂತೀರ? 

#ನೆರಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಂದ್ಸರಿ ಹಿಂದೆ, ಒಂದ್ಸರಿ ಮುಂದೆ, ಒಂದ್ಸರಿ ಬಲಗಡೆ, ಮತ್ತೊಂದ್ಸರಿ ಎಡಗಡೆ, ಒಂದೊಂದ್ಸರಿ ಕಾಣ್ಸೋದೆ ಇಲ್ಲ. ಈ ನೆರಳು ಜೀವನದ ಹಲವು ಮಜಲುಗಳಂತೆ. ನೀವೇನಂತೀರ? #ನೆರಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ನೀನಿರದೇ
ಬೆರಳಿಗೂ
ಸಹ
ಒಂಟಿತನ
ಕಾಡತೊಡಗಿದೆ #yqpavi #yqbaba #yqjogikannada #yqyourquoteandmine #ನೆರಳು 
ನೆರಳು...... #YourQuoteAndMine
Collaborating with ಪವಿತ್ರಾ ಕೆ
collaboratng with #amu

#yqpavi #yqbaba #yqjogikannada #yqyourquoteandmine #ನೆರಳು ನೆರಳು...... #YourQuoteAndMine Collaborating with ಪವಿತ್ರಾ ಕೆ collaboratng with #amu

0 Love

loader
Home
Explore
Events
Notification
Profile